Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಏನಿದು ಪ್ರೇತ ವಿವಾಹ? ಯುವತಿಯರಿಗೆ ಶವಗಳ ಜೊತೆ ಮದುವೆಯಂತೆ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಏನಿದು ಪ್ರೇತ ವಿವಾಹ? ಯುವತಿಯರಿಗೆ ಶವಗಳ ಜೊತೆ ಮದುವೆಯಂತೆ!

Latest

ಏನಿದು ಪ್ರೇತ ವಿವಾಹ? ಯುವತಿಯರಿಗೆ ಶವಗಳ ಜೊತೆ ಮದುವೆಯಂತೆ!

Public TV
Last updated: April 13, 2025 11:38 pm
Public TV
Share
2 Min Read
AI Image
AI Image
SHARE

ವಿವಾಹ… ಭಾರತೀಯ ಸಂಪ್ರದಾಯದ ಪ್ರಕಾರ ಒಂದು ಸಂಭ್ರಮ, ಸಡಗರ. ಆದರೆ ಚೀನಾದಲ್ಲಿ ಒಂದು ವಿಚಿತ್ರವಾದ ಮದುವೆ ಸಂಪ್ರದಾಯವಿದೆ ಅದನ್ನು ಪ್ರೇತ ವಿವಾಹ ಅಥವಾ ಘೋಸ್ಟ್ ಮ್ಯಾರೇಜ್ ಎಂದು ಕರೆಯಲಾಗುತ್ತದೆ. ಈ ಪದ್ಧತಿ ಇಂದಿಗೂ ಕೆಲವೇ ಆಚರಿಸಿಕೊಂಡು ಹೋಗಲಾಗುತ್ತಿದೆ. ಚೀನಾದಲ್ಲಿ ಇಲ್ಲಿಯವರೆಗೂ ನಡೆದುಕೊಂಡು ಬಂದ ನಂಬಿಕೆ ಹಾಗೂ ಆಚರಣೆಗಳಲ್ಲಿ ಇದು ಒಂದು..

ಚೀನಾದಲ್ಲಿ ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ಪ್ರೇತ ವಿವಾಹ ಪದ್ಧತಿ ಇಂದಿಗೂ ಕೂಡ ಚಾಲ್ತಿಯಲ್ಲಿದೆ.

ಏನಿದು ಪ್ರೇತ ವಿವಾಹ?
ಮೃತ ಪುರುಷನೊಂದಿಗೆ ಅಥವಾ ಮಹಿಳೆಯೊಂದಿಗೆ ಜೀವಂತ ವ್ಯಕ್ತಿಯ ಮದುವೆ ಮಾಡಿಸುವುದು. ಈ ಸಂಪ್ರದಾಯ ಈಗಲೂ ಕೂಡ ಚೀನಾದ ಗ್ರಾಮೀಣ ಪ್ರದೇಶಗಳಲ್ಲಿ ಆಚರಣೆಯಲ್ಲಿದೆ. ಚೀನಾದ ಪುರಾತನ ನಂಬಿಕೆಗಳ ಪ್ರಕಾರ, ಒಬ್ಬ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಅವರು ತಮ್ಮ ಕುಟುಂಬದ ಹಾಗೂ ಸಮಾಜದ ಎಲ್ಲಾ ಜವಾಬ್ದಾರಿಗಳನ್ನು ಪೂರೈಸಿರಬೇಕು. ವಿವಾಹವಾಗದೆ ವ್ಯಕ್ತಿಯೊಬ್ಬ ಸಾವನ್ನಪ್ಪಿದರೆ ಅದನ್ನು ಅಪಶಕುನದಂತೆ ಪರಿಗಣಿಸಲಾಗುತ್ತದೆ. ಈ ಕಾರಣದಿಂದ ಮೃತವ್ಯಕ್ತಿಯ ಮರಣದ ಬಳಿಕ ಕುಟುಂಬಸ್ಥರು ಮದುವೆ ಮಾಡುವ ಆಚರಣೆಯನ್ನು ಹೊಂದಿದ್ದಾರೆ. ಈ ಪ್ರೇತ ವಿವಾಹ ಒಂದು ನಂಬಿಕೆಯನ್ನು ಹೊಂದಿದ್ದು, ಮೃತ ವ್ಯಕ್ತಿ ಬ್ರಹ್ಮಚಾರಿಯಾಗಿದ್ದರೆ ಹಾಗ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಜೀವಂತವಿರುವ ಮಹಿಳೆಯೊಂದಿಗೆ ಅಥವಾ ಪುರುಷನೊಂದಿಗೆ ಮದುವೆ ಮಾಡಬೇಕು.

