ಉಡುಪಿ: ಅತ್ಯಂತ ಅಪರೂಪದ ಗರಗಸ ಮೀನು (Sawfish) ಮಲ್ಪೆ ಬಂದರಿನಲ್ಲಿ ಮೀನುಗಾರರ ಬಲೆ ಬಿದ್ದಿದೆ. ಇದನ್ನು ಇಂಗ್ಲಿಷ್ ನಲ್ಲಿ ಕಾರ್ಪೆಂಟರ್ ಶಾರ್ಕ್ (Carpenter Shark) ಎಂದು ಕರೆಯಲಾಗುತ್ತಿದೆ. ಈ ವಿಶೇಷ ಮೀನನ್ನು ನೋಡಲು ಜನಸಮೂಹವೇ ಸ್ಥಳದಲ್ಲಿ ನೆರೆದಿತ್ತು.
An extremely rare & endangered species of carpenter shark (sawfish) was caught in fishnets at Malpe on Thursday. ????
The huge carpenter shark weighed around 250 kgs, was accidentally trapped in the nets of a boat named 'Sea Captain' that had left Malpe port to fish in deep waters pic.twitter.com/3AimndOv1I
— Mangalore City (@MangaloreCity) March 12, 2022
Advertisement
ಬಲೆಗೆ ಬಿದ್ದ ಸುಮಾರು 250 ಕೆ.ಜಿಯ ಈ ಮೀನನ್ನು ಬೋಟಿನಲ್ಲಿ ಬಂದರಿಗೆ ತರಲಾಗಿತ್ತು. ನಂತರ ಅಲ್ಲಿಂದ ಕ್ರೇನ್ ಮೂಲಕ ಎತ್ತಲಾಯಿತು. ಬಳಿಕ ಲಾರಿ ಮೂಲಕ ಮಂಗಳೂರಿಗೆ ಸಾಗಿಸಲಾಯಿತು. ಮೀನಿನ ಮುಖದ ಭಾಗದಲ್ಲಿ ಗರಗಸದಂತೆ ಹೋಲುವ ಉದ್ದದ ಅಲಗು ಇದ್ದು, ನೋಡಲು ಜನಸಾಗರವೇ ಸ್ಥಳದಲ್ಲಿ ಜಮಾಯಿಸಿತ್ತು. ಇದನ್ನೂ ಓದಿ: DCC ಬ್ಯಾಂಕ್ನಲ್ಲಿ ಕಳ್ಳತನ- 4.37ಕೋಟಿ ನಗದು, 1.63ಕೋಟಿ ಮೌಲ್ಯದ ಚಿನ್ನಾಭರಣ ವಶ
Advertisement
As per the experts, Carpenter sharks are an endangered species with their population has been on a decline. They are a protected species in India under Schedule I of the Wildlife Protection Act 1972.pic.twitter.com/mEruTiwFyQ
— Mangalore City (@MangaloreCity) March 12, 2022
Advertisement
ಹಲವು ಇದರ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಇದೀಗ ಅವುಗಳು ವೈರಲ್ ಆಗಿವೆ. ಈ ಅಪರೂಪದ ಮೀನುಗಳು ಆಳಸಮುದ್ರದಲ್ಲಿ ಮಾತ್ರ ಇರುತ್ತವೆ. ಸದ್ಯ ಈ ಮೀನುಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಅಳಿವಿನಂಚಿನಲ್ಲಿರುವ ಸಂತತಿ ಎಂದು ಹೇಳಲಾಗುತ್ತಿದೆ. ಶಾರ್ಕ್ ಜಾತಿಯ ಮೀನುಗಳಲ್ಲಿ ಇದು ಕೂಡ ಒಂದಾಗಿದ್ದು, ನೋಡಲು ತುಂಬಾನೇ ಆಕರ್ಷಕವಾಗಿರುತ್ತವೆ.
Advertisement
Sawfish, also known as carpenter sharks, are a family of rays characterized by a long, narrow, flattened rostrum, or nose extension, lined with sharp transverse teeth, arranged in a way that resembles a saw.
— Mangalore City (@MangaloreCity) March 12, 2022