ಹೈದರಾಬಾದ್: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ನೀಲಿತಾರೆಯ ಅರೆನಗ್ನ ಫೋಟೋವನ್ನ ಶೇರ್ ಮಾಡುವ ಮೂಲಕ ಆ ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.
ವರ್ಮಾ ಅವರು ಟ್ವಿಟ್ಟರ್‌ನಲ್ಲಿ ಅಮೆರಿಕನ್ ನೀಲಿ ತಾರೆ ಮಿಯಾ ಮಲ್ಕೋವಾ ಅವರ ಬಿಕಿನಿ ಫೋಟೋವನ್ನ ಹಂಚಿಕೊಂಡಿದ್ದಾರೆ. ಮೊದಲಿಗೆ ನಟಿ ಬೀಚಿನಲ್ಲಿ ಬಿಕಿನಿ ಧರಿಸಿ ಮಲಗಿರುವ ಫೋಟೋ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದರು. ಜೊತೆಗೆ ಈ ಫೋಟೋಗೆ ಕ್ಯಾಪ್ಶನ್ ಕೊಡಿ ಎಂದು ಬರೆದಿದ್ದರು.
Advertisement
Advertisement
ವರ್ಮಾ ಅವರು ಆ ಟ್ವಿಟನ್ನು ಟ್ಯಾಗ್ ಮಾಡಿ “ಆಯತಾಕಾರದ ಪ್ರೀತಿಯ ತ್ರಿಕೋನ ವಕ್ರರೇಖೆ” ಎಂದು ಬರೆದುಕೊಂಡಿದ್ದಾರೆ. ರಾಮ್ ಗೋಪಾಲ್ ವರ್ಮಾಗೆ ನಟಿ ಮಿಯಾ ಮಲ್ಕೋವಾ ಪರಿಚಯವಿದೆ. ಈ ಹಿಂದೆ ‘ಗಾಡ್ ಸೆಕ್ಸ್ ಮತ್ತು ಟ್ರೂತ್’ ಸಾಕ್ಷ್ಯಚಿತ್ರ ಮಾಡಿದ್ದರು.
Advertisement
ಸದ್ಯಕ್ಕೆ ರಾಮ್ ಗೋಪಾಲ್ ವರ್ಮಾ ಅವರು ‘ಕಮ್ಮ ರಾಜ್ಯಂಲೋ ಕಡಪ ರೆಡ್ಡಲು’ ಎಂಬ ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟ ಪವನ್ ಕಲ್ಯಾಣ್ ಅವರಂತೆ ಕಾಣಿಸುವಂತಹ ನಟನೊಬ್ಬನನ್ನ ಕರೆತಂದಿದ್ದಾರೆ. ಇತ್ತೀಚೆಗಷ್ಟೆ ನಕಲಿ ಪವನ್ ಕಲ್ಯಾಣ್ ಅವರ ಲುಕ್ ಕೂಡ ಬಿಡುಗಡೆ ಮಾಡಿದ್ದರು.