ಲಂಡನ್: ಇಡೀ ವಿಶ್ವದಾದ್ಯಂತ ನಡೆಯುವ ಹೊಸ ವರ್ಷ (New Year 2025) ಸಂಭ್ರಮಾಚರಣೆಗೆ ಪ್ರತಿಯೊಬ್ಬರೂ ಹೊಸ ಹೊಸ ಗುರಿ ಹಾಕಿಕೊಳ್ಳುತ್ತಾರೆ. ಆದ್ರೆ ಬ್ರಿಟಿಷ್ ನೀಲಿ ತಾರೆಯೊಬ್ಬಳು ವಿಶ್ವದಾಖಲೆ ನಿರ್ಮಿಸುವ ಸವಾಲಿಗೆ ಸಜ್ಜಾಗುತ್ತಿದ್ದಾರೆ. 23 ವರ್ಷದ ಯುವತಿ ಲಿಲಿ ಫಿಲಿಪ್ಸ್ (Lily Philips) 24 ಗಂಟೆಯೊಳಗೆ 1,000 ಪುರುಷರೊಂದಿಗೆ ಸೆಕ್ಸ್ ಮಾಡುವ ಗುರಿ ಹಾಕಿಕೊಂಡಿದ್ದಾಳೆ.
Advertisement
ಹೌದು. 2025ರ ಹೊಸ ವರ್ಷದ ಭಾಗವಾಗಿ ನಡೆಯುವ ಈವೆಂಟ್‌ಗಾಗಿ ಫಿಲಿಪ್ಸ್ ಈಗಿನಿಂದಲೇ ಭರ್ಜರಿ ತಯಾರಿ ನಡೆಸುತ್ತಿದ್ದಾಳೆ ಎಂದು ವರದಿಗಳು ತಿಳಿಸಿವೆ. ಈ ಗುರಿಯನ್ನು ಪೂರೈಸಲು ಇಮೇಲ್ ಮೂಲಕ ಇಡೀ ವಿಶ್ವದಾದ್ಯಂತ ಪುರುಷರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಲಕ್ಷಾಂತರ ಪುರುಷರು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 1,000 ಮಂದಿಯನ್ನು ಈವೆಂಟ್‌ಗಾಗಿ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ದೇಶ ತೊರೆಯುತ್ತಿದ್ದ ಸಿರಿಯಾ ಅಧ್ಯಕ್ಷನಿದ್ದ ವಿಮಾನ ಕಣ್ಮರೆ – ಕ್ಷಿಪಣಿ ದಾಳಿಗೆ ಪತನ?
Advertisement
Advertisement
2004ರಲ್ಲಿ ನೀಲಿ ತಾರೆ ಲಿಸಾ ಸ್ಪಾರ್ಕ್ (Lisa Sparks) 919ರ ಪುರುಷರೊಂದಿಗೆ ಸೆಕ್ಸ್ ಮಾಡಿದ್ದು, ಈವರೆಗಿನ ದಾಖಲೆಯಾಗಿದೆ. ಅಂದು ಲಿಸಾ ಪ್ರತಿ ಪುರುಷರೊಂದಿಗೆ ಸುಮಾರು 45 ಸೆಕೆಂಡುಗಳ ಕಾಲ ಸೆಕ್ಸ್ ಮಾಡಿದ್ದರು. ಇದೀಗ 23 ವರ್ಷದ ಲಿಲಿ ಫಿಲಿಪ್ಸ್ ಈ ದಾಖಲೆಯನ್ನು ಮುರಿಯಲು ತರಬೇತಿ ಪಡೆಯುತ್ತಿದ್ದಾರೆ. ಈ ನಡುವೆ ಮುಂದಾಗುವ ಆರೋಗ್ಯ ಅಪಾಯಗಳ ಬಗ್ಗೆ ವೈದ್ಯರು ಲಿಲಿಗೆ ಎಚ್ಚರಿಸಿದ್ದಾರೆ ಎಂದು ಸಹ ವರದಿಗಳು ತಿಳಿಸಿವೆ. ಇದನ್ನೂ ಓದಿ: ಕೆನಡಾ| ಸೆಕ್ಯೂರಿಟಿಯಾಗಿ ಕೆಲಸ ಮಾಡ್ತಿದ್ದ ಭಾರತೀಯ ವಿದ್ಯಾರ್ಥಿಯನ್ನ ಗುಂಡಿಕ್ಕಿ ಹತ್ಯೆ – ಇಬ್ಬರು ಶಂಕಿತರ ಬಂಧನ
Advertisement
ಈ ಕುರಿತು ಮಾತನಾಡಿರುವ ವೈದ್ಯ ಡಾ. ಝಾಕ್ ಟರ್ನರ್, ಲಿಲಿ ಅವರ ಈ ಸವಾಲು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಸ್ನಾಯುಗಳ ಚಲನೆ, ಹೃದಯ ರಕ್ತನಾಳಗಳ ವ್ಯವಸ್ಥೆಯಲ್ಲಿ ಸಮಸ್ಯೆಯಾಗುತ್ತದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮೊದಲ ಹಿಂದೂ ಪೊಲೀಸ್ ಅಧಿಕಾರಿ – ಇತಿಹಾಸ ಸೃಷ್ಟಿಸಿದ ರಾಜೇಂದರ್ ಮೇಘಾವರ್