ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮನೆ ಮಾಡಬೇಕೆಂಬ ಕನಸನ್ನು ಕಾಣುತ್ತಿದ್ದೀರಾ? ಅಪಾರ್ಟ್ ಮೆಂಟ್ ಖರೀದಿಸಲು ಯಾವೆಲ್ಲ ಸಂಸ್ಥೆಗಳು ಸಾಲ ನೀಡುತ್ತವೆ? ಸಾಲ ಪಡೆಯಲು ಏನು ಪ್ರಕ್ರಿಯೆಗಳು ಇರುತ್ತದೆ? ಮನೆಯ ಇಂಟೀರಿಯರ್ ವಿನ್ಯಾಸಕ್ಕೆ ಏನಪ್ಪಾ ಮಾಡೋದು..? ಲೇಟೆಸ್ಟ್ ಸ್ಯಾನಿಟರಿ ಫಿಟ್ಟಿಂಗ್ ಯಾವುದು..? ಮನೆ ಕಟ್ಟಿಸೋದಾ..? ರೆಡಿಮೇಡ್ ವಿಲ್ಲಾ ಖರೀದಿ ಮಾಡೋದಾ..? ಈ ಎಲ್ಲ ಪ್ರಶ್ನೆಗಳಿಗೆ ನಿಮಗೆ ಒಂದೇ ಕಡೆಯಲ್ಲಿ ಉತ್ತರ ಸಿಗಬೇಕಾದರೆ ನೀವು ಪಬ್ಲಿಕ್ ಟಿವಿ ಆಯೋಜಿಸಿರುವ ನಮ್ಮ ಮನೆ ಎಕ್ಸ್ ಪೋಗೆ ಭೇಟಿ ನೀಡಬೇಕು.
ಪಬ್ಲಿಕ್ ಟಿವಿ ಇದೇ ಮಾರ್ಚ್ 9 ಮತ್ತು 10 ರಂದು ಮಲ್ಲೇಶ್ವರದಲ್ಲಿ ನಮ್ಮ ಮನೆ ಎಕ್ಸ್ ಪೋ ಕಾರ್ಯಕ್ರಮವನ್ನು ಆಯೋಜಿಸಿದೆ. ಉಚಿತ ಪ್ರವೇಶವಿರುವ ಈ ಕಾರ್ಯಕ್ರಮದಲ್ಲಿ ಗೃಹ ನಿರ್ಮಾಣ ಕಂಪನಿಗಳು ಜೊತೆ ಸಾಲ ನೀಡುವ ಹಣಕಾಸು ಸಂಸ್ಥೆ ಪಾಲ್ಗೊಳ್ಳುತ್ತವೆ. ಈ ಎಕ್ಸ್ ಪೋದಲ್ಲಿ ಭಾಗವಹಿಸಿದರೆ ನೀವು ಸುಲಭವಾಗಿ ನಿಮ್ಮ ಸಂದೇಹಗಳನ್ನು ತಜ್ಞರ ಜೊತೆ ಕೇಳಿ ಪರಿಹರಿಸಿಕೊಳ್ಳಬಹುದು.
Advertisement
Advertisement
ಎಕ್ಸ್ ಪೋ ವಿಶೇಷತೆ ಏನು?
ಎಲ್ಲ ಆರ್ಥಿಕ ಸಮುದಾಯವನ್ನು ನೋಡಿಕೊಂಡು ಆಯೋಜಿಸಲಾಗಿದೆ. ಯಾರು ಬೇಕಾದರೂ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು.
Advertisement
ಯಾರೆಲ್ಲ ಭಾಗವಹಿಸುತ್ತಾರೆ?
