ಸೌಂದರ್ಯ ಕಾಲೇಜಿಗೆ ಸೇರಿ, ನಿಮ್ಮ ಕನಸನ್ನು ನನಸಾಗಿಸಿ!

Public TV
2 Min Read
SOUNDARYA COLLEGE 1

ಸೌಂದರ್ಯ ಎಜುಕೇಷನ್ ಟ್ರಸ್ಟ್ (ರಿ) ನ ಅಂಗ ಸಂಸ್ಥೆಗಳು:
ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್
ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ (ಸ್ನಾತಕ ಮತ್ತು ಸ್ನಾತಕೋತ್ತರ)
ಸೌಂದರ್ಯ ಸಂಯುಕ್ತ ಪಿಯು ಕಾಲೇಜು
ಸೌಂದರ್ಯ ಕಾನೂನು ಕಾಲೇಜು
ಸೌಂದರ್ಯ ಕಲೆ ಮತ್ತು ವಾಣಿಜ್ಯ ಸಂಜೆ ಕಾಲೇಜು
ಸೌಂದರ್ಯ ಸೆಂಟ್ರಲ್ ಸ್ಕೂಲ್ (ಸಿಬಿಎಸ್‍ಇ ಸಿಲಬಸ್)
ಸೌಂದರ್ಯ ಸ್ಕೂಲ್ (ಸ್ಟೇಟ್ ಸಿಲಬಸ್)

ನಮ್ಮ ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ ಸಂಸ್ಥೆಯು ಸೌಂದರ್ಯ ಎಜುಕೇಷನ್ ಟ್ರಸ್ಟ್ ನ ಪ್ರತಿಷ್ಟಿತ ಅಂಗ ಸಂಸ್ಥೆಗಳಲ್ಲಿ ಒಂದು. ಇದು ವಾಣಿಜ್ಯ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್,ಕಂಪ್ಯೂಟರ್ ಸೈನ್ಸ್ ಹಾಗೂ ವಿಜ್ಞಾನ ಶಿಕ್ಷಣವನ್ನು ಅತ್ಯಂತ ಗುಣಾತ್ಮಕವಾಗಿ ನೀಡುವ ಸದುದ್ದೇಶವನ್ನುಇಟ್ಟುಕೊಂಡು 2007ರಲ್ಲಿ ಆರಂಭಗೊಂಡಿದೆ .ಸುಂದರ ಹಾಗೂ ಅತ್ಯಂತ ಸುಸಜ್ಜಿತ ಮನೋಹರವಾದ ಈ ಕಾಲೇಜು ವಿಶ್ವಪ್ರಸಿದ್ಧವಾದ ಬೆಂಗಳೂರಿನ ಹೆಸರಘಟ್ಟಮುಖ್ಯರಸ್ತೆಯಲ್ಲಿರುವ ನಾಗಸಂದ್ರ ಅಂಚೆ, ಸಿಡದಹಳ್ಳಿಯ ಸೌಂದರ್ಯನಗರದಲ್ಲಿತನ್ನ ಬೃಹತ್ ಕ್ಯಾಂಪಸ್ ನ್ನು ಹೊಂದಿದೆ. ಇದು ಉತ್ತಮ ಮೂಲ ಸೌಕರ್ಯಗಳನ್ನುಹೊಂದಿದ್ದುಶ್ರೇಷ್ಟ ಗುಣಮಟ್ಟದ ನುರಿತ ಹಾಗೂ ಸಮರ್ಪಣಾ ಮನೋಭಾವದ ಭೋದನಾ ಸಿಬ್ಬಂದಿಗಳಿಂದ ಕೊಡಿದೆ. ಬೆಂಗಳೂರು ವಿವಿಯ ಸಂಯೋಜನೆಯನ್ನು ಹೊಂದಿರುವ ಈ ಕಾಲೇಜಿನಲ್ಲಿ ಪದವಿ ಕೋರ್ಸುಗಳಾದ ವಾಣಿಜ್ಯ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್,ಕಂಪ್ಯೂಟರ್ ಸೈನ್ಸ್ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳನ್ನು ಹೊಂದಿದ್ದು ಸುಸಜ್ಜಿತವಾದ ಈ ಕಾಲೇಜು ಈಗಾಗಲೇ 4ರ ಮಾಪನದಲ್ಲಿ 2.55ಪಾಯಿಂಟ್ಗಳನ್ನು ಪಡೆದು, ನ್ಯಾಕ್ `ಬಿ’ ಮಾನ್ಯತೆಯನ್ನು ಗಳಿಸಿಕೊಂಡು ಹೆಮ್ಮೆಯ ಹಾಗೂ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾಗಿದೆ.

SOUNDARYA COLLEGE 5
ಪದವಿ ಕೋರ್ಸ್ ಗಳು :
ಬಿ.ಕಾಂ.
ಬಿಬಿಎ
ಬಿಬಿಎ ವೈಮಾನಿಕ ನಿರ್ವಹಣೆ (ಅವಿಯೇಷನ್ ಮ್ಯಾನೇಜ್ಮೆಂಟ್)
ಬಿಸಿಎ
ಬಿ.ಎಸ್.ಸಿ (ಪಿಸಿಮ್, ಪಿಎಮ್ ಸಿಎಸ್, ಪಿಎಮ್ ಇ )
ಬಿಎ-ಜೆಪಿಪಿ.,ಜೆಪಿಇ (ಪತ್ರಿಕೋದ್ಯಮ, ರಾಜ್ಯಶಾಸ್ತ್ರ, ಮನೋಶಾಸ್ತ್ರ, ಐಚ್ಚಿಕ ಇಂಗ್ಲೀಷ್ )

