ಬೆಂಗಳೂರು: ನಗರದ ಪ್ರಾಂಶುಪಾಲನೊಬ್ಬ ಶಿಕ್ಷಕರ ದಿನಾಚರಣೆಯಂದು ತನ್ನದೇ ಸೆಕ್ಸ್ ವಿಡಿಯೋವನ್ನು ವಾಟ್ಸಪ್ ಗ್ರೂಪಿನಲ್ಲಿ ಹಾಕಿದ್ದಾನೆ.
ರಮೇಶ್, ಬೆಂಗಳೂರು ಉತ್ತರ ವಿಭಾಗದ ಡಯಟ್ ಪ್ರಾಂಶುಪಾಲನಾಗಿದ್ದು, ತನ್ನದೇ ಸೆಕ್ಸ್ ವಿಡಿಯೋವನ್ನು ಗ್ರೂಪಿನಲ್ಲಿ ಹಾಕಿದ್ದಾನೆ. ಕ್ಯಾಮೆರಾ ಮುಂದೆ ರಮೇಶ್ ಸಂಪೂರ್ಣ ಬೆತ್ತಲಾಗಿ ವಿಡಿಯೋ ಮಾಡಿದ್ದಾನೆ. ನಂತರ ಈ ವಿಡಿಯೋವನ್ನು ಗ್ರೂಪಿನಲ್ಲಿ ಹಾಕಿದ್ದಾನೆ. ಈ ವಿಡಿಯೋ ನೋಡಿ ಗ್ರೂಪಿನಲ್ಲಿದ್ದ ಮಹಿಳೆಯರು ಎಕ್ಸಿಟ್ ಆಗಿದ್ದಾರೆ.
ಇಲಾಖೆಯಲ್ಲಿ ಯಾವುದೇ ಕೆಲಸ ಆಗಬೇಕಾದರೆ ಮಹಿಳೆಯರು ಇವನ ಜೊತೆ ಮಲಗಬೇಕು. ಅಲ್ಲದೇ ರಮೇಶ್‍ಗೆ ಅಧಿಕಾರಿಗಳ ಬೆಂಬಲವಿದ್ದು, ಶಿಕ್ಷಣ ಇಲಾಖೆಯಲ್ಲಿ ಈತನ ದರ್ಬಾರ್ ನಡೆಯುತ್ತಿದೆ. ರಮೇಶ್ ಜೊತೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಅಧಿಕಾರಿಗೆ ಟಾರ್ಚರ್ ನೀಡುತ್ತಾನೆ ಎನ್ನುವ ಆರೋಪ ಈಗ ಕೇಳಿ ಬಂದಿದೆ.
ಸದ್ಯ ರಮೇಶ್ ತನ್ನ ಸೆಕ್ಸ್ ವಿಡಿಯೋವನ್ನು ಗ್ರೂಪಿನಲ್ಲಿ ಹಾಕಿದ್ದಕ್ಕೆ ಎಲ್ಲರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
https://www.youtube.com/watch?v=ywnBhZyn8N8
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv