ಬಹುಭಾಷಾ ನಟಿ ವೇದಿಕಾ ಮತ್ತೆ ಹಾಟ್ ಅವತಾರವೆತ್ತಿದ್ದಾರೆ. ಕನ್ನಡದ ಸೇರಿದಂತೆ ಪರಭಾಷೆಗಳಲ್ಲಿ ಮಿಂಚ್ತಿರುವ ಸುಂದರಿ ವೇದಿಕಾ ಬೋಲ್ಡ್ ಫೋಟೋಶೂಟ್‌ನಿಂದ ಇಂಟರ್‌ನೆಟ್ ಬೆಂಕಿ ಹಚ್ಚಿದ್ದಾರೆ.
View this post on Instagram
ಕನ್ನಡದ ‘ಸಂಗಮ’ ಚಿತ್ರದಲ್ಲಿ ಗಣೇಶ್, ‘ಶಿವಲಿಂಗ’ ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ಮಿಂಚಿದರು. ಕಳೆದ ವರ್ಷ ರಿಯಲ್ ಸ್ಟಾರ್ ಉಪೇಂದ್ರಗೆ ನಾಯಕಿಯಾಗಿ ‘ಹೋಮ್ ಮಿನಿಸ್ಟರ್’ ಸಿನಿಮಾದಲ್ಲಿ ವೇದಿಕಾ ನಟಿಸಿದರು.
View this post on Instagram
ಆಗಾಗ ತಮ್ಮ ಬೋಲ್ಡ್ ಫೋಟೋಶೂಟ್‌ನಿಂದ ನಟಿ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಬಿಳಿ ಬಣ್ಣದ ಉಡುಗೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಶೂಟ್ ಇಂಟರ್‌ನೆಟ್ ಸದ್ದು ಮಾಡ್ತಿದೆ. ನಟಿಯ ಹೊಸ ಅವತಾರಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಇದನ್ನೂ ಓದಿ: ರಿಲಯನ್ಸ್ ಜ್ಯುವೆಲ್ಸ್‌ಗಾಗಿ ಬೆಂಗಳೂರಿಗೆ ಬಂದ ಜಾನ್ವಿ ಕಪೂರ್
ಬಾಲಿವುಡ್ ಮತ್ತು ಸೌತ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ವೇದಿಕಾ ಕನ್ನಡದ ಹೊಸ ಪ್ರಾಜೆಕ್ಟ್‌ಗೆ ಓಕೆ ಎಂದಿದ್ದಾರೆ. ಪ್ರಜ್ವಲ್ ದೇವರಾಜ್ ನಟನೆಯ ಗಣ ಚಿತ್ರಕ್ಕೆ ವೇದಿಕಾ ನಾಯಕಿಯಾಗಿದ್ದಾರೆ.