Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸೋಷಿಯಲ್‌ ಮೀಡಿಯಾ ರೀಲ್ಸ್‌ ಗೀಳು – ಅಪಾಯದ ಸ್ಥಳಗಳಲ್ಲಿ ಹುಚ್ಚಾಟ, ಜೀವದ ಜೊತೆ ಚೆಲ್ಲಾಟ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಸೋಷಿಯಲ್‌ ಮೀಡಿಯಾ ರೀಲ್ಸ್‌ ಗೀಳು – ಅಪಾಯದ ಸ್ಥಳಗಳಲ್ಲಿ ಹುಚ್ಚಾಟ, ಜೀವದ ಜೊತೆ ಚೆಲ್ಲಾಟ!

Districts

ಸೋಷಿಯಲ್‌ ಮೀಡಿಯಾ ರೀಲ್ಸ್‌ ಗೀಳು – ಅಪಾಯದ ಸ್ಥಳಗಳಲ್ಲಿ ಹುಚ್ಚಾಟ, ಜೀವದ ಜೊತೆ ಚೆಲ್ಲಾಟ!

Public TV
Last updated: November 29, 2025 10:05 am
Public TV
Share
2 Min Read
Madikeri 1
SHARE

ಮಡಿಕೇರಿ: ದಿಢೀರ್ ಫೇಮಸ್ ಆಗ್ಬೇಕು ಅನ್ನೋ ಹುಚ್ಚು ಹವ್ಯಾಸಕ್ಕೆ ಅಂಟಿಕೊಂಡ ಕೆಲ ಯುವ ಜನರು ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ (Social Media) ರೀಲ್ಸ್‌ ಗೀಳು ಅಂಟಿಸಿಕೊಂಡಿದ್ದು, ಸಾಮಾಜಿಕ ಅನಾಚಾರಗಳು ಹೆಚ್ಚಾಗುತ್ತಿವೆ. ಸಾಮಾಜಿಕ ಹೊಣೆಗಾರಿಕೆ ಬದಗಿಟ್ಟು ರೀಲ್ಸ್ ಗುಂಗಿನಲ್ಲಿ ಮುಳುಗಿದ್ದು, ಸದಾ ಮೊಬೈಲ್ ದಾಸರಾಗುತ್ತಿದ್ದಾರೆ. ಅಲ್ಲದೇ ಅಪಾಯದ ಸ್ಥಳಗಳಿಗೆ ಹೋಗಿ ಜೀವದ ಜೋತೆ ಚೆಲ್ಲಾಟ ಆಡಲು ಮುಂದಾಗುತ್ತಿದ್ದಾರೆ.

social media

ಹೌದು. ತಾಂತ್ರಿಕ ಜಗತ್ತು ಮುಂದುವರಿದಂತೆ ಸಮಯದ ಸದುಪಯೋಗವಾಗುವ ಬದಲಿಗೆ ಅಬಾಲ ವೃದ್ಧರೆಲ್ಲ ಮೊಬೈಲ್ ದಾಸರಾಗುತ್ತಿದ್ದು, ಈ ಮೂಲಕ ರೀಲ್ಸ್ ಗೀಳು ಹೆಚ್ಚಾಗುತ್ತಿದೆ. ಎಲ್ಲೆಂದರಲ್ಲಿ ರೀಲ್ಸ್ ಮಾಡುವ ಗೋಜಿಗೆ ಒಳಗಾಗಿ ಅದೆಷ್ಟೊ ಕುಟುಂಬಗಳಲ್ಲಿ ಬಿರುಕು ಉಂಟಾಗುತ್ತಿವೆ. ಈ ನಡುವೆ ಕೊಡಗಿನ ಕುಶಾಲನಗರ ತಾಲ್ಲೂಕಿನ ಕಣಿವೆ ಗ್ರಾಮದ ಮೇಲು ಸೇತುವೆಯಲ್ಲಿ ಇತ್ತೀಚಿನ ದಿನಗಳಲ್ಲಿ ರೀಲ್ಸ್ ಹುಚ್ಚಾಟ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನೂ ಓದಿ: ಹೊಟ್ಟೆ ನೋವಿನಿಂದ ಯುವತಿ ನೇಣಿಗೆ ಶರಣು – ಆತ್ಮಹತ್ಯೆಗೆ ದೆವ್ವದ ಕಾಟ ಕಾರಣನಾ..?

ಈಗಾಗಲೇ ಹಾರಂಗಿ ನಾಲೆಯಿಂದ ರೈತಾಪಿ ವರ್ಗದ ಜನರಿಗೆ ಕೃಷಿ ಚಟುವಟಿಕೆಗಳನ್ನು ಮಾಡಿಕೊಳ್ಳಲು ನಾಲೆಗಳಲ್ಲಿ ಹೆಚ್ಚಾಗಿ ನೀರು ಬೀಡಲಾಗಿದೆ. ಅದರೆ ಇದನ್ನು ಕೆಲ ಯುವಕರು ಯುವತಿಯರು ಗಮನಕ್ಕೆ ತೆಗೆದುಕೊಳ್ಳದೇ ಕಾಡಿನ ಪ್ರದೇಶಗಳಿಂದ ಅಕ್ರಮವಾಗಿ ಸೇತುವೆ ಮೇಲೆ ಪ್ರವೇಶ ಮಾಡಿ ರೀಲ್ಸ್ ಜೋತೆಗೆ ಹುಚ್ಚಾಟವನ್ನ ಮೆರೆಯುತ್ತಿದ್ದಾರೆ. ಅಷ್ಟೇ ಅಲ್ಲದೇ ಕೆಲ ಯುವಕ ಯುವತಿಯರು ಸೇತುವೆ ಮೇಲ್ಭಾಗದಲ್ಲಿ ಅನೈತಿಕ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಎ ಖಾತಾ ಪರಿವರ್ತನೆಗೆ ಜನರಿಂದ ನೀರಸ ಪ್ರತಿಕ್ರಿಯೆ – 100 ದಿನಗಳ ಗಡುವು ವಿಸ್ತರಣೆಗೆ ಜಿಬಿಎ ಚಿಂತನೆ