ಆತ್ಮಕ್ಕೆ ಶಾಂತಿ ಸಿಗುವುದರ ಜೊತೆಗೆ ಆತ್ಮಗಳು ಸಂತೋಷದಿಂದಿರುತ್ತವೆ ಮತ್ತು ತಮ್ಮ ಕುಟುಂಬಗಳ ಮೇಲೆ ಯಾವುದೇ ರೀತಿಯ ದುಷ್ಟ ಪರಿಣಾಮ ಬೀರುವುದಿಲ್ಲ ಎಂಬ ನಂಬಿಕೆಯನ್ನು ಚೀನಾದ ಜನರು ಹೊಂದಿದ್ದಾರೆ.

ಈ ಪದ್ಧತಿಯಲ್ಲಿ ವೃತ್ತ ವ್ಯಕ್ತಿಯ ಕುಟುಂಬಸ್ಥರು ಮದುವೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಾರೆ. ಮದುವೆ ಉಡುಪು, ಛಾಯಾಚಿತ್ರ ಹಾಗೂ ಮದುವೆಗೆ ಊಟ ಸೇರಿದಂತೆ ಎಲ್ಲದ್ದಕ್ಕೂ ಕೂಡ ಅಣಿ ಮಾಡಲಾಗುತ್ತದೆ. ಮದುವೆ ಬಳಿಕ ಮೃತ ವ್ಯಕ್ತಿಯ ಜೀವನದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತವೆ ಮತ್ತು ಅವರು ಸಮಾಜದಿಂದ ದೂರವಾಗುತ್ತಾರೆ ಎಂಬ ನಂಬಿಕೆಯು ಇದೆ.

ಈ ಸಂಪ್ರದಾಯ ಹಲವು ಚರ್ಚೆಗಳಿಗೆ ಆಸ್ಪದ ನೀಡಿದ್ದು, ಆಧ್ಯಾತ್ಮಿಕ ನಂಬಿಕೆಯ ಭಾಗವಾಗಿ ಇದನ್ನು ಹಲವರು ಅನುಸರಿಸುತ್ತಾರೆ. ಆದರೆ ಇನ್ನೂ ಕೆಲವರು ಮಾನವ ಹಕ್ಕುಗಳ ಉಲ್ಲಂಘನೆ ಯಾಗುತ್ತದೆ ಎಂತಲೂ ಪರಿಗಣಿಸುತ್ತಾರೆ. ಚೀನಾ ಸರ್ಕಾರ ಈಗಾಗಲೇ ಈ ಸಂಪ್ರದಾಯವನ್ನು ನಿಷೇಧಿಸಲು ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಹಲವು ಕಡೆಗಳಲ್ಲಿ ಈ ಪದ್ಧತಿ ಮುಂದುವರೆದುಕೊಂಡು ಬಂದಿದೆ.

ಆಚರಣೆಯ ದುರುಪಯೋಗಗಳು:
ಈ ಸಂಪ್ರದಾಯವನ್ನು ದುರುಪಯೋಗಪಡಿಸಿಕೊಂಡು ಕೆಲವರು ಮೃತ ಮಹಿಳೆಯರ ದೇಹಗಳನ್ನು ಕಳ್ಳ ಸಾಗಣೆ ಮಾಡುವುದು ಮತ್ತು ವಿವಾಹಕ್ಕಾಗಿ ತಮ್ಮ ಪತ್ನಿಯ ಮೃತ ದೇಹವನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡುವುದು ಎದ್ದು ಕಾಣುತ್ತಿವೆ. ಆದರೂ ಕೂಡ ಇನ್ನೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಪ್ರದಾಯ ಗುಪ್ತವಾಗಿ ನೆರವೇರುತ್ತದೆ.

