ಬೆಂಗಳೂರು: ನೆಲೆಗೆ ಒಂದು ಸ್ವಂತ ಸೂರಿರಬೇಕು ಎನ್ನುವುದು ಎಲ್ಲರ ಕನಸು. ಅದರಲ್ಲೂ ಬೆಂಗಳೂರಿನಲ್ಲಿ ಒಂದು ಮನೆಯಿದ್ದರೆ ನೆಮ್ಮದಿ ಎನ್ನುವುದು ಎಲ್ಲರ ಭಾವನೆ. ಆ ಕನಸಿಗೆ ಈಗ ನಿಮ್ಮ ಪಬ್ಲಿಕ್ ನೀರೆರೆಯುತ್ತಿದೆ.
ಇಂದು ಮತ್ತು ನಾಳೆ ಪಬ್ಲಿಕ್ ಟಿವಿ ನಮ್ಮ ಮನೆ ಎಕ್ಸ್‌ಪೋ ನಡೆಯಲಿದೆ. ಪಬ್ಲಿಕ್ ಟಿವಿ ಪ್ರಸ್ತುತಪಡಿಸುವ ಶ್ರೀಧತ್ರಿ ಡೆವಲಪರ್ಸ್ ಆಂಡ್ ಪ್ರಮೋಟರ್ಸ್ ನಮ್ಮ ಮನೆ ರಿಯಲ್ ಎಸ್ಟೇಟ್ ಎಕ್ಸ್‌ಪೋ 4ನೇ ಆವೃತ್ತಿಗೆ ಇಂದು ಬೆಂಗಳೂರಿನ ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಚಾಲನೆ ಸಿಗಲಿದೆ.
Advertisement
ಬೆಳಗ್ಗೆ 9:30 ರಿಂದ ಸಂಜೆ 6:30 ರವರೆಗೆ ಎಕ್ಸ್ ಪೋ ನಡೆಯಲಿದ್ದು ಸೈಟ್ ರೇಟ್, ಫ್ಲ್ಯಾಟ್, ಮನೆ ಹಾಗೂ ವಿಲ್ಲಾಗಳ ಬಗ್ಗೆ ಗ್ರಾಹಕರು ಮಾಹಿತಿ ಪಡೆಯಬಹುದು. ಎಕ್ಸ್ ಪೋದಲ್ಲಿ ಕೆನರಾ ಬ್ಯಾಂಕ್ ಗೃಹ ಸಾಲದ ಬಗ್ಗೆ ಮಾಹಿತಿ ಕೊಡಲಿದೆ. ಸುಸಜ್ಜಿತ ಒಂದೇ ಸೂರಿನಡಿಯಲ್ಲಿ 28ಕ್ಕೂ ಹೆಚ್ಚು ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಭಾಗವಹಿಸುತ್ತಿದ್ದಾರೆ. ಎಕ್ಸ್ ಪೋದಲ್ಲಿ ನೊಂದಾಯಿಸಲ್ಪಟ್ಟ ಗ್ರಾಹಕರಿಗೆ ಪ್ರತಿ ಅರ್ಧ ಗಂಟೆಗೆ ಚಿನ್ನದ ನಾಣ್ಯ ಹಾಗೂ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ನೀಡಲಾಗುತ್ತಿದೆ.
Advertisement
Advertisement
ಎಕ್ಸ್ ಪೋ ವಿಶೇಷತೆ ಏನು?
ಎಲ್ಲ ಆರ್ಥಿಕ ಸಮುದಾಯವನ್ನು ನೋಡಿಕೊಂಡು ಆಯೋಜಿಸಲಾಗಿದೆ. ಯಾರು ಬೇಕಾದರೂ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು.
Advertisement
ಯಾರೆಲ್ಲ ಭಾಗವಹಿಸುತ್ತಾರೆ?
