ಬಾಲಿವುಡ್ (Bollywood) ಅಂಗಳದ ಬಿಗ್ ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಮೊಮ್ಮಗ ಅಗಸ್ತ್ಯ ನಂದಾ (Agastya Nanda) ಜೊತೆ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ (Suhana Khan) ಡೇಟಿಂಗ್ ಮಾಡ್ತಿದ್ದಾರೆ. ಕಳೆದ ಕೆಲ ಸಮಯದಿಂದ ಈ ಸುದ್ದಿ, ಅನೇಕರ ಚರ್ಚೆಗೆ ಗ್ರಾಸವಾಗಿದೆ.
Advertisement
ಶಾರುಖ್ ಖಾನ್ (Sharukh Khan) ಅವರ ಪುತ್ರಿ ಸುಹಾನಾ ಜೊತೆ ಅಮಿತಾಭ್ ಅವರ ಮೊಮ್ಮಗ ಅಗಸ್ತ್ಯಗೆ ಲವ್ ಆಗಿದೆಯಂತೆ. ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಬಿಟೌನ್ ಅಂಗಳದಲ್ಲಿ ಭಾರಿ ಸುದ್ದಿ ಮಾಡ್ತಿದೆ.
Advertisement
Advertisement
ಇತ್ತೀಚೆಗಷ್ಟೇ ರಣ್ಬೀರ್ ಕಪೂರ್ ಅವರ ನ್ಯೂ ಇಯರ್ ಪಾರ್ಟಿಯಲ್ಲಿ ಅಗಸ್ತ್ಯ ನಂದಾ ಸುಹಾನಾ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ವೇಳೆ ಸುಹಾನಾರನ್ನು ತನ್ನ ಇಡೀ ಕುಟುಂಬಕ್ಕೆ ಅಗಸ್ತ್ಯ ಪರಿಚಯಿಸಿದ್ದರು. ಇದನ್ನೂ ಓದಿ: ಅನಾರೋಗ್ಯದ ನಂತರ ಫಸ್ಟ್ ಟೈಮ್ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಸಮಂತಾ
Advertisement
ಇನ್ನೂ `ದಿ ಆರ್ಚೀಸ್’ ಚಿತ್ರದ ಸೆಟ್ನಲ್ಲಿ ಸಿನಿಮಾ ಜರ್ನಿ ಜೊತೆ ಲವ್ ಶುರುವಾಗಿದೆ. ಚಿತ್ರೀಕರಣದ ವೇಳೆ ಅಗಸ್ತ್ಯ ಮತ್ತು ಸುಹಾನಾ ನಡುವೆ ಪ್ರೇಮಾಂಕುರವಾಗಿದೆ. ಮಗನ ಪ್ರೀತಿಗೆ ಅಮಿತಾಭ್ ಮಗಳು ಶ್ವೇತಾ ಬಚ್ಚನ್ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k