ಬೆಂಗಳೂರು: ಪಬ್ಲಿಕ್ ಮ್ಯೂಸಿಕ್ ಅಸೋಸಿಯೇಟ್ ಎಡಿಟರ್ ವಿಜಯ್ ಅವರ ತಂದೆ ಹನುಮಂತರಾಜು(72) ನಿಧನರಾಗಿದ್ದಾರೆ.
ಹಾಸನದ ವಿಜಯನಗರದಲ್ಲಿರುವ ಸ್ವಗೃಹದಲ್ಲಿ ಇಂದು ಬೆಳಗ್ಗೆ ಹನುಮಂತರಾಜು ವಿಧಿವಶರಾಗಿದ್ದಾರೆ. ತುಮಕೂರು ಸಿದ್ದಾರ್ಥ ಶಾಲೆಯಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ ಬಳಿಕ ಹಾಸನದಲ್ಲಿರುವ ಮನೆಯಲ್ಲಿ ನಿವೃತ್ತ ಜೀವನವನ್ನು ಅವರು ಕಳೆಯುತ್ತಿದ್ದರು.
- Advertisement -
ತುಮಕೂರಿನಲ್ಲಿ ಅಂತ್ಯಂಸ್ಕಾರ ನಡೆಯಲಿದೆ. ಹನುಮಂತರಾಜು ಅವರು ಪತ್ನಿ, ಮಕ್ಕಳು ಅಪಾರ ಸಂಖ್ಯೆಯ ಶಿಷ್ಯರನ್ನು ಅಗಲಿದ್ದಾರೆ.