Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Latest

ಮೋದಿ 3.0: ಪ್ರಮಾಣವಚನ LIVE UPDATES‌‌‌

Public TV
Last updated: June 10, 2024 12:30 am
Public TV
Share
3 Min Read
Cover Page 1
SHARE
11 months agoJune 10, 2024 12:29 am

ಮೋದಿ ಸಂಪುಟದ ಸಚಿವರಾಗಿ 72 ಸಂಸದರು ಪ್ರಮಾಣವಚನ – ಇಲ್ಲಿದೆ ನೋಡಿ ಪಟ್ಟಿ..

narendra modi and 72 union ministers 2
11 months agoJune 9, 2024 10:04 pm

ಕೇಂದ್ರ ಸಚಿವರಾಗಿ 72 ಸದಸ್ಯರು ಪ್ರಮಾಣವಚನ

ನರೇಂದ್ರ ಮೋದಿ ಸಂಪುಟದ ಸಚಿವರಾಗಿ 72 ಮಂದಿ ಇಂದಿನ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

https://twitter.com/BSYBJP/status/1799839969587949824?t=Z2OSehop3uXEZkN6ubNXCQ&s=08
11 months agoJune 9, 2024 9:51 pm

ಮೋದಿ ಸಂಪುಟ ಸಚಿವರಾಗಿ ತೋಖಾನ್ ಸಾಹು, ಹರ್ಷ್ ಮಲ್ಹೋತ್ರಾ, ಭೂಪತಿರಾಜು ಶ್ರೀನಿವಾಸ ವರ್ಮ, ಭೂಷಣ್ ಚೌಧರಿ, ಸುಕಾಂತ ಮಜುಂದಾರ್, ಮುರಳೀಧರ್ ಮೊಹೋಲ್, ನಿಮುಬೆನ್ ಬಂಭನಿಯಾ, ಜಾರ್ಜ್ ಕುರಿಯನ್ ಪ್ರಮಾಣವಚನ ಸ್ವೀಕಾರ

https://www.youtube.com/watch?v=6PeMXH_OtRs
11 months agoJune 9, 2024 9:37 pm

ರವನೀತ್ ಸಿಂಗ್ ಬಿಟ್ಟು, ಸಂಜಯ್ ಸೇಠ್, ಎಸ್.ಪಿ.ಸಿಂಗ್ ಬಘೇಲ್, ರಕ್ಷಾ ನಿಖಿಲ್ ಖಡ್ಸೆ, ದುರ್ಗಾ ದಾಸ್ ಯುಕೆ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ

11 months agoJune 9, 2024 9:24 pm

ಕೇಂದ್ರ ಸಚಿವರಾಗಿ ಸುರೇಶ್ ಗೋಪಿ, ಚಂದ್ರ ದುಬೆ ಪ್ರಮಾಣವಚನ ಸ್ವೀಕಾರ

11 months agoJune 9, 2024 9:16 pm

v.somanna
11 months agoJune 9, 2024 9:14 pm

ಮೋದಿ ಸಂಪುಟ ಸಚಿವರಾಗಿ ವಿ.ಸೋಮಣ್ಣ ಪ್ರಮಾಣವಚನ ಸ್ವೀಕಾರ

11 months agoJune 9, 2024 9:11 pm

Rashtrapati Bhavan
11 months agoJune 9, 2024 9:06 pm

shobha karandlaje oath
11 months agoJune 9, 2024 9:03 pm

ಮೋದಿ ಸಂಪುಟ ಸಚಿವರಾಗಿ ದೇವರ ಹೆಸರಲ್ಲಿ ಶೋಭಾ ಕರಂದ್ಲಾಜೆ ಪ್ರಮಾಣವಚನ ಸ್ವೀಕಾರ

11 months agoJune 9, 2024 9:02 pm

ಕೇಂದ್ರ ಸಚಿವರಾಗಿ ನಿತ್ಯಾನಂದ ರಾಯ್‌, ಅನುಪ್ರಿಯಾ ಪಟೇಲ್‌ ಪ್ರಮಾಣವಚನ ಸ್ವೀಕಾರ

11 months agoJune 9, 2024 8:55 pm

mukesh ambani modi oath
11 months agoJune 9, 2024 8:53 pm

ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಉದ್ಯಮಿಗಳಾದ ಮುಕೇಶ್‌ ಅಂಬಾನಿ, ಗೌತಮ್‌ ಅದಾನಿ ಭಾಗಿ

11 months agoJune 9, 2024 8:49 pm

ಪ್ರಧಾನಿ ಮೋದಿಗೆ ಬಿಲ್‌ ಗೇಟ್ಸ್‌ ಅಭಿನಂದನೆ

https://twitter.com/BillGates/status/1799818880212500960
11 months agoJune 9, 2024 8:45 pm

