ಕಾಸರಗೋಡು: ಪಬ್ಲಿಕ್ ಟಿವಿಯ ಡಿಜಿಟಲ್ ಮೀಡಿಯಾದ ಮುಖ್ಯಸ್ಥರಾಗಿರುವ ಮಹೇಶ್ ಚೇವಾರ್ ಅವರ ತಾಯಿ ನಿಧನರಾಗಿದ್ದಾರೆ.
ಮಹೇಶ್ ಚೇವಾರ್ ಅವರ ತಾಯಿ ಜ್ಯೋತಿ ಕೆಎನ್(63) ಇಂದು ಕಾಸರಗೋಡು ಬಳಿಯ ಚೇವಾರ್ನಲ್ಲಿ ಮೃತಪಟ್ಟಿದ್ದಾರೆ.
ಅನಾರೋಗ್ಯ ದಿಂದ ಬಳಲುತ್ತಿದ್ದ ಜ್ಯೋತಿ ಕೆ ಎನ್ ಮೂವರು ಮಕ್ಕಳು ಹಾಗೂ ಪತಿಯನ್ನು ಅಗಲಿದ್ದಾರೆ.