– ಕನ್‍ಸ್ಟ್ರಕ್ಷನ್ ಕಂಪನಿಗಳು
– ಲ್ಯಾಂಡ್ ಡೆವಲಪರ್ಸ್
– ಪ್ರೀಮಿಯಂ ವಿಲ್ಲಾ ಮತ್ತು ಅಪಾರ್ಟ್‍ಮೆಂಟ್ ಕಂಪನಿಗಳು
– ಹಣಕಾಸು ಸಂಸ್ಥೆಗಳು
– ಸಿಮೆಂಟ್ ಮತ್ತು ಸ್ಟೀಲ್ ಕಂಪನಿಗಳು
– ಸ್ಯಾನಿಟರಿ ಫಿಟ್ಟಿಂಗ್
– ಒಳಾಂಗಣ ವಿನ್ಯಾಸ ಕಂಪನಿಗಳು
– ಸ್ಮಾರ್ಟ್ ಹೋಮ್ ಡಿವೈಸ್ ಕಂಪನಿಗಳು
ಟೈಟಲ್ ಸ್ಪಾನ್ಸರ್ – ಶ್ರೀ ಧತ್ರಿ ಡೆವಲಪರ್ಸ್ & ಪ್ರಮೋಟರ್ಸ್, ಪ್ಲಾಟಿನಂ ಸ್ಪಾನ್ಸರ್- ಸ್ಯಾನ್ ಸಿಟಿ. ಕೋ ಸ್ಪಾನ್ಸರ್– ಶೆಟ್ಟಿ & ಶೆಟ್ಟಿ ಕನಸ್ಟ್ರಕ್ಷನ್ಸ್ ಆ್ಯಂಡ್ ಹೌಸಿಂಗ್, ಶ್ರೀ ಭೂಮಿ ಪ್ರಮೋಟರ್ಸ್ ಆ್ಯಂಡ್ ಡೆವಲಪರ್ಸ್, ಬಿಎಸ್‍ಎನ್‍ಎಲ್ ಬ್ಯಾಂಕ್ ಎಂಪ್ಲಾಯಿಸ್ & ವೆಲ್‍ಫೇರ್ ಸೊಸೈಟಿ, ರಾಜರ್ಶಿ ಡೆವಲಪರ್ಸ್ ಪ್ರೈ. ಲಿಮಿಟೆಡ್.
ಪವರ್ಡ್ ಬೈ– ಶ್ರೀ ಸಾಯಿ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್, ರಾಯಲ್ ಪ್ರಾಪರ್ಟಿಸ್, ಕೋ ಪವರ್ಡ್ ಬೈ– ಟ್ರಿಂಕೋ ಇನ್‍ಫ್ರಾ ಪ್ರಾಜೆಕ್ಟ್ಸ್ ಪ್ರೈ. ಲಿಮಿಟೆಡ್, ಯೂನಿಕ್ ರಿಯಾಲಿಟಿಸ್, ಅಸೋಸಿಯೇಟ್ ಸ್ಪಾನ್ಸರ್ಸ್– ಡಿಎಸ್ ಮ್ಯಾಕ್ಸ್ ಪ್ರಾಪರ್ಟಿಸ್, ಕಂಪಾಸ್, ಮದರ್ ಅರ್ಥ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್. ಬ್ಯಾಂಕ್ ಪಾರ್ಟ್‍ನರ್– ಕೆನರಾ ಬ್ಯಾಂಕ್, ಸ್ಟೀಲ್ ಪಾರ್ಟ್‍ನರ್– ಟರ್ಬೋ ಸ್ಟೀಲ್, ಗಿಫ್ಟ್ ಪಾರ್ಟ್‍ನರ್- ಜೀನಿ ಮಿಲೆಟ್ ಹೆಲ್ತ್ ಮಿಕ್ಸ್.
ಸ್ಟಾಲ್ ಪಾರ್ಟ್‍ನರ್– ಶರಣ್ಯ ಫಾರ್ಮ್ಸ್, ಅಲೈಡ್ ಹ್ಯಾಬಿಟಾಟ್ಸ್, ಆರ್ಯನ್ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್, ರಾಜರ್ಶಿ ಡೆವಲಪರ್ಸ್ ಆ್ಯಂಡ್ ಪ್ರೈ. ಲಿಮಿಟೆಡ್, ಕೃಷ್ಣ ಕಾವೇರಿ ಹೌಸಿಂಗ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್, ವಸತಿ ವೈಭವ್ ಗ್ರೂಪ್, ಎಟಿಝೆಡ್ ಪ್ರಾಪರ್ಟಿಸ್, ಹಸಿರು ಫಾರಮ್ಸ್, ಎಎಸ್‍ಬಿ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್, ಎಂಆರ್ ಪ್ರಾಪರ್ಟಿಸ್.
ಫುಡ್ ಪಾರ್ಟ್‍ನರ್– ಕೆಫ್‍ಡಿಸಿ ಹಾಗೂ ಇವೆಂಟ್ ಪಾರ್ಟ್‍ನರ್ ಪ್ರಗತಿ ಅಡ್ವರ್ಟೈಸರ್ಸ್