ಇನ್ನು ಕೆಲವು ಕಡೆ ಈ ಸಂಪ್ರದಾಯದಿಂದಾಗಿ ಕೆಲವು ಯುವತಿಯರನ್ನು ಬಲವಂತವಾಗಿ ಮದುವೆಗೆ ಒತ್ತಾಯಿಸುವ ಘಟನೆಗಳು ಕೇಳಿ ಬಂದಿವೆ. ಅಲ್ಲದೆ ಇದು ಯುವತಿಯ ಕುಟುಂಬದ ಮೇಲೆ ಮಾನಸಿಕ ಹಾಗೂ ಆರ್ಥಿಕ ಒತ್ತಡವನ್ನು ಬೀರುತ್ತದೆ.

ಈ ಸಂಪ್ರದಾಯ ಯುವ ತಲೆಮಾರುಗಳಿಗೆ ಪ್ರಶ್ನೆಯುಂಟು ಮಾಡಿದ್ದು, ಸವಾಲಾಗಿ ಪರಿಣಮಿಸಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರಯತ್ನ ವಿವಾಹ ಆಚರಣೆಯ ಸಂಖ್ಯೆಗಳಲ್ಲಿ ಕುಸಿತವನ್ನು ಕಂಡಿದ್ದು ಒಳ್ಳೆಯ ಸಂಗತಿ.

TAGGED:chinaChina MarriageChina TraditionGhost Weddingಚೀನಾಪ್ರೇತ ವಿವಾಹ
Share This Article
Facebook Whatsapp Whatsapp Telegram

Cinema news

Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories

You Might Also Like

shreyas patel
Latest

ರಾಜಮುಡಿ ಅಕ್ಕಿಗೆ ಶೀಘ್ರ GI ಟ್ಯಾಗ್ ನೀಡಿ: ಹಾಸನ ಸಂಸದ ಶ್ರೇಯಸ್ ಪಟೇಲ್ ಕೇಂದ್ರಕ್ಕೆ ಮನವಿ

Public TV
By Public TV
9 minutes ago
Chikkaballapura Car Accident
Chikkaballapur

ಟೆಕ್ಕಿ ದಂಪತಿ ಹೊರಟಿದ್ದ ಕಾರು ಲಾರಿಗೆ ಡಿಕ್ಕಿ – ನವವಿವಾಹಿತೆ ಸಾವು, ಪತಿ ಸ್ಥಿತಿ ಗಂಭೀರ

Public TV
By Public TV
11 minutes ago
RCB Fans Bengaluru Chinnaswamy
Bengaluru City

ಐಪಿಎಲ್ ನಕಲಿ ಟಿಕೆಟ್ ದಂಧೆಗೆ ಬೆಂಗಳೂರು ಪೊಲೀಸರ ಡಿಜಿಟಲ್ ಬ್ರೇಕ್!

Public TV
By Public TV
1 hour ago
Supreme Court 1
Court

ಜಡ್ಜ್‌ಗಳ ಮೇಲೆ ಪೂರ್ವಯೋಜಿತ ದಾಳಿ – ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಸುಪ್ರೀಂ ಕೆಂಡಾಮಂಡಲ

Public TV
By Public TV
1 hour ago
karnataka High Court
Bengaluru City

ಹಿಂದಿಗೆ ಅಂಕಗಳ ಬದಲಿಗೆ ಗ್ರೇಡ್ – ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್‌ಗೆ PIL

Public TV
By Public TV
2 hours ago
pvc pipe
Latest

ಕೈಗಾರಿಕೆಗಳಿಗೆ ರಿಲೀಫ್‌ – 40 ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲಿನ ಕಸ್ಟಮ್ಸ್ ಸುಂಕ ಮನ್ನಾ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?