ಇನ್ನೂ ಈ ನಾಲೆಯಲ್ಲಿ ಹೆಚ್ಚಾಗಿ ನೀರು ಹರಿಯುತ್ತಿರುವುದರಿಂದ ಕುಡುಕರಿಗೆ ಈ ಸ್ಥಳ ಅಚ್ಚುಮೆಚ್ಚಿನ ತಾಣವಾಗಿದೆ. ಸೇತುವೆ ಕೆಳಭಾಗದಲ್ಲಿ ಕಾಡಿನಿಂದ ಕೂಡಿರುವ ಪ್ರದೇಶವಾಗಿದ್ದು ಗಾಂಜಾ ವ್ಯಸನಿಗಳು ಈ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದಾರೆ ಎಂದು ಗ್ರಾಮಸ್ಥರ ಆರೋಪವಾಗಿದೆ. ಈ ನಡುವೆ ನಿಮ್ಮ ʻಪಬ್ಲಿಕ್ ಟಿವಿʼ ಸೇತುವೆ ಮೇಲ್ಭಾಗದಲ್ಲಿ ರಿಯಾಲಿಟಿ ಚಕ್ ಮಾಡುವ ವೇಳೆಯಲ್ಲಿ ದಿಢೀರ್ ಆಗಿ ಕಾವೇರಿ ಜಲಾನಯನ ಅಧಿಕಾರಿಗಳು ಭೇಟಿ ನೀಡಿದ್ರು. ಈ ವೇಳೆ ಸೇತುವೆ ಮೇಲ್ಭಾಗದಲ್ಲಿ ಯುವಕ ಯುವತಿಯರು ಯಾವುದೇ ಭಯ ಇಲ್ಲದೇ ಸೇತುವೆ ಮೇಲೆ ನಡೆದುಕೊಂಡು ಹೋಗುವುದು ದೃಶ್ಯ ಕಂಡುಬಂತು. ಬಳಿಕ ಅಧಿಕಾರಿಗಳು ಎಚ್ಚರಿಸಿದ್ದರು.

TAGGED:Kodagu PolicemadikeriReelssocial mediaಕೊಡಗು ಪೊಲೀಸ್‌ಮಡಿಕೇರಿರೀಲ್ಸ್ಸೋಷಿಯಲ್ ಮೀಡಿಯಾ
Share This Article
Facebook Whatsapp Whatsapp Telegram

Cinema news

sudeep 6
ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದ ಕಿಚ್ಚ ಸುದೀಪ್‌ – ನಟನಿಗೆ ಕಷ್ಟವಾಯ್ತಾ ಕ್ರಾಸ್ ಎಕ್ಸಾಮಿನೇಷನ್?
Bengaluru City Cinema Court Districts Karnataka Latest Sandalwood Top Stories
Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories

You Might Also Like

virat kohli 6
Cricket

ಬೆಂಗಳೂರಲ್ಲಿ ಎದುರಾಳಿ ತಂಡದ ವಿರುದ್ಧ ತನ್ನದೇ ದಾಖಲೆ ಉಡೀಸ್‌ ಮಾಡಿದ ಕೊಹ್ಲಿ

Public TV
By Public TV
7 minutes ago
Mohammed Shami Rishabh Pant
Cricket

ಶಮಿ ಬೆಂಕಿ ಬೌಲಿಂಗ್‌, ಕೊನೆಯ ಓವರ್‌ನಲ್ಲಿ ಪಂತ್‌ 3 ಬೌಂಡರಿ – ಲಕ್ನೋಗೆ ರೋಚಕ ಜಯ

Public TV
By Public TV
22 minutes ago
Sharanya
Districts

ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ನಾಪತ್ತೆಯಾಗಿದ್ದ ಕೇರಳದ ಮಹಿಳೆ ಮೂರು ದಿನಗಳ ಬಳಿಕ ಪತ್ತೆ

Public TV
By Public TV
23 minutes ago
British Flight Attendant Arrest
Latest

ಡ್ರೋನ್ ದಾಳಿಯ ಪೋಟೊ ಹಂಚಿಕೊಂಡಿದ್ದಕ್ಕೆ ಬ್ರಿಟಿಷ್ ಫ್ಲೈಟ್ ಅಟೆಂಡೆಂಟ್ ದುಬೈನಲ್ಲಿ ಅರೆಸ್ಟ್‌

Public TV
By Public TV
48 minutes ago
f 15e strike eagle how rescued
Latest

ಫೈಟರ್‌ ಜೆಟ್‌ನಿಂದ ಬಿದ್ದ ಪೈಲಟ್‌ನನ್ನು ಅಮೆರಿಕ ನಿಖರವಾಗಿ ಇರಾನ್‌ ನೆಲದಲ್ಲಿ ಪತ್ತೆ ಹಚ್ಚಿ ರಕ್ಷಿಸಿದ್ದು ಹೇಗೆ?

Public TV
By Public TV
1 hour ago
Mohsin Naqvi
Cricket

ಐಪಿಎಲ್‌ ಅನ್ನು ಪಿಎಸ್‌ಎಲ್‌ ಹಿಂದಿಕ್ಕಿ ವಿಶ್ವದ ನಂ.1 ಲೀಗ್‌ ಆಗುತ್ತೆ: ಮೊಹ್ಸಿನ್‌ ನಖ್ವಿ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?