ಬೆಂಗಳೂರು: ಯಾವುದಕ್ಕೂ ಡಿಸ್ಟರ್ಬ್ ಆಗಲ್ಲ, ಮ್ಯಾನಿಪುಲೇಟ್ ಮಾಡಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಬೆಳಕು 200ನೇ ಸಂಚಿಕೆಯ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಸಂಸ್ಥಾಪಕ ಹೆಚ್.ಆರ್ ರಂಗನಾಥ್ (H R Ranganath) ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಎಕ್ಸ್ ಕ್ಲೂಸೀವ್ ಆಗಿ ಸಂದರ್ಶನ ಮಾಡಿದ್ದಾರೆ. ಈ ಇಂಟರ್ ವ್ಯೂವ್ನಲ್ಲಿ ಸಿಎಂ ಅವರು ಹಲವಾರು ಸ್ಫೋಟಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
Advertisement
Advertisement
ನಾನು ಯಾವುದಕ್ಕೂ ಡಿಸ್ಟರ್ಬ್ ಆಗಲ್ಲ. ತಲೆ ಕೆಡಿಸಿಕೊಳ್ಳಲ್ಲ, ಮ್ಯಾನಿಪುಲೇಟ್ ಮಾಡಲ್ಲ. ನನ್ನ ನಂತರವು ನನಗೆ ಜವಾಬ್ದಾರಿ ಇದೆ, ಇದ್ದೇ ಇರುತ್ತೆ. ಅಧಿಕಾರ ಇರಲಿ, ಬಿಡಲಿ ನನಗೆ ಆ ಜವಾಬ್ದಾರಿ ಇರುತ್ತೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಒಟ್ಟಿನಲ್ಲಿ ಐ ಡೋಂಟ್ ಕೇರ್ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮಾತನ್ನು ಸಿಎಂ ಅವರು ಹೇಳಿದ್ದು ಯಾರಿಗೆ..?, ಎದುರಾಳಿಗಳಿಗಾ..? ಅಥವಾ ಹಿತಶತ್ರುಗಳಿಗಾ ಎಂಬ ಪ್ರಶ್ನೆ ಸಹಜವಾಗಿಯೇ ನಿಮ್ಮಲ್ಲಿ ಮೂಡುತ್ತದೆ. ನಿಮ್ಮ ಎಲ್ಲಾ ಕುತೂಹಲದ ಪ್ರಶ್ನೆಗಳಿಗೆ ಇಂದು ಸಂಜೆ ನಿಮ್ಮ ಪಬ್ಲಿಕ್ ಟಿವಿಯಲ್ಲಿ ಉತ್ತರ ಸಿಗಲಿದೆ. ಇದನ್ನೂ ಓದಿ: ಅಧಿಕಾರ ಬಿಡುತ್ತೇನೆ ಅಂತ ಎಲ್ಲೂ ಹೇಳಿಲ್ಲ: ಪೂರ್ಣಾವಧಿ ಸಿಎಂ ಪ್ರಶ್ನೆಗೆ ಸಿದ್ದರಾಮಯ್ಯ ಮಾತು
Advertisement
Advertisement
ಈ ಸಂದರ್ಶನದ ಮೂಲಕ ಸಿಎಂ ಯಾರಿಗೆಲ್ಲ ರಾಜಕೀಯ ಸಂದೇಶ ಕೊಟ್ಟರು..? ರಾಜಕೀಯ ತಿರುವು ಸಿಗುತ್ತಾ..?. ಹಾಗಾದ್ರೆ ವಿಶೇಷ ಸಂದರ್ಶನದಲ್ಲಿ ಸಿಎಂ ಹೇಳಿದ್ದೇನು ಎಂಬ ಕುತೂಹಲ ನಿಮ್ಮಲ್ಲಿದ್ದರೆ ಇಂದು ಸಂಜೆ 7 ಗಂಟೆಗೆ ಸಂದರ್ಶನದ ಸಂಪೂರ್ಣ ವೀಡಿಯೋ ನಿಮ್ಮ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ..
Web Stories