ಸ್ನಾತಕೋತ್ತರ ಪದವಿ ಕೋರ್ಸ್ ಗಳು :
ಎಮ್.ಕಾಂ.
ಎಮ್ ಎಫ್ ಎ
ಪಿಜಿ ಡಿಪ್ಲೋಮೋ ಇನ್ ಇ- ಕಾಮರ್ಸ್
ಹೆಚ್ಚುವರಿಯಾಗಿ ನೀಡಲಾಗಿರುವ ಮೌಲ್ಯವರ್ಧಿತ ಕಾರ್ಯಕ್ರಮಗಳು:
ಟ್ಯಾಲಿ ಇಆರ್ ಪಿ 9 .0 (ಜಿಎಸ್ ಟಿ ಜೊತೆಗೆ)
ಡಿಪ್ಲೋಮೋ ಇನ್ ಬ್ಯಾಂಕಿಂಗ್ ಅಂಡ್ ಫೈನಾನ್ಸ್
ಫೈನಾನ್ಸಿಯಲ್ ಅನಾಲಿಸಿಸ್
ಅಡ್ವಾನ್ಸ್ಡ್ ಎಕ್ಷೆಲ್
ವೆಬ್ ಡಿಸೈನಿಂಗ್
+ ಹಾರ್ಡ್ ವೇರ್
+, ಓ+, 8085 ಮೈಕ್ರೋ ಪ್ರೊಸೆಸರ್
ಡಿಜಿಟಲ್ ಮಾರ್ಕೆಟಿಂಗ್
ಪೈಟಾನ್
ಜಿಎಸ್ಟಿ
ಡೇಟಾ ಸೈನ್ಸ್
ಕ್ಲೌಡ್ ಕಂಪ್ಯೂಟಿಂಗ್
ಗ್ಲಾಸ್ ಸೈನ್ಸ್
ಗ್ರೀನ್ ಕೆಮಿಸ್ಟ್ರಿ
ಬಿ-ಲ್ಯಾಂಗ್ವೇಜ್ ಕೋಚಿಂಗ್ ಫಾರ್ ಕಾಂಪಿಟಿಟಿವ್ ಎಕ್ಷಮಿನೇಷನ್ಸ್

SOUNDARYA COLLEGE 4

ಸಂಸ್ಥೆಯ ಮುಖ್ಯಾಂಶಗಳು (ಹೈಲೈಟ್ಸ್ ಆಫ್ ಇನ್ಸ್ಟಿಟ್ಯೂಟ್ )
9 ಎಕರೆಯಲ್ಲಿರುವ ವಿಶಾಲ ಕ್ಯಾಂಪಸ್.
ಅತ್ಯುತ್ತಮ ವಿದ್ಯಾರ್ಹತೆಯುಳ್ಳ,ನುರಿತ ಮತ್ತು ಸಮರ್ಪಣಾ ಮನೋಭಾವದ ಬೋಧಕ ವರ್ಗ
ಅತ್ಯಂತ ಉನ್ನತ ಮಟ್ಟದ ಮೂಲ ಸೌಕರ್ಯವುಳ್ಳದ್ದು
ವಿಶಾಲವಾದ ಹಾಗೂ ಉತ್ತಮ ಗಾಳಿ ಬೆಳಕು ಪರಿಸರವುಳ್ಳ ತರಗತಿ /ಬೋಧನಾ ಕೊಠಡಿಗಳು .
ವಿಶಾಲವಾದ ಆಟದ ಮೈದಾನ/ಕ್ರೀಡೋಪಕರಣವುಳ್ಳದ್ದು
ಆಕ್ವೆಟಿಕ್ ಸೆಂಟರ್ (ಈಜು ಕೊಳ)
ಉತ್ತಮ ವೈಜ್ಞಾನಿಕ ಮಾದರಿಯ ಕಂಪ್ಯೂಟರ್ ಲ್ಯಾಬ್, ಬಿಸಿನೆಸ್ ಲ್ಯಾಬ್ & ಭಾಷಾ ಲ್ಯಾಬ್ ಗಳು
ಮೌಲ್ಯವರ್ಧಿತ ಕೋರ್ಸ್ ಗಳನ್ನು ಉಳ್ಳ ಸಂಸ್ಥೆ
ಕ್ಯಾಂಪಸ್ ಜಾಬ್ ಪ್ಲೇಸ್ಮೆಂಟ್
ಅದ್ಭುತ ಅತ್ಯುತ್ತಮ ಮಾಹಿತಿವುಳ್ಳ ಪುಸ್ತಕಗಳಿಂದ ಕೂಡಿದ ಗ್ರಂಥಾಲಯ
ಶ್ರವ್ಯ-ದೃಶ್ಯ ಸಾಧನವುಳ್ಳ ಸುಸಜ್ಜಿತ ಹವಾನಿಯಂತ್ರಿತ ಸೆಮಿನಾರ್ ಹಾಲ್
ವಿಶಾಲ ಹಾಗೂ ಶ್ರೇಷ್ಟ ಗುಣಮಟ್ಟದ ಬಯಲು ಸಭಾಂಗಣ
ಸುವ್ಯವಸ್ಥಿತ ಉಪಹಾರ ಗೃಹ
ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೌಲಭ್ಯ.
ಕೈಗಾರಿಕೆಗಳಿಗೆ ಭೇಟಿ/ಮುಖಾ ಮುಖಿ ಅವಕಾಶ
ಉಚಿತ ಸಾರಿಗೆ ಸಂಪರ್ಕ/ಸೌಲಭ್ಯ.
ಜಿಮ್ (ಸುಸಜ್ಜಿತ ವ್ಯಾಯಾಮ ಶಾಲೆ)

SOUNDARYA COLLEGE 3

Share This Article
Leave a Comment

Leave a Reply

Your email address will not be published. Required fields are marked *