ಕೇಂದ್ರ ಸಚಿವರಾಗಿ ರಾಮ್‌ದಾಸ್‌ ಅಠಾವಳೆ, ರಾಮ್‌ನಾಥ್‌ ಠಾಕೂರ್‌ ಪ್ರಮಾಣವಚನ ಸ್ವೀಕಾರ

11 months agoJune 9, 2024 8:39 pm

ಮೋದಿ ಸಂಪುಟ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಜಿತಿನ್‌ ಪ್ರಸಾದ್‌

11 months agoJune 9, 2024 8:38 pm

ಕೇಂದ್ರ ಸಚಿವರಾಗಿ ದೇವರ ಹೆಸರಲ್ಲಿ ಜಯಂತ್‌ ಚೌಧರಿ ಪ್ರಮಾಣವಚನ ಸ್ವೀಕಾರ

11 months agoJune 9, 2024 8:36 pm

ಮೋದಿ ಸಂಪುಟ ಸಚಿವರಾಗಿ ಪ್ರತಾಪ್‌ ರಾವ್‌ ಜಾಧವ್‌ ಪ್ರಮಾಣವಚನ ಸ್ವೀಕಾರ

11 months agoJune 9, 2024 8:34 pm

ಕೇಂದ್ರ ಸಚಿವರಾಗಿ ಅರ್ಜುನ್‌ ರಾವ್‌ ಮೇಘ್ವಾಲ್‌ ಪ್ರಮಾಣವಚನ ಸ್ವೀಕಾರ

11 months agoJune 9, 2024 8:33 pm

ನಾನು, ನರೇಂದ್ರ ದಾಮೋದರದಾಸ್ ಮೋದಿ…

https://twitter.com/BJP4India/status/1799805992995004465?t=f9lp_ozDV1WmIg67S6jz3w&s=08
11 months agoJune 9, 2024 8:32 pm

ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಜಿತೇಂದ್ರ ಸಿಂಗ್

11 months agoJune 9, 2024 8:30 pm

ಸಂಪುಟ ದರ್ಜೆ ಸಚಿವರಾಗಿ ರಾವ್‌ ಇಂದ್ರಜಿತ್‌ ಸಿಂಗ್‌ ಪ್ರಮಾಣವಚನ ಸ್ವೀಕಾರ

https://youtu.be/nPrkY32YnxI
11 months agoJune 9, 2024 8:28 pm

ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಿ.ಆರ್‌.ಪಾಟೀಲ್

11 months agoJune 9, 2024 8:24 pm

ನರೇಂದ್ರ ಮೋದಿ ಸಂಪುಟ ಸಚಿವರಾಗಿ ಕಿಶನ್‌ ರೆಡ್ಡಿ ಪ್ರಮಾಣವಚನ ಸ್ವೀಕಾರ

11 months agoJune 9, 2024 8:21 pm

ಸಂಪುಟ ದರ್ಜೆ ಸಚಿವರಾಗಿ ಮನ್ಸೂಖ್‌ ಮಾಂಡವೀಯ ಪ್ರಮಾಣವಚನ ಸ್ವೀಕಾರ

11 months agoJune 9, 2024 8:19 pm

ದೇವರ ಹೆಸರಲ್ಲಿ ಕೇಂದ್ರ ಸಚಿವರಾಗಿ ಹರ್ದೀಪ್‌ ಸಿಂಗ್‌ ಪುರಿ ಪ್ರಮಾಣವಚನ

11 months agoJune 9, 2024 8:18 pm

ಮೋದಿ ಸಂಪುಟ ಸಚಿವರಾಗಿ ಕಿರಣ್‌ ರಿಜಿಜು ಪ್ರಮಾಣವಚನ ಸ್ವೀಕಾರ

11 months agoJune 9, 2024 8:12 pm

ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಭೂಪೇಂದ್ರ ಯಾದವ್‌

11 months agoJune 9, 2024 8:09 pm

ಮೋದಿ ಸಂಪುಟ ಸದಸ್ಯರಾಗಿ ಜ್ಯೋತಿರಾದಿತ್ಯ ಸಿಂಧಿಯಾ ಪ್ರಮಾಣವಚನ ಸ್ವೀಕಾರ

11 months agoJune 9, 2024 8:07 pm

ಕೇಂದ್ರ ಸಚಿವರಾಗಿ ಅಶ್ವಿನಿ ವೈಷ್ಣವ್‌ ಪ್ರಮಾಣವಚನ ಸ್ವೀಕಾರ

11 months agoJune 9, 2024 8:06 pm

ಮೋದಿ ಕ್ಯಾಬಿನೆಟ್‌ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಗಿರಿರಾಜ್‌ ಸಿಂಗ್

