Connect with us

ವಿಧಾನಸಭೆ ಸಭಾಂಗಣದಲ್ಲಿ ಇಲಿ ಹಾವಳಿ

ವಿಧಾನಸಭೆ ಸಭಾಂಗಣದಲ್ಲಿ ಇಲಿ ಹಾವಳಿ

ಬೆಂಗಳೂರು: ವಿಧಾನಸಭೆಯಲ್ಲಿ ಇಲಿಗಳ ಕಾಟ ಜೋರಾಗಿದೆ. ಕಲಾಪದ ವೇಳೆ ಮೂಷಿಕಗಳು ಓಡಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

ಶಾಸಕರ ಕುರ್ಚಿ ಕೆಳಗೆ, ಪತ್ರಕರ್ತರ ಗ್ಯಾಲರಿಯಲ್ಲಿ ಇಲಿಗಳ ಕಾಟ ಜೋರಾಗಿದೆ.

ಇಲಿ ನಾಶಕ್ಕೆ ಪ್ರತಿವರ್ಷ ಬರೋಬ್ಬರಿ 10 ಲಕ್ಷ ರೂ. ಟೆಂಡರ್ ಕೊಡುತ್ತಾರೆ. ಆದರೆ ಇಲಿ ಹಿಡಿಯಲು ಟೆಂಡರ್ ಪಡೆದ ಮಂದಿ ಎಲ್ಲಿ ಹೋದ್ರು ಎನ್ನುವ ಪ್ರಶ್ನೆ ಈಗ ಎದ್ದಿದೆ.

Advertisement
Advertisement