Bengaluru CityLatestLeading NewsMain Post
SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ
ಬೆಂಗಳೂರು: ಪ್ರಸಕ್ತ ವರ್ಷದ SSLC ವಾರ್ಷಿಕ ಪರೀಕ್ಷೆಯ (SSLC Exam) ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (Karnataka School Examination And Assessment Board) ಪ್ರಕಟ ಮಾಡಿದೆ.
ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆ ವೇಳಾಪಟ್ಟಿ ಹೀಗಿದೆ. ಇದನ್ನೂ ಓದಿ: PFI ಸೇರಿ ಪೋಸ್ಟರ್ – ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ: ಬೊಮ್ಮಾಯಿ
SSLC ವೇಳಾಪಟ್ಟಿ
ಮಾರ್ಚ್ 31- ಪ್ರಥಮ ಭಾಷೆ, ಮಾರ್ಚ್ 4- ಗಣಿತ, ಮಾರ್ಚ್ 6- ದ್ವಿತೀಯ ಭಾಷೆ ವಿಷಯ, ಮಾರ್ಚ್ 10- ವಿಜ್ಞಾನ, ಮಾರ್ಚ್ 12- ತೃತೀಯ ಭಾಷೆ ವಿಷಯ, ಮಾರ್ಚ್ 15- ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿದೆ.