Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜ್ಯೂನಿಯರ್ ರಣ್‌ಬೀರ್ ಕಪೂರ್ ಆಗಮನದ ಮುಂಚೆಯೇ ಮಗುವಿಗೆ ಹೆಸರು ಫಿಕ್ಸ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | Bollywood | ಜ್ಯೂನಿಯರ್ ರಣ್‌ಬೀರ್ ಕಪೂರ್ ಆಗಮನದ ಮುಂಚೆಯೇ ಮಗುವಿಗೆ ಹೆಸರು ಫಿಕ್ಸ್

Bollywood

ಜ್ಯೂನಿಯರ್ ರಣ್‌ಬೀರ್ ಕಪೂರ್ ಆಗಮನದ ಮುಂಚೆಯೇ ಮಗುವಿಗೆ ಹೆಸರು ಫಿಕ್ಸ್

Public TV
Last updated: July 19, 2022 12:18 pm
Public TV
Share
1 Min Read
alia bhat 5
SHARE

ಬಾಲಿವುಡ್‌ನ ಯಂಗ್ ಕಪಲ್ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಸದ್ಯ ಪೋಷಕರಾಗುತ್ತಿರುವ ಖುಷಿಯಲ್ಲಿದ್ದಾರೆ. ಈ ಗುಡ್ ನ್ಯೂಸ್ ಮಧ್ಯೆ ರಣ್‌ಬೀರ್ `ಶಂಷೇರಾ’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ತಮ್ಮ ಖಾಸಗಿ ವಿಚಾರದ ಬಗ್ಗೆ ಪ್ರಶ್ನೆಗಳನ್ನ ಎದುರಿಸುತ್ತಿದ್ದಾರೆ. ಮುಂಬರುವ ಹೊಸ ಅತಿಥಿಗೆ ಯಾವ ಹೆಸರನ್ನು ಇಡುತ್ತಾರೆ ಎಂಬ ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ.

ranbirಹಿಂದಿ ಚಿತ್ರರಂಗದ ಬೆಸ್ಟ್ ಕಪಲ್ ರಣ್‌ಬೀರ್ ಕಪೂರ್ ಸಂಜು ಸೂಪರ್ ಸಕ್ಸಸ್ ನಂತರ ಶಂಷೇರಾ ಚಿತ್ರದ ಮೂಲಕ ಕಂಬ್ಯಾಕ್ ಆಗಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಅತಿಥಿಯ ಆಗಮನದ ಖುಷಿಯಲ್ಲಿರುವ ರಣ್‌ಬೀರ್‌ಗೆ ಇತ್ತೀಚೆಗಷ್ಟೇ ನೀಡಿದ ಸಂದರ್ಶನದಲ್ಲಿ ಖಾಸಗಿ ಪ್ರಶ್ನೆಯೊಂದು ಕೇಳಲಾಗಿದೆ. ಇದನ್ನೂ ಓದಿ:ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರಾ ಆಲಿಯಾ: ರಣ್‌ಬೀರ್‌ ಕೊಟ್ರು ಬ್ರೇಕಿಂಗ್‌ ನ್ಯೂಸ್

alia bhatt and ranbir kapoor marriage 3ನಿಮ್ಮ ಕುಟುಂಬದ ಬಹುತೇಕ ಹೆಸರುಗಳು ಆರ್ ಅಕ್ಷರದಿಂದಲೇ ಶುರುವಾಗುತ್ತದೆ. ಹಾಗಾಗಿ ನಿಮ್ಮ ಮಗುವಿನ ಹೆಸರು ಆರ್ ಅಕ್ಷರದಿಂದ ಶುರುವಾಗುತ್ತಾ ಅಥವಾ ಬೇರೆ ಯಾವುದಾದರೂ ಹೆಸರನ್ನ ಯೋಚಿಸಿದ್ದೀರಾ ಎಂದು ನಿರೂಪಕಿ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ರಣ್‌ಬೀರ್, ಆರ್ ಮತ್ತು ಆರ್ ಅಲ್ಲದ ಅಕ್ಷರದ ಹೆಸರನ್ನು ಈಗಾಗಲೇ ಯೋಚಿಸಿದ್ದೀವಿ. ನೀವು ಮೊದಲ ಬಾರಿಗೆ ಮಗುವನ್ನು ಹಿಡಿದಿಟ್ಟುಕೊಳ್ಳುವಾಗ ನಿಮ್ಮ ಮನಸ್ಸಿಗೆ ಸಹಜವಾಗಿ ಬರುವ ಹೆಸರು ಬಹಳ ವಿಶೇಷ ಕ್ಷಣವಾಗಿದೆ. ಮಗುವಿನ ಬರುವಿಕೆಗಾಗಿ ಕಾಯುತ್ತೀದ್ದೇವೆ. ಮಗುವಿನ ವ್ಯಕ್ತಿತ್ವದ ಅನುಗುಣವಾಗಿ ಹೆಸರನ್ನು ಇಡುತ್ತೇವೆ ಎಂದು ರಣ್‌ಬೀರ್ ಮಾತನಾಡಿದ್ದಾರೆ.

