ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಮಹಾಮಳೆ ಆರ್ಭಟದಿಂದ ಜನ ಮನೆ, ಆಸ್ತಿ ಕಳೆದುಕೊಂಡು ಜೀವ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಹೀಗಾಗಿ ಸಂತ್ರಸ್ತರಿಗೆ ನೆರವು ನೀಡಲು ಬಯಸುವವರು ಪಬ್ಲಿಕ್ ಟಿವಿ ಕಚೇರಿ ಸಂಪರ್ಕಿಸಬಹುದು. ನೀವು ನೀಡುವ ನೆರವನ್ನು ನಾವು ಪ್ರವಾಹ ಪೀಡಿತರಿಗೆ ತಲುಪಿಸುತ್ತೇವೆ.
ಕಚೇರಿ ವಿಳಾಸ:
ಪಬ್ಲಿಕ್ ಟಿವಿ, 4ನೇ ಹಂತ,
ಟಿಟಿಎಂಸಿ, ಬಿಎಂಟಿಸಿ ಬಿಲ್ಡಿಂಗ್,
ಯಶವಂತಪುರ ಸರ್ಕಲ್
ಬೆಂಗಳೂರು- 560022
ದೂರವಾಣಿ ಸಂಖ್ಯೆ: 080- 2222 4444 ಇಲ್ಲಿಗೆ ಸಂಪರ್ಕಿಸಬಹುದು.
Advertisement
Advertisement
ಪರಿಹಾರ ನಿಧಿ ಸಂಗ್ರಹಕ್ಕಾಗಿ ಬ್ಯಾಂಕ್ ಖಾತೆ ವ್ಯವಸ್ಥೆ ಕೂಡಾ ಮಾಡಲಾಗಿದ್ದು, ಪಬ್ಲಿಕ್ ಟಿವಿಯ ವೆಲ್ಫೇರ್ ನಿಧಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಂಗ್ರಹ ಮಾಡಲಾಗುತ್ತದೆ.
Advertisement
ಪಬ್ಲಿಕ್ ಟಿವಿ ವೆಲ್ಫೇರ್ ನಿಧಿ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
(ಮತ್ತೀಕೆರೆ ಬ್ರಾಂಚ್)
ಅಕೌಂಟ್ ನಂ. 32195185536
ಐಎಫ್ಎಸ್ಸಿ: ಎಸ್ಬಿಐಎನ್ 0040605
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv