DistrictsKarnatakaKolarLatestMain Post

ಎನ್‍ಟಿಆರ್ ಸಾಂಗ್‍ಗೆ ಸಖತ್ ಸ್ಟೆಪ್ ಹಾಕಿದ ರಮೇಶ್ ಕುಮಾರ್

Advertisements

ಕೋಲಾರ: ಟಾಲಿವುಡ್ ನಟ ಎನ್‍ಟಿಆರ್ ಹಾಡಿಗೆ ರಮೇಶ್ ಕುಮಾರ್ ನೃತ್ಯ ಮಾಡಿರಂಜಿಸಿದ್ದಾರೆ.

ಎನ್‍ಟಿಆರ್‌ನ ರೆಂಡು ವೇಲ ರೆಂಡುವರಕು ಚೂಡಲೇದು ಹಾಡಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದ ರಸ ಮಂಜರಿ ಕಾರ್ಯಕ್ರಮದಲ್ಲಿ ಬಿಂದಾಸ್ ಸ್ಟೆಪ್ ಹಾಕಿದ್ದಾರೆ.

ಶ್ರೀನಿವಾಸಪುರ ಹಬ್ಬ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ರಸ ಮಂಜರಿ ಕಾರ್ಯಕ್ರಮದ ವೇಳೆ ಅವರು ಇತ್ತೀಚಿನ ಯುವಕರನ್ನು ನಾಚಿಸುವಂತೆ ವಿವಿಧ ಸ್ಟೆಪ್ ಹಾಕಿ ಗಮನ ಸೆಳೆದಿದ್ದಾರೆ.

ಕಳೆದ ರಾತ್ರಿ ನಡೆದ ಶ್ರೀನಿವಾಸಪುರ ಹಬ್ಬದ ಕೊನೆಯ ಸಾಂಸ್ಕೃತಿಕ ಕಾರ್ಯಕ್ರಮ ಇದಾಗಿತ್ತು. ಶ್ರೀನಿವಾಸಪುರ ಹಬ್ಬವು ರಮೇಶ್ ಕುಮಾರ್ ನೇತೃತ್ವದಲ್ಲಿ ನಡೆದಿದೆ.

Leave a Reply

Your email address will not be published.

Back to top button