alia bhatt and ranbir kapoor marriage 1ಒಟ್ನಲ್ಲಿ ಕಪೂರ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಜ್ಯೂನಿಯರ್ ರಣ್‌ಬೀರ್ ಕಪೂರ್ ಬರೋದಕ್ಕೂ ಮುಂಚೆಯೇ ಹೆಸರಿನ ಹುಡುಕಾಟದಲ್ಲಿ ರಣ್‌ಬೀರ್ ಮತ್ತು ಆಲಿಯಾ ಜೋಡಿ.

Live Tv
[brid partner=56869869 player=32851 video=960834 autoplay=true]

TAGGED:Alia BhatbollywoodRanbir Kapoorshamsheeraಆಲಿಯಾ ಭಟ್ಬಾಲಿವುಡ್ರಣ್‍ಬೀರ್ ಕಪೂರ್ಶಂಷೇರಾ
Share This Article
Facebook Whatsapp Whatsapp Telegram

Cinema news

Asha Bhosle and Narendra Modi
ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದವರು ಆಶಾ ಭೋಸ್ಲೆ: ಮೋದಿ ಕಂಬನಿ
Bollywood Cinema Latest Main Post National
Asha Bhosle
ಹೃದಯ ಸ್ತಂಭನದಿಂದ ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನ
Bollywood Cinema Latest Main Post National
Singer Mangli
ಗಾಯಕಿ ಮಂಗ್ಲಿಯಿಂದ 10 ಕೋಟಿ ವಂಚನೆ? – ಹಣ ಕೇಳಿದ್ದಕ್ಕೆ ಕೊಲೆ ಬೆದರಿಕೆ ಆರೋಪ; FIR ದಾಖಲು
Bengaluru City Cinema Crime Latest Top Stories
Duniya Vijay 1
ನಟ ದುನಿಯಾ ವಿಜಯ್ ಸೇರಿ 20 ಮಂದಿಗೆ ಬಾಗಲೂರು ಪೊಲೀಸರಿಂದ ನೋಟಿಸ್‌?
Cinema Latest Main Post Sandalwood

You Might Also Like

PEENYA 2
Bengaluru City

ಗಮನಿಸಿ, ತುಮಕೂರು ರೋಡ್‌ ಫ್ಲೈಓವರ್‌ ಬಂದ್‌ ಇಲ್ಲ

Public TV
By Public TV
23 seconds ago
WEATHER 1 e1679398614299
Bengaluru City

ರಾಜ್ಯದ ಹವಾಮಾನ ವರದಿ 12-04-2026

Public TV
By Public TV
9 minutes ago
WEATHER 1 e1679398614299
Districts

ರಾಜ್ಯದ ಹವಾಮಾನ ವರದಿ 11-04-2026

Public TV
By Public TV
10 minutes ago
abdul jabbar d.k.shivakumar
Bengaluru City

ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್

Public TV
By Public TV
24 minutes ago
Hassan
Districts

ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು – ಅಪಘಾತದಿಂದ ಬ್ರೈನ್ ಡೆಡ್ ಆಗಿದ್ದ ಯುವತಿಯ ಅಂಗಾಂಗ ದಾನ

Public TV
By Public TV
29 minutes ago
Israel targets Hezbollah
Latest

ಹೆಜ್ಬೊಲ್ಲಾ ಭದ್ರಕೋಟೆ ಟಾರ್ಗೆಟ್‌ ಮಾಡಿ ಇಸ್ರೇಲ್‌ ದಾಳಿ – 11 ಮಂದಿ ಸಾವು

Public TV
By Public TV
53 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?