Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹಲವೆಡೆ ಆಟೋ ಗ್ಯಾಸ್ ಬಂಕ್‌ಗಳು ಬಂದ್‌ – ಲೀಟರ್‌ಗೆ 100 ರೂ. ಏರಿಸಿದ್ದಕ್ಕೆ ಆಕ್ರೋಶ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಹಲವೆಡೆ ಆಟೋ ಗ್ಯಾಸ್ ಬಂಕ್‌ಗಳು ಬಂದ್‌ – ಲೀಟರ್‌ಗೆ 100 ರೂ. ಏರಿಸಿದ್ದಕ್ಕೆ ಆಕ್ರೋಶ

Bengaluru City

ಹಲವೆಡೆ ಆಟೋ ಗ್ಯಾಸ್ ಬಂಕ್‌ಗಳು ಬಂದ್‌ – ಲೀಟರ್‌ಗೆ 100 ರೂ. ಏರಿಸಿದ್ದಕ್ಕೆ ಆಕ್ರೋಶ

Public TV
Last updated: March 28, 2026 7:59 pm
Public TV
Share
1 Min Read
auto gas
SHARE

ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧ (Middle East War) ಎಫೆಕ್ಟ್ ಆಟೋ ಚಾಲಕರ (Auto Driver) ತುತ್ತಿನ ಚೀಲಕ್ಕೂ ತಟ್ಟಿದೆ. ರಾಜ್ಯಾದ್ಯಂತ ಒಂದೊಂದೇ ಆಟೋ ಗ್ಯಾಸ್ ಬಂಕ್‌ಗಳು(Auto Gas Bunk) ಬಂದ್‌ ಆಗುತ್ತಿದ್ದು ಆಟೋ ಚಾಲಕರು ಬದುಕಿನ ಬಂಡಿ ಸಾಗಿಸಲು ಕಣ್ಣೀರು ಹಾಕುವಂತಾಗಿದೆ.

ಬೆಂಗಳೂರಿನ ಯಶವಂತಪುರ ಸುತ್ತಮುತ್ತಲಿನ ಬಹುತೇಕ ಆಟೋ ಗ್ಯಾಸ್ ಬಂಕ್‌ಗಳು ಕ್ಲೋಸ್ ಆಗಿವೆ. ಗೋವರ್ಧನ್ ಸುತ್ತಮುತ್ತ ನಾಲ್ಕು ಗ್ಯಾಸ್ ಬಂಕ್ ಬಂದ್ ಆಗಿದೆ. ಅಲ್ಲದೆ ಗ್ಯಾಸ್ ಲೀಟರ್‌ಗೆ ದಿಢೀರನೇ 100 ರೂಪಾಯಿಗೆ ಏರಿಸಿದ್ದಾರೆ ಎಂದು ಆಟೋ ಚಾಲಕರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ತೊಡೆ ತಟ್ಟಿದ್ದ ಪ್ರದೀಪ್‌ ಈಶ್ವರ್‌ಗೆ ಚಪ್ಪಲಿ, ಪೊರಕೆ ಪ್ರದರ್ಶಿಸಿದ ಬಿಜೆಪಿಗರು

 

ಸ್ಟಾಕ್ ಇಲ್ಲದ ಕಾರಣ ಶೇಷಾದ್ರಿಪುರಂನ ಟ್ರೂ ಗ್ಯಾಸ್ ಬಂಕ್ ಬಂದ್ ಆಗಿತ್ತು. ಗ್ಯಾಸ್ ಸಿಗುತ್ತಿರುವ ಬಂಕ್ ಮುಂದೆ ಆಟೋಗಳ ಸಾಲು ಕಂಡು ಬರುತ್ತಿದೆ. ಗೊರಗುಂಟೆಪಾಳ್ಯದ ಆಟೋ ಗ್ಯಾಸ್ ಬಂಕ್ ಮುಂದೆ ಆಟೋಗಳು ಸಾಲುಗಟ್ಟಿ ನಿಂತಿದ್ದವು. ಮಾಗಡಿ ರೋಡ್, ರಾಜಾಜಿನಗರದಲ್ಲೂ ಇದೇ ದೃಶ್ಯ ಕಂಡುಬಂತು.

ಚಿಕ್ಕಬಳ್ಳಾಪುರ, ಕಲಬುರಗಿ, ಧಾರವಾಡ, ಕೋಲಾರ ಸೇರಿ ಹಲವು ಜಿಲ್ಲೆಗಳಲ್ಲೂ ನೋ ಸ್ಟಾಕ್ ಬೋರ್ಡ್ ಹಾಕಿ ಆಟೋ ಗ್ಯಾಸ್ ಬಂಕ್ ಕ್ಲೋಸ್ ಮಾಡಿದ್ರಿಂದ ಚಾಲಕರು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.

TAGGED:auto driverAuto Gasಆಟೋ ಗ್ಯಾಸ್‌ಬೆಂಗಳೂರು
Share This Article
Facebook Whatsapp Whatsapp Telegram

Cinema news

Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories
Amita Singh Tomar
ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್‌!
Cinema Crime Latest National Top Stories TV Shows
Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories

You Might Also Like

virat kohli 1
Cricket

ಮೊದಲ ಪಂದ್ಯದಲ್ಲೇ ದಾಖಲೆ ಬರೆದ ವಿರಾಟ್‌ ಕೊಹ್ಲಿ!

Public TV
By Public TV
20 minutes ago
kalaburagi wife murder for dowry
Crime

ವರದಕ್ಷಿಣೆಗಾಗಿ ಪತ್ನಿಯ ಕೊಲೆ – ಪತಿ ಸೇರಿ ಮೂವರು ಅರೆಸ್ಟ್

Public TV
By Public TV
25 minutes ago
Pradeep Eshwar
Davanagere

ತೊಡೆ ತಟ್ಟಿದ್ದ ಪ್ರದೀಪ್‌ ಈಶ್ವರ್‌ಗೆ ಚಪ್ಪಲಿ, ಪೊರಕೆ ಪ್ರದರ್ಶಿಸಿದ ಬಿಜೆಪಿಗರು

Public TV
By Public TV
29 minutes ago
Nelamangala Death
Bengaluru City

ಈಜಲು ತೆರಳಿದ್ದ ಇಬ್ಬರು ಯುವಕರು ಕೃಷಿ ಹೊಂಡದಲ್ಲಿ ಮುಳುಗಿ ಸಾವು

Public TV
By Public TV
1 hour ago
CRIME
Bengaluru City

ಬೆಂಗಳೂರಲ್ಲಿ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ

Public TV
By Public TV
1 hour ago
arecanut truck overturn at thirthahalli
Districts

ರಸ್ತೆಯಲ್ಲಿ ಕಾಳಿಂಗ ಅಡ್ಡ ಬಂದಿದ್ದಕ್ಕೆ ಕಕ್ಕಾಬಿಕ್ಕಿಯಾದ ಚಾಲಕ – ಅಡಿಕೆ ಸಾಗಿಸುತ್ತಿದ್ದ ಲಾರಿ ಪಲ್ಟಿ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?