ಕೊಯಮತ್ತೂರು: ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಫೌಂಡೇಷನ್ ಮಹಾ ಶಿವರಾತ್ರಿ ಆಚರಣೆ ಆರಂಭವಾಗಿದೆ. ಮಂಗಳವಾರ ಸಂಜೆ 6 ಗಂಟೆಯಿಂದ ಬುಧವಾರ ಬೆಳಗ್ಗೆ 6 ಗಂಟೆಯವರೆಗೆ ಈಶ ಯೋಗಾ ಕೇಂದ್ರದಲ್ಲಿ ನಿರಂತರ ಕಾರ್ಯಕ್ರಮಗಳು ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಭಾಗಿಯಾದ ಭಕ್ತರಿಗೆ ಪ್ರಸಾದವಾಗಿ ರುದ್ರಾಕ್ಷಿಯ ಮಣಿಗಳನ್ನು ನೀಡಲಾಗುತ್ತದೆ. ರಾತ್ರಿ ಬಾಲಿವುಡ್ ಗಾಯಕ ಸೋನು ನಿಗಮ್, ದಲೇರ್ ಮೆಹಂದಿ, ಸಿಯಾನ್ ರೋಲ್ಡನ್ ಮತ್ತು ತಂಡದವರು ಸಂಗಡಿಗರು ಸಾಂಸ್ಕೃತಿ ಕಾರ್ಯಕ್ರಮವನ್ನು ನೀಡಲಿದ್ದಾರೆ.
Advertisement
ಕಳೆದ ವರ್ಷ ಈಶ ಯೋಗಾ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 112 ಅಡಿ ಎತ್ತರದ ಬೃಹತ್ ಆದಿಯೋಗಿಯ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.
Advertisement
An absolutely stunning view of the Adiyogi overlooking the #MahaShivaratri 2018 celebrations at the Isha Yoga Center today… #RoarForShiva pic.twitter.com/WKXnX3pRqP
— Isha Foundation (@ishafoundation) February 13, 2018
Advertisement
The beautiful trishul decoration at the Isha #MahaShivaratri 2018 at Adiyogi. #RoarForShiva pic.twitter.com/pCEpBuew3z
— Isha Foundation (@ishafoundation) February 13, 2018
Advertisement
Hope you’re all not missing the livestream of Isha #MahaShivaratri 2018…! https://t.co/155619dK5o #RoarForShiva pic.twitter.com/3zyxrUzac0
— Isha Foundation (@ishafoundation) February 13, 2018
Eager crowds have gathered for the Isha #MahaShivaratri 2018 celebrations that’s about to begin… pic.twitter.com/H5DQSRJ5N6
— Isha Foundation (@ishafoundation) February 13, 2018