ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಕೊಂಚ ಹೆಚ್ಚಿದ್ದು, ಎಂದಿನಂತೆ ಮುಂಜಾನೆ ಸ್ವಲ್ಪ ಸಮಯ ಚಳಿ ಇರಲಿದೆ. ಆದರೆ ಮಧ್ಯಾಹ್ನದ ವೇಳೆಗೆ ಬಿಲಿಸಿನ ಬೇಗೆ ಹೆಚ್ಚಾಗಿ ಇರಲಿದೆ.ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿ ಗರಿಷ್ಟ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಟ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 31-16
ಮಂಗಳೂರು: 31-23
ಶಿವಮೊಗ್ಗ: 35-19
ಬೆಳಗಾವಿ: 34-19
ಮೈಸೂರು: 33-17
ಮಂಡ್ಯ: 33-17
ರಾಮನಗರ: 33-17
ಹಾಸನ: 32-17
ಚಾಮರಾಜನಗರ: 33-18
ಚಿಕ್ಕಬಳ್ಳಾಪುರ: 31-16
ಕೋಲಾರ: 31-16
ತುಮಕೂರು: 32-18
ಉಡುಪಿ: 33-23
ಕಾರವಾರ: 33-24
ಚಿಕ್ಕಮಗಳೂರು: 32-17
ದಾವಣಗೆರೆ: 35-19
ಚಿತ್ರದುರ್ಗ: 33-19
ಹಾವೇರಿ: 36-19
ಬಳ್ಳಾರಿ: 35-20
ಗದಗ: 34-20
ಕೊಪ್ಪಳ: 34-19
ರಾಯಚೂರು: 35-19
ಯಾದಗಿರಿ: 36-21
ವಿಜಯಪುರ: 34-22
ಬೀದರ್: 33-19
ಕಲಬುರಗಿ: 35-21
ಬಾಗಲಕೋಟೆ: 36-21