ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಸದ್ಯ `ಜಯೇಶ್‌ಭಾಯ್ ಜೋರ್ದಾರ್’ ಪ್ರಮೋಷನ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ವೇಳೆ ನಟ ರಣ್‌ವೀರ್ ತಮ್ಮ ಫೇವರೇಟ್ ಸಾಂಗ್ ಬಗ್ಗೆ ಮಾತಾನಾಡಿದ್ದಾರೆ. ಸಮಂತಾ ನಟನೆಯ `ಪುಷ್ಪ’ ಸಾಂಗ್ ಕುರಿತು ಮಾತನಾಡಿದ್ದಾರೆ.
Advertisement
ʻಪುಷ್ಪʼ ಚಿತ್ರದಲ್ಲಿನ ಸಮಂತಾ ನಟನೆಯ ಹೂ ಅಂತೀಯಾ ಮಾವ ಸಾಂಗ್ ಅದೆಷ್ಟು ಕ್ರೇಜ್ ಹುಟ್ಟು ಹಾಕಿತ್ತು ಅಂದ್ರೆ ಕರ್ನಾಟಕ ಮಾತ್ರವಲ್ಲ. ದೇಶ ವಿದೇಶದ ಸ್ಟಾರ್ಸ್‌ಗೆ ಈ ಸಾಂಗ್ ಹುಚ್ಚು ಹಿಡಿಸಿತ್ತು. ಇದೀಗ ಬಾಲಿವುಡ್‌ನ ಖ್ಯಾತ ನಟ ರಣವೀರ್ ಸಿಂಗ್ ಕೂಡ ಈ ಹಾಡಿನ ದೊಡ್ಡ ಫ್ಯಾನ್, ಈ ಹಾಡಿನ ಕ್ರೇಜ್ ಎಷ್ಟಿತ್ತು ಎಂಬುದರ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
Advertisement
Advertisement
ನನ್ನ ಫೇವರೇಟ್ ಹಾಡು `ಊ ಅಂಟಾವ ಮಾಮ’ ಈ ಸಾಂಗ್ ಕೇಳಿದರೆ ನಾನು ಕ್ರೇಜ್‌ಗೆ ಒಳಗಾಗುತ್ತೇನೆ. ಈ ಹಾಡು ನನಗೆ ಅರ್ಥವಾಗುವುದಿಲ್ಲ. ಅದರೆ ಆ ಮ್ಯೂಸಿಕ್ ನನಗೆ ಹತ್ತಿರವಾಗಿದೆ ಎಂದು ರಣ್‌ವೀರ್ ಸಿಂಗ್ ಹೇಳಿಕೊಂಡಿದ್ದಾರೆ. ಸಮಂತಾ ನಟನೆಯ ಈ ಸಾಂಗ್ ರಣವೀರ್ ಅದೆಷ್ಟರ ಮಟ್ಟಿಗೆ ಕಾಡಿತ್ತು ಅಂತಾ ಹೇಳಿಕೊಂಡಿದ್ದಾರೆ.ಇದನ್ನೂ ಓದಿ: ವಿಜಯ್ ದೇವರಕೊಂಡ ಹೊಸ ಗರ್ಲ್ ಫ್ರೆಂಡ್ ಅನನ್ಯ ಪಾಂಡೆ? : ಮುನಿಸಿಕೊಂಡ್ರಾ ರಶ್ಮಿಕಾ ಮಂದಣ್ಣ
Advertisement
ರಣವೀರ್ ಸಿಂಗ್ ಮತ್ತು ಶಾಲಿನಿ ಪಾಂಡೆ ನಟನೆಯ `ಜಯೇಶ್‌ಭಾಯ್ ಜೋರ್ದಾರ್’ ಇದೇ ಮೇ 13ಕ್ಕೆ ತೆರೆಗೆ ಅಬ್ಬರಿಸಲಿದೆ. ರಣವೀರ್ ಸಿಂಗ್ ಬಹುನಿರೀಕ್ಷಿತ ಚಿತ್ರ ನೋಡೋದಕ್ಕೆ ಅಭಿಮಾನಿಗಳು ಕಾಯ್ತಿದ್ದಾರೆ.