ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಒಟ್ಟು 59.56% ಫಲಿತಾಂಶ ದಾಖಲಾಗಿದ್ದು, ಗ್ರಾಮೀಣ, ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ ವ್ಯಕ್ತವಾಗಿದೆ.
Advertisement
ಒಟ್ಟು 408421 ವಿದ್ಯಾರ್ಥಿಗಳು ಪಾಸ್ ಆಗಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ ಸಿಕ್ಕಿದೆ. ಉಡುಪಿ, ಕೊಡಗು ಕ್ರಮವಾಗಿ ಎರಡು, ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಚಿಕ್ಕೋಡಿಗೆ ಕೊನೆ ಸ್ಥಾನ ಸಿಕ್ಕಿದೆ. 52.30% ಬಾಲಕರು, 67.11% ಬಾಲಕಿಯರು ತೇರ್ಗಡೆಯಾಗಿದ್ದಾರೆ.
Advertisement
ಶೂನ್ಯ ಫಲಿತಾಂಶ:
3 ಸರ್ಕಾರಿ ಕಾಲೇಜು, 122 ಖಾಸಗಿ ಕಾಲೇಜು, 3 ಅನುದಾನಿತ ಕಾಲೇಜು ಸೇರಿದಂತೆ ಒಟ್ಟು 118 ಕಾಲೇಜುಗಳು ಶೂನ್ಯ ಫಲಿತಾಂಶ ದಾಖಲಿಸಿದೆ.
Advertisement
ಪೂರಕ ಪರೀಕ್ಷೆ ಜೂನ್ 8 ರಿಂದ 20 ವರೆಗೆ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಅಕ್ರಮ ಎಸಗಿದ 17 ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ.
Advertisement
ಯಾವ ಶ್ರೇಣಿಯಲ್ಲಿ ಎಷ್ಟು ಮಂದಿ?
ಉನ್ನತ ಶ್ರೇಣಿ- 54692
ಪ್ರಥಮ ದರ್ಜೆ- 213611
ಸೆಕೆಂಡ್ – 82532
ತೃತೀಯ ದರ್ಜೆ- 57586
ದಕ್ಷಿಣ ಕನ್ನಡ ಮೊದಲ ಸ್ಥಾನ.-91.49%
ಉಡುಪಿ ಎರಡನೇ ಸ್ಥಾನ-90.67%
ಕೊಡಗು ಮೂರನೇ ಸ್ಥಾನ-83.94%
ಚಿಕ್ಕೋಡಿ ಕೊನೆಸ್ಥಾನ -52.20%
ಪಿಯುಸಿ ಫಲಿತಾಂಶ ಪ್ರಕಟವಾಗುವ ವೆಬ್ ಸೈಟ್: