ಸ್ಯಾಮ್‌ಸಂಗ್ (Samsung) ಕಂಪನಿಯ ಮಡಚುವ ಫೋನ್ ಗೆಲಾಕ್ಸಿ ಝಡ್ ಫೋಲ್ಡ್ 5 (Galaxy Z Fold 5) ಬೆಲೆ ದಿಢೀರ್ 46,009 ರೂ. ಇಳಿಕೆಯಾಗಿದೆ.
ಬಿಡುಗಡೆಯಾಗುವ ಸಂದರ್ಭದಲ್ಲಿ 256 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 1,54,999 ರೂ. ದರ ನಿಗದಿಯಾಗಿತ್ತು. ಆದರೆ ಈಗ ಈ ಫೋನ್ ಕ್ರೋಮಾ ಶಾಪಿಂಗ್ ತಾಣದಲ್ಲಿ 1,08,990 ರೂ. ಬೆಲೆಗೆ ಲಭ್ಯವಿದೆ.
Advertisement
Advertisement
ಗುಣವೈಶಿಷ್ಟ್ಯಗಳು
ಬಾಡಿ
ಅನ್‌ಫೋಲ್ಡ್ – 154.9 x 129.9 x 6.1 mm
ಫೋಲ್ಡ್ – 154.9 x 67.1 x 13.4 mm
ತೂಕ – 253 ಗ್ರಾಂ, ಸ್ಟೈಲಸ್ ಬೆಂಬಲಿತ
ಸಿಮ್ – ನ್ಯಾನೋ ಸಿಮ್ + ಇ ಸಿಮ್ ಇದನ್ನೂ ಓದಿ: ಐಫೋನ್, ಆ್ಯಂಡ್ರಾಯ್ಡ್ ಫೋನಲ್ಲಿ ಭಿನ್ನ ದರ – ಓಲಾ, ಊಬರ್‌ಗೆ ನೋಟಿಸ್
Advertisement
Advertisement
ಡಿಸ್ಪ್ಲೇ:
ಟೈಪ್ – ಫೋಲ್ಡೇಬಲ್ ಡೈನಾಮಿಕ್ AMOLED 2X, 120Hz, HDR10+
ಗಾತ್ರ – 7.6 ಇಂಚು
ರೆಸ್ಯೂಲೂಷನ್ – 1812 x 2176 ಪಿಕ್ಸೆಲ್ ( ~373 ಪಿಪಿಐ)
ಪ್ಲಾಟ್‌ಫಾರಂ:
ಓಎಸ್- ಆಂಡ್ರಾಯ್ಡ್ 13
ಚಿಪ್‌ಸೆಟ್ – ಕ್ವಾಲಕಂ SM8550-AC Snapdragon 8 Gen 2 (4 nm), Octa-core (1×3.36 GHz Cortex-X3 & 2×2.8 GHz Cortex-A715 & 2×2.8 GHz Cortex-A710 & 3×2.0 GHz Cortex-A510)
ಜಿಪಿಯು – Adreno 740
ಮಮೊರಿ
ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ
ಆಂತರಿಕ : 256GB 12GB RAM, 512GB 12GB RAM, 1TB 12GB RAM
ಹಿಂದುಗಡೆ ಕ್ಯಾಮೆರಾ
ಟ್ರಿಪಲ್ – 50 MP, f/1.8, 23mm (wide), 1/1.56″, 1.0µm, dual pixel PDAF, OIS 10 MP, f/2.4, 66mm (telephoto), 1/3.94″, 1.0µm, PDAF, OIS, 3x optical zoom, 12 MP, f/2.2, 12mm, 123˚ (ultrawide), 1/3.06″, 1.12µm
ಮುಂದುಗಡೆ ಕ್ಯಾಮೆರಾ
ಸಿಂಗಲ್ – 4 MP, f/1.8, 26mm (wide), 1/3.0″, 2.0µm
ಬ್ಯಾಟರಿ – Li-Po 4400 mAh