– ಕನ್ಸ್ಟ್ರಕ್ಷನ್ ಕಂಪನಿಗಳು
– ಲ್ಯಾಂಡ್ ಡೆವಲಪರ್ಸ್
– ಪ್ರೀಮಿಯಂ ವಿಲ್ಲಾ ಮತ್ತು ಅಪಾರ್ಟ್ಮೆಂಟ್ ಕಂಪನಿಗಳು
– ಹಣಕಾಸು ಸಂಸ್ಥೆಗಳು
– ಸಿಮೆಂಟ್ ಮತ್ತು ಸ್ಟೀಲ್ ಕಂಪನಿಗಳು
– ಸ್ಯಾನಿಟರಿ ಫಿಟ್ಟಿಂಗ್
– ಒಳಾಂಗಣ ವಿನ್ಯಾಸ ಕಂಪನಿಗಳು
– ಸ್ಮಾರ್ಟ್ ಹೋಮ್ ಡಿವೈಸ್ ಕಂಪನಿಗಳು
Advertisement
ಸ್ಥಳ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕ್ರೀಡಾಂಗಣ, ಮಲ್ಲೇಶ್ವರ, ಬೆಂಗಳೂರು
ಸಮಯ: ಬೆಳಗ್ಗೆ 10 ರಿಂದ ಸಂಜೆ 7ರವರೆಗೆ
ಯಾರೆಲ್ಲ ಭಾಗವಹಿಸುತ್ತಾರೆ?
ಟೈಟಲ್ ಸ್ಪಾನ್ಸರ್ – ಎಂಕೆಬಿ ಡೆವಲಪರ್ಸ್ & ಪ್ರಮೋಟರ್ಸ್, ಸ್ಟ್ರೆಂಥನಿಂಗ್ ಪಾರ್ಟನರ್ -ಎ.ಆರ್.ಎಸ್ ಸ್ಟೀಲ್ಸ್ & ಅಲಾಯ್ಸ್, ಪವರ್ಡ್ ಬೈ – ಡಿಎಸ್ ಮ್ಯಾಕ್ಸ್, ಗೋಲ್ಡ್ ಸ್ಪಾನ್ಸರ್- ಎಂ.ಎಸ್. ರಾಮಯ್ಯ ಡೆವಲಪರ್ & ಬಿಲ್ಡರ್ಸ್, ಎ.ಬಿ.ಪ್ರಾಪರ್ಟೀಸ್, ಶ್ರೀಧಾತ್ರಿ ಡೆವಲಪರ್ಸ್ & ಪ್ರೊಮೊಟರ್ಸ್, ಆಧ್ಯ ಪ್ರಾಪರ್ಟೀಸ್, ಬ್ಯಾಂಕಿಂಗ್ ಪಾರ್ಟನರ್ – ಕೆನರಾ ಬ್ಯಾಂಕ್, ಗಿಫ್ಟಿಂಗ್ ಪಾರ್ಟನರ್ ಪಾಮಡಿ ಜ್ಯುವೆಲ್ಲರ್ಸ್ & ಸಿಲ್ವರ್ ಪ್ಯಾಲೇಸ್, ಸ್ಟಾಲ್ ಪಾರ್ಟನರ್ ಗಳಾಗಿ ವೈಭವ ಪ್ರಾಜೆಕ್ಟ್ಸ್, ಅನುಗ್ರಹ ಪ್ರಾಪರ್ಟಿ, ಬಿಜಿಎಸ್ ಪ್ರಾಪರ್ಟಿ, ಸಿಟ್ರಸ್ ಪ್ರಾಜೆಕ್ಟ್, ಬೃಂದಾವನ್ ಪ್ರಾಪರ್ಟೀಸ್, ಗುರು ಪ್ರಾಪರ್ಟೀಸ್, ಶುಭೋದಯ ಪ್ರಾಪರ್ಟೀಸ್, ಎ.ಬಿ.ಪ್ರಾಪರ್ಟೀಸ್, ಸ್ವಾಮಿತ್ರ ಪ್ರಾಪರ್ಟೀಸ್, ಎಂಎಸ್ಐಎಲ್, ಬಿಡಿಎ, ಫೈವ್ ಎಲಿಮೆಂಟ್ಸ್ ಕಂಪನಿಗಳು ಭಾಗಿಯಾಗಲಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv