Photo Gallery: ‘ಪಬ್ಲಿಕ್‌ ಟಿವಿ’ಯ ಮೆಗಾ ಶೈಕ್ಷಣಿಕ ಮೇಳಕ್ಕೆ ಬನ್ನಿ..

Public TV
1 Min Read
public tv vidhyapeeta education expo 1

ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ‘ಪಬ್ಲಿಕ್ ಟಿವಿ’ ಪ್ರಸ್ತುತಿ ವಿದ್ಯಾಪೀಠ 8ನೇ ಆವೃತ್ತಿಗೆ ಇಂದು ಬೆಳಗ್ಗೆ ಚಾಲನೆ ಸಿಕ್ಕಿದೆ. ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರ ದಂಡು ಆಗಮಿಸುತ್ತಿದೆ. ಇಂದು ಮತ್ತು ನಾಳೆ (ಏ.26, 27) ಎರಡು ದಿನ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಶೈಕ್ಷಣಿಕ ಮೇಳ ನಡೆಯಲಿದೆ. ತಪ್ಪದೇ ಆಗಮಿಸಿ ಸದುಪಯೋಗಪಡಿಸಿಕೊಳ್ಳಿ.. ಫೋಟೊಗಳಲ್ಲಿ ವಿದ್ಯಾಪೀಠದ ಚಿತ್ರಣ ಕಂಡುಬಂದಿದ್ದು ಹೀಗೆ..

public tv vidhyapeeta education expo 25

ಪಬ್ಲಿಕ್‌ ಟಿವಿಯ ವಿದ್ಯಾಪೀಠ 8ನೇ ಆವೃತ್ತಿಗೆ ಶನಿವಾರ ಬೆಳಗ್ಗೆ ಚಾಲನೆ ದೊರೆಯಿತು. ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌ ಅವರು ಟೇಪ್‌ ಕತ್ತರಿಸಿ ಮೇಳಕ್ಕೆ ಚಾಲನೆ ಕೊಟ್ಟರು. ಈ ವೇಳೆ, ರೇವಾ ಯೂನಿವರ್ಸಿಟಿ ಚಾನ್ಸಲರ್‌ ಡಾ. ಪಿ.ಶ್ಯಾಮರಾಜ್‌, ಗಾರ್ಡನ್‌ ಸಿಟಿ ಯೂನಿವರ್ಸಿಟಿ ಚಾನ್ಸಲರ್‌ ಡಾ. ವಿ.ಜೆ.ಜೋಸೆಫ್‌, ಕೇಂಬ್ರಿಡ್ಜ್‌ ಶಿಕ್ಷಣ ಸಮೂಹ ಸಂಸ್ಥೆಯ ಚೇರ್ಮನ್‌ ಡಾ. ಡಿ.ಕೆ.ಮೋಹನ್‌, ರಾಮಯ್ಯ ಯೂನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸ್‌ನ ವೈಸ್‌ ಚಾನ್ಸಲರ್‌ ಡಾ. ಕುಲ್ದೀಪ್‌ ಕುಮಾರ್‌ ರೈನಾ ಸಾಥ್‌ ನೀಡಿದರು.

public tv vidhyapeeta education expo 13

public tv vidhyapeeta education expo 1

public tv vidhyapeeta education expo 14

ಪಬ್ಲಿಕ್‌ ಟಿವಿ ವಿದ್ಯಾಪೀಠ ಶೈಕ್ಷಣಿಕ ಮೇಳವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಗಣ್ಯರು.

public tv vidhyapeeta education expo 8

ಸಮಾರಂಭದಲ್ಲಿ ಮಾತನಾಡಿದ ಪಬ್ಲಿಕ್‌ ಟಿವಿ ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌

public tv vidhyapeeta education expo 7

public tv vidhyapeeta education expo 20

ವಿದ್ಯಾಪೀಠ 7 ಆವೃತ್ತಿಗಳ ಮಾಹಿತಿ ಒಳಗೊಂಡ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು.

public tv vidhyapeeta education expo 11

public tv vidhyapeeta education expo 24

public tv vidhyapeeta education expo 21

ವಿದ್ಯಾಪೀಠ ಶೈಕ್ಷಣಿಕ ಮೇಳದಲ್ಲಿ ಮಾಹಿತಿ ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳು.

public tv vidhyapeeta education expo 18

public tv vidhyapeeta education expo 22

public tv vidhyapeeta education expo 17

public tv vidhyapeeta education expo 4

public tv vidhyapeeta education expo 2

ವಿದ್ಯಾಪೀಠ ಶೈಕ್ಷಣಿಕ ಮೇಳದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಂಪರ್‌ ಬಹುಮಾನ ಗೆಲ್ಲಿ. ಸೈಕಲ್‌ ಗಿಫ್ಟ್‌ಗಳು.

public tv vidhyapeeta education expo 6

ಪಬ್ಲಿಕ್‌ ಟಿವಿಯ ಶೈಕ್ಷಣಿಕ ಮೇಳದಲ್ಲಿ ಪಾಲ್ಗೊಂಡು ಲ್ಯಾಪ್‌ಟಾಪ್‌ ಬಹುಮಾನ ಗೆದ್ದ ವಿದ್ಯಾರ್ಥಿ.

public tv vidhyapeeta education expo 3

public tv vidhyapeeta education expo 12

public tv vidhyapeeta education expo 19

public tv vidhyapeeta education expo 9

ವಿದ್ಯಾಪೀಠ ಎಜುಕೇಷನ್‌ ಎಕ್ಸ್‌ಪೋದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು, ಪೋಷಕರು.

 

Share This Article