ತಿರುವನಂತಪುರಂ: 2021ರ ಅಕ್ಟೋಬರ್‌ನಲ್ಲಿ ಅತ್ಯಧಿಕ ಮಳೆ ದಾಖಲಾಗಿದ್ದು, ಇದು 120 ವರ್ಷಗಳಲ್ಲಿಯೇ ಆಗಿರುವ ಅತ್ಯಧಿಕ ಮಳೆ ಎಂದು ಭಾರತೀಯ ಇಲಾಖೆ ಹೇಳಿದೆ.
ಐಎಂಟಿ ಪ್ರಕಾರ ಈ ವರ್ಷದ ಅಕ್ಟೋಬರ್‍ನಲ್ಲಿ 589.9 ಮಿ.ಮೀ ಮಳೆಯಾಗಿದೆ. ಇದು 1901ರ ನಂತರ ಸುರಿದಿರುವ ಅತ್ಯಧಿಕ ಮಳೆಯಾಗಿದೆ. ಅಲ್ಲದೆ ರಾಜ್ಯದಲ್ಲಿ ಕಳೆದ ವರ್ಷ ಅಕ್ಟೋಬರ್‍ನಲ್ಲಿ ಸುರಿದ ಮಳೆಗಿಂತ ಎರಡು ಪಟ್ಟು ಹೆಚ್ಚು ಮಳೆ ಈ ವರ್ಷದ ಅಕ್ಟೋಬರ್‍ನಲ್ಲಿ ಸುರಿದಿದೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ
Advertisement
#KeralaRains: Landslide reported at #Pullupara near Kuttikkanam in Kottayam -Kumily route pic.twitter.com/knY6CeFceX
— TOI Kochi (@TOIKochiNews) October 16, 2021
Advertisement
ರಾಜ್ಯದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ8 ಸುರಿದ ಮಳೆಯ ಈ ಹಿಂದಿನ ದಾಖಲೆಗಳ ಪ್ರಕಾರ, 1932ರಲ್ಲಿ 543.2 ಮಿ.ಮೀ, 1999ರಲ್ಲಿ 567.9ಮಿ.ಮೀ ಮತ್ತು 2002ರಲ್ಲಿ 511.7ಮಿ.ಮೀ ಮಳೆ ಸುರಿದಿದೆ. ಇದನ್ನೂ ಓದಿ: ‘ಅಪ್ಪು ಜೊತೆ ರಾಜ್ ಸಮಾಧಿ ನೋಡಲು ಬರ್ತಿದ್ದ ನಾವು ಈಗ ಅವರದ್ದೇ ಸಮಾಧಿ ನೋಡೋಕೆ ಬರುವಂಗಾಯ್ತು
Advertisement
ಕೇರಳದಲ್ಲಿ ಸುರಿಸದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಮನೆ, ಗುಡ್ಡ ಬೆಟ್ಟಗಳು ಕುಸಿದು ಬಿದ್ದಿದ್ದವು, ಹಲವು ಕಡೆ ಭೂಕುಸಿತವಾಗಿತ್ತು. ಈಗ 120 ವರ್ಷಗಳಲ್ಲಿಯೇ ಸುರಿದಿರುವ ಅತ್ಯಧಿಕ ಮಳೆ ಕೇರಳದಲ್ಲಿ ಈ ಭಾರೀಯಾಗಿದೆ. ಇದನ್ನೂ ಓದಿ: ದನ ಕದಿಯಲು ಬಂದು ಪ್ರಾಣ ಬಿಟ್ಟ