11 months agoJune 9, 2024 8:04 pm

ಕೇಂದ್ರ ಮಂತ್ರಿಯಾಗಿ ಜುಹಲ್‌ ಓರಾಮ್‌ ಪ್ರಮಾಣವಚನ ಸ್ವೀಕಾರ

11 months agoJune 9, 2024 8:03 pm

https://www.youtube.com/watch?v=qnKNS1wwTo8
11 months agoJune 9, 2024 8:01 pm

ನರೇಂದ್ರ ಮೋದಿ ಸಂಪುಟ ಸದಸ್ಯರಾಗಿ ಪ್ರಹ್ಲಾದ್‌ ಜೋಶಿ ಪ್ರಮಾಣವಚನ ಸ್ವೀಕಾರ

11 months agoJune 9, 2024 7:58 pm

ಮೋದಿ ಸಂಪುಟ ಸಚಿವರಾಗಿ ರಾಮ್‌ ಮೋಹನ್‌ ನಾಯ್ಡು ಪ್ರಮಾಣವಚನ

11 months agoJune 9, 2024 7:57 pm

ಕೇಂದ್ರ ಮಂತ್ರಿಯಾಗಿ ವೀರೇಂದ್ರ ಕುಮಾರ್‌ ಪ್ರಮಾಣವಚನ

11 months agoJune 9, 2024 7:51 pm

ಮೋದಿ ಸಂಪುಟ ಸದಸ್ಯರಾಗಿ ಜಿತಿನ್‌ರಾಮ್‌ ಮಾಂಝಿ ಪ್ರಮಾಣವಚನ

11 months agoJune 9, 2024 7:50 pm

ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಧರ್ಮೇಂದ್ರ ಪ್ರಧಾನ್

11 months agoJune 9, 2024 7:49 pm

ನರೇಂದ್ರ ಮೋದಿ ಸಂಪುಟ ಸಚಿವರಾಗಿ ಪೀಯೂಷ್‌ ಗೋಯಲ್‌ ಪ್ರಮಾಣವಚನ ಸ್ವೀಕಾರ

11 months agoJune 9, 2024 7:44 pm

HDK ಪ್ರಮಾಣ

ಮೋದಿ ಸಂಪುಟದ ಸದಸ್ಯರಾಗಿ ಹೆಚ್‌.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ

11 months agoJune 9, 2024 7:42 pm

ಮೋದಿ ಸಂಪುಟಕ್ಕೆ ಮನೋಹರ್‌ ಲಾಲ್‌ ಖಟ್ಟರ್‌

11 months agoJune 9, 2024 7:39 pm

ದೇವರ ಹೆಸರಲ್ಲಿ ಸಂಪುಟ ಸಚಿವರಾಗಿ ಎಸ್‌.ಜೈಶಂಕರ್‌ ಪ್ರಮಾಣವಚನ ಸ್ವೀಕಾರ

11 months agoJune 9, 2024 7:37 pm

ಸಂಪುಟ ಸಚಿವರಾಗಿ ನಿರ್ಮಲಾ ಸೀತಾರಾಮನ್‌ ಪ್ರಮಾಣವಚನ

11 months agoJune 9, 2024 7:34 pm

ಮೋದಿ ಸಂಪುಟ ಸಚಿವರಾಗಿ ರಾಜನಾಥ್‌ ಸಿಂಗ್‌, ಅಮಿತ್‌ ಶಾ, ಜೆ.ಪಿ.ನಡ್ಡಾ, ಶಿವರಾಜ್‌ ಸಿಂಗ್‌ ಚೌಹಾಣ್‌ ಪ್ರಮಾಣವಚನ ಸ್ವೀಕಾರ

11 months agoJune 9, 2024 7:27 pm

3ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ

ಪ್ರಮಾಣವಚನ ಬೋಧಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

11 months agoJune 9, 2024 7:19 pm

ರಾಷ್ಟ್ರಪತಿ ಭವನದಲ್ಲಿ ನಟ ರಜನಿಕಾಂತ್‌

11 months agoJune 9, 2024 7:19 pm

ಪ್ರಧಾನಿ ಪ್ರಮಾಣವಚನಕ್ಕೆ ಆಗಮಿಸಿದ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಝು

11 months agoJune 9, 2024 7:12 pm

ರಾಷ್ಟ್ರಪತಿ ಭವನಕ್ಕೆ ಶ್ರೀಲಂಕಾ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಆಗಮನ.

ರಾಷ್ಟ್ರಪತಿ ಭವನದಲ್ಲಿ ಇಂದು ಸಂಜೆ 7:15ಕ್ಕೆ ನಡೆಯುವ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಎನ್‌ಡಿಎ ಮೈತ್ರಿಕೂಟ ಸರ್ಕಾರದ ಸಂಪುಟಕ್ಕೆ ಮಿತ್ರ ಪಕ್ಷಗಳ ಸದಸ್ಯರು ಸೇರಲಿದ್ದಾರೆ.

