ನವದೆಹಲಿ: ಸ್ಯಾಮ್‍ಸಂಗ್ ತನ್ನ ನೂತನ ಗೆಲಕ್ಸಿ ಜೆ4 ಪ್ಲಸ್ ಹಾಗೂ ಗೆಲಕ್ಸಿ ಜೆ6 ಪ್ಲಸ್ ಮಾದರಿಯ ಎರಡು ಸ್ಮಾರ್ಟ್ ಫೋನ್‍ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಮಾಡಿದೆ.
ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಸ್ಯಾಮಸಂಗ್ ತನ್ನ ನೂತನ ಗೆಲಕ್ಸಿ ಜೆ4 ಪ್ಲಸ್ ಹಾಗೂ ಗೆಲಕ್ಸಿ ಜೆ6 ಆವೃತ್ತಿಯ ಸ್ಮಾರ್ಟ್ ಫೋನ್‍ಗಳನ್ನು ಬಿಡುಗಡೆಮಾಡಿದ್ದು, ನೂತನ ಫೋನ್‍ಗಳು ಸೆಪ್ಟೆಂಬರ್ 25 ರಿಂದ ಸ್ಯಾಮಸಂಗ್ ಆನ್‍ಲೈನ್, ಆಫ್‍ಲೈನ್ ಸ್ಟೋರ್ ಹಾಗೂ ಆನ್‍ಲೈನ್ ಜಾಲತಾಣಗಳಾದ ಅಮೇಜಾನ್ ಹಾಗೂ ಫ್ಲಿಪ್‍ಕಾರ್ಟ್ ಗಳಲ್ಲಿ ಲಭ್ಯವಿರಲಿದೆ.
Advertisement
Are you ready for an #InfinitelyFun and immersive viewing experience?
Coupled with Dolby Atmos, the 6” True HD+ Infinity Display on the Galaxy J6+ & J4+ offers a cinematic viewing experience like never before. Know more: https://t.co/3apBXDYs5q pic.twitter.com/aZ8Jp7LKsN
— Samsung India (@SamsungIndia) September 22, 2018
Advertisement
ಗೆಲಕ್ಸಿ ಜೆ4 ಪ್ಲಸ್ ಫೋನಿನ ಗುಣವೈಶಿಷ್ಟ್ಯಗಳು:
ಬೆಲೆಎಷ್ಟು?
2 ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿ ಮಾದರಿಯ ಬೆಲೆ 10,990 ರೂಪಾಯಿ ಆಗಿದ್ದು, ಬ್ಲಾಕ್, ಬ್ಲ್ಯೂ ಮತ್ತು ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರಲಿದೆ.
Advertisement
ಬಾಡಿ ಮತ್ತು ಡಿಸ್ಪ್ಲೆ:
161.4 x 76.9 x 7.9 ಮಿ.ಮೀ., 178 ಗ್ರಾಂ ತೂಕ, ಡ್ಯುಯಲ್ ಸಿಮ್ (ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 6″ ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720 X 1480 ಪಿಕ್ಸೆಲ್, 18.5:9 ಅನುಪಾತ 274ಪಿಪಿಐ)
Advertisement
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನಾಪ್‍ಡ್ರಾಗನ್ 425 ಕ್ವಾಡ್ ಕೋರ್ ಪ್ರೊಸೆಸರ್, 1.4 ಗೀಗಾಹರ್ಟ್ಸ್ ಸ್ಪೀಡ್, ಅಡ್ರಿನೋ 308 ಗ್ರಾಫಿಕ್ ಪ್ರೊಸೆಸರ್ ಹೊಂದಿದ್ದು, 2ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, ಯಾವುದೇ ವಿಸ್ತರಣಾ ಸಾಮರ್ಥ್ಯ ಇಲ್ಲ.
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 4 ಎಂಪಿ ಆಟೋ ಎಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂಭಾಗ 13 ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸರ್ ಹೊಂದಿದೆ. ಜೊತೆಗೆ 3,300 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
ಗೆಲಕ್ಸಿ ಜೆ6 ಪ್ಲಸ್ ಫೋನಿನ ಗುಣವೈಶಿಷ್ಟ್ಯಗಳು:
ಬೆಲೆಎಷ್ಟು?
4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಮಾದರಿಯ ಬೆಲೆ 15,990 ರೂಪಾಯಿ ಆಗಿದ್ದು, ಬ್ಲ್ಯೂ, ಬ್ಲಾಕ್ ಮತ್ತು ರೆಡ್ ಬಣ್ಣಗಳಲ್ಲಿ ಲಭ್ಯವಿರಲಿದೆ.
ಬಾಡಿ ಮತ್ತು ಡಿಸ್ಪ್ಲೆ:
161.4 x 76.9 x 7.9 ಮಿ.ಮೀ., 178 ಗ್ರಾಂ ತೂಕ, ಡ್ಯುಯಲ್ ಸಿಮ್ (ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 6″ ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720 X 1480 ಪಿಕ್ಸೆಲ್, 18.5:9 ಅನುಪಾತ 274ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನಾಪ್‍ಡ್ರಾಗನ್ 425 ಕ್ವಾಡ್ ಕೋರ್ ಪ್ರೊಸೆಸರ್, 1.4 ಗೀಗಾಹರ್ಟ್ಸ್ ಸ್ಪೀಡ್, ಅಡ್ರಿನೋ 308 ಗ್ರಾಫಿಕ್ ಪ್ರೊಸೆಸರ್ ಹೊಂದಿದ್ದು, 4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, ಯಾವುದೇ ವಿಸ್ತರಣಾ ಸಾಮರ್ಥ್ಯ ಇಲ್ಲ.
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 8 ಎಂಪಿ ಆಟೋ ಎಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂಭಾಗ 13ಎಂಪಿ+5ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸರ್ ಹೊಂದಿದೆ. ಜೊತೆಗೆ 3,300 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
We’ve got your… side! The power button on the Galaxy J6+ doubles up as a side fingerprint sensor for a fast and most natural way to unlock. Know more: https://t.co/nPULbg9hlP #InfinitelyFun pic.twitter.com/JFIfj4JS27
— Samsung India (@SamsungIndia) September 23, 2018
With a fluid body design, stunning glass finish and bold colours- the Galaxy J6+ is quite a head-turner! Check out now: https://t.co/3apBXDYs5q Sale starts 25th September! #InfinitelyFun pic.twitter.com/JDKup7hfhh
— Samsung India (@SamsungIndia) September 21, 2018