Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Districts

ಮಣಿಪಾಲದ ಹೋಟೆಲ್ ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳಿಂದ ನಿರ್ವಸಿತರಿಗೆ ಅಕ್ಕಿ ದಾನ

Public TV
Last updated: April 23, 2017 12:11 pm
Public TV
Share
1 Min Read
udp rice 4
SHARE

ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯದ ಹೋಟೆಲ್ ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳು ಹತ್ತತ್ತು ಕೆ.ಜಿ ಅಕ್ಕಿ ಖರೀದಿಸಿ ನಿರ್ವಸತಿಗರಿಗೆ ನೀಡಿದ್ದಾರೆ. ಕೋರ್ಸ್ ಮುಗಿಸಿ ಫೈವ್ ಸ್ಟಾರ್- ತ್ರೀಸ್ಟಾರ್ ಹೋಟೆಲ್‍ಗಳಿಗೆ ಸೇರುವುದಕ್ಕೆ ಮುಂಚೆ ಎಲ್ಲಾ ವಿದ್ಯಾರ್ಥಿಗಳು ನಿರ್ವಸಿತಗರಿಗೆ ಅಕ್ಕಿಯನ್ನು ನೀಡಿದ್ದಾರೆ.

udp rice 1

ಮಣಿಪಾಲದ ಎಂಡ್ ಪಾಯಿಂಟ್‍ನಲ್ಲಿ ಎಲ್ಲರೂ ತಾವು ತಂದ ಅಕ್ಕಿಯನ್ನು ಒಟ್ಟುಗೂಡಿಸಿದರು. ಸುಮಾರು ಒಂದು ಸಾವಿರ ಕೆಜಿಗೂ ಹೆಚ್ಚು ಅಕ್ಕಿ ಸಂಗ್ರಹವಾಯ್ತು. ಸಂಗ್ರಹವಾದ ಅಕ್ಕಿಯನ್ನೆಲ್ಲಾ ಶಂಕರಪುರದಲ್ಲಿರುವ ನಿರ್ವಸಿತಗರ ಕೇಂದ್ರ ವಿಶ್ವಾಸದ ಮನೆಗೆ ತಲುಪಿಸಲಾಯ್ತು. ನೂರಾರು ಮಂದಿ ಇರುವ ವಿಶ್ವಾಸದ ಮನೆಯಲ್ಲಿ ಈ ಅಕ್ಕಿಯೆಲ್ಲ ಅನ್ನವಾಗಿ ಹಸಿವು ತಣಿಸಲಿದೆ. ವರ್ಷದಲ್ಲಿ ಮೂರ್ನಾಲ್ಕು ಬಾರಿ ಇಂತಹ ಸಮಾಜ ಸೇವೆಯನ್ನು ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ಮಾಡುತ್ತಾರೆ.

udp rice 9

ರೈಸ್ ಬಕೆಟ್ ಚಾಲೆಂಜ್ ಕಾನ್ಸೆಪ್ಟ್: ನಮಗೆ ಕಷ್ಟದ ಬಗ್ಗೆ ಅಷ್ಟೊಂದು ಗೊತ್ತಿಲ್ಲ. ಆದ್ರೆ ದೇಶದಲ್ಲಿ ತುಂಬಾ ಕಷ್ಟದಲ್ಲಿರುವವರು ಇದ್ದಾರೆ. ಅವರಿಗೆ ನಮ್ಮಿಂದ ಸ್ವಲ್ಪ ಮಟ್ಟಿಗಾದರೂ ಸಹಾಯವಾಗಲಿ ಎಂಬ ಉದ್ದೇಶದಿಂದ `ರೈಸ್ ಬಕೆಟ್ ಚಾಲೆಂಜ್ ಕಾನ್ಸೆಪ್ಟ್’ ಶುರು ಮಾಡಿದೆವು. ನಮ್ಮ ಸೀನಿಯರ್ಸ್ ಇದಕ್ಕೆ ಸಪೋರ್ಟ್ ಮಾಡಿದರು. ನಾವು ದ್ವಿತೀಯ ವರ್ಷಕ್ಕೆ ಹೋಗುವಾಗ ಇನ್ನೂ ಹೆಚ್ಚು ಸಹಾಯ ಮಾಡುತ್ತೇವೆ ಅಂತ ವಿದ್ಯಾರ್ಥಿನಿ ರಿಹಾನಾ ಪಬ್ಲಿಕ್ ಟಿವಿಗೆ ಹೇಳಿದ್ರು.

manipal 2

manipal 3

manipal 1

udp rice 2

udp rice 3

udp rice 5

udp rice 6

udp rice 7

TAGGED:Hotel ManagementManipalPublic TVRiceudupiಅಕ್ಕಿಉಡುಪಿಪಬ್ಲಿಕ್ ಟಿವಿಮಣಿಪಾಲಹೋಟೆಲ್ ಮ್ಯಾನೇಜಮೆಂಟ್
Share This Article
Facebook Whatsapp Whatsapp Telegram

You Might Also Like

Prathap Simha
Districts

ನೆಹರೂ ಮರಿಮಗಳ ಹೆಸರು ಇಟ್ಕೊಂಡು ಏನು ಮಾಡಲು ಸಾಧ್ಯವಿಲ್ಲ: ಪ್ರಿಯಾಂಕ್ ವಿರುದ್ಧ ಪ್ರತಾಪ್ ಕಿಡಿ

Public TV
By Public TV
21 minutes ago
Shubman Gill Akash Deep
Cricket

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ – 4ನೇ ಸ್ಥಾನಕ್ಕೆ ಜಿಗಿದ ಭಾರತ

Public TV
By Public TV
48 minutes ago
yathindra siddaramaiah
Districts

ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎನ್ನುವದು ತಪ್ಪು ಕಲ್ಪನೆ: ಯತೀಂದ್ರ

Public TV
By Public TV
1 hour ago
Shubman Gill Team India
Cricket

ಕೊಹ್ಲಿ, ರೋಹಿತ್‌, ಇಮ್ರಾನ್‌ ನಿರ್ಮಾಣ ಮಾಡದ ವಿಶಿಷ್ಟ ದಾಖಲೆ ನಿರ್ಮಿಸಿದ ಗಿಲ್‌

Public TV
By Public TV
2 hours ago
01
Big Bulletin

ಬಿಗ್‌ ಬುಲೆಟಿನ್‌ 06 July 2025 ಭಾಗ-1

Public TV
By Public TV
2 hours ago
02
Big Bulletin

ಬಿಗ್‌ ಬುಲೆಟಿನ್‌ 06 July 2025 ಭಾಗ-2

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?