11 months agoJune 9, 2024 6:57 pm

ಮೋದಿ ಪ್ರಮಾಣವಚನ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮನ

11 months agoJune 9, 2024 6:58 pm

ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಕಾಣಿಸಿಕೊಂಡ ಬಾಲಿವುಡ್‌ ನಟರಾದ ಶಾರೂಖ್‌ ಖಾನ್‌, ಅಕ್ಷಯ್‌ ಕುಮಾರ್.‌

shah rukh khan akshay kumar
11 months agoJune 9, 2024 7:10 pm

ಪ್ರಮಾಣ ವಚನ ಸಮಾರಂಭದಲ್ಲಿ ಸಾವಿರಾರು ಜನ ಭಾಗಿ.

modi oath ceremony

TAGGED:Modi cabinetnarendra modindaPM Modi
Share This Article
Facebook Whatsapp Whatsapp Telegram

Cinema Updates

sreeleela
ಜಾನ್ವಿ ಕಪೂರ್‌ಗೆ ಗೇಟ್ ಪಾಸ್ – ಶ್ರೀಲೀಲಾಗೆ ಬಿಗ್ ಚಾನ್ಸ್
35 minutes ago
Rima Kallingal Padmapriya
ಮೂವತ್ತೇ ಸೆಕೆಂಡುಗಳಲ್ಲಿ ಕಲಾ ಲೋಕ ಸೃಷ್ಟಿಸಿದ ನಟಿ ರಿಮಾ ಕಲ್ಲಿಂಗಲ್, ಪದ್ಮಪ್ರಿಯಾ!
59 minutes ago
nisha ravikrishnan
ಕನಸಿನ ಮನೆ ಕಟ್ಟಿದ ಸಂಭ್ರಮದಲ್ಲಿ ನಿಶಾ ರವಿಕೃಷ್ಣನ್
1 hour ago
vikram gaikwad
ಉರಿ, ದಂಗಲ್ ಸಿನಿಮಾಗಳ ಖ್ಯಾತ ಮೇಕಪ್ ಕಲಾವಿದ ವಿಕ್ರಮ್ ಗಾಯಕ್ವಾಡ್ ನಿಧನ
2 hours ago

You Might Also Like

Bidar Army Basava Kiran Biradar
Bidar

ತಂಗಿ ಮದುವೆಗೆ ಬಂದಿದ್ದ ಅಣ್ಣನಿಗೆ ಸೇನೆಯಿಂದ ತುರ್ತು ಕರೆ – ಕರ್ತವ್ಯಕ್ಕೆ ಮರಳಿದ ಯೋಧ

Public TV
By Public TV
43 minutes ago
White and Yellow India Travel Vlog YouTube Thumbnail
Latest

ಆಪರೇಷನ್‌ ಸಿಂಧೂರ ಮುಂದುವರಿಯುತ್ತದೆ – ಭಾರತೀಯ ವಾಯುಸೇನೆ ಅಧಿಕೃತ ಘೋಷಣೆ

Public TV
By Public TV
1 hour ago
Osama Bin Laden aides son is now Pakistan army spokesman
Latest

ಭಾರತ-ಪಾಕ್ ಸಂಘರ್ಷ – ಬಿನ್ ಲಾಡೆನ್ ಆಪ್ತನ ಮಗ ಈಗ ಪಾಕ್ ಸೇನಾ ವಕ್ತಾರ

Public TV
By Public TV
1 hour ago
Pakistan Army 1
Latest

6 ವರ್ಷಗಳ ಬಳಿಕ ಪುಲ್ವಾಮಾ ದಾಳಿಯಲ್ಲಿ ತನ್ನ ಪಾತ್ರ ಒಪ್ಪಿಕೊಂಡ ಕುತಂತ್ರಿ ಪಾಕ್‌

Public TV
By Public TV
2 hours ago
vijay devarakonda 1
Cinema

ಭಾರತೀಯ ಸೇನೆಗೆ ದೇಣಿಗೆ ಘೋಷಿಸಿದ ವಿಜಯ್ ದೇವರಕೊಂಡ – ಫ್ಯಾನ್ಸ್ ಮೆಚ್ಚುಗೆ

Public TV
By Public TV
2 hours ago
IPL 2025
Cricket

ಮುಂದಿನ ವಾರದಿಂದ ಐಪಿಎಲ್‌ 2025 ಟೂರ್ನಿ ಪುನರಾರಂಭ?

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election 2024
Welcome Back!

Sign in to your account

Username or Email Address
Password

Lost your password?