ಟೋಕಿಯೋ: ಉತ್ತರ ಜಪಾನ್‍ನ ಫುಕುಶಿಮಾ ಕರಾವಳಿ ಭಾಗದಲ್ಲಿ ನಡೆದ ಭೂಕಂಪದಿಂದಾಗಿ 4 ಜನ ಸಾವನ್ನಪ್ಪಿದ್ದು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಉತ್ತರ ಜಪಾನ್‍ನ ಫುಕುಶಿಮಾ ಕರಾವಳಿಯಲ್ಲಿ ಬುಧವಾರ ರಾತ್ರಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸಣ್ಣ ಮಟ್ಟದಲ್ಲಿ ಸುನಾಮಿಯ ಹಂತದಲ್ಲೂ ತಲುಪಿತ್ತು. ಭೂಕಂಪನದ ಹಿನ್ನೆಲೆಯಲ್ಲಿ ಪೀಠೋಪಕರಣ ಧ್ವಂಸಗೊಂಡಿದ್ದು, ವಿದ್ಯುತ್‍ಗೆ ನಾಲ್ವರು ಸಾವನ್ನಪ್ಪಿದ್ದಾರೆ.
Advertisement
ಈ ಪ್ರದೇಶವು ಉತ್ತರ ಜಪಾನ್‍ನ ಭಾಗವಾಗಿದೆ. ಇಲ್ಲಿ ಕಳೆದ 11 ವರ್ಷಗಳ ಹಿಂದೆ 9.0 ತೀವ್ರತೆಯಲ್ಲಿ ಭೂಕಂಪ ಮತ್ತು ಸುನಾಮಿಯಾಗಿ ಅನೇಕ ಅನಾಹುತಗಳಾಗಿತ್ತು.
Advertisement
⭕ ⚠️???? A Powerful 7.3 magnitude #earthquake hits north #Japan, #tsunami alert issued#Fukushima
Wed Mar 16 2022
???? ???? ???? ???? ???? ???? ℭ???????????????????????????????????? | ???????????????? ???????????????? pic.twitter.com/j8P6HS0roC
— ♆ABYSS ℭ ???? ???? ???? ???? ???? ???? ???? ???? ???? (@AbyssChronicles) March 16, 2022
Advertisement
ಈ ಬಗ್ಗೆ ಜಪಾನ್‍ನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಗುರುವಾರ ಬೆಳಿಗ್ಗೆ ಸಂಸತ್ತಿನ ಅಧಿವೇಶನದಲ್ಲಿ ಭೂಕಂಪದಿಂದಾ ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಜೊತೆಗೆ 97 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಜಪಾನ್‌ನಲ್ಲಿ 7.3 ತೀವ್ರತೆಯ ಭಾರೀ ಭೂಕಂಪ – ಸುನಾಮಿ ಎಚ್ಚರಿಕೆ
Advertisement
ಜಪಾನ್‍ನಲ್ಲಿ 7.3 ತೀವ್ರತೆಯ ಭಾರೀ ಭೂಕಂಪ ಬುಧವಾರ ಸಂಜೆ ಸಂಭವಿಸಿದೆ. ಭಾರೀ ತೀವ್ರತೆಯ ಭೂಕಂಪದಿಂದ ಸುನಾಮಿ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಲಾಗಿತ್ತು. ಇದನ್ನೂ ಓದಿ: ಕಾಶ್ಮೀರ್ ಫೈಲ್ಸ್‌ನಂತೆ ಲಖಿಂಪುರ್ ಫೈಲ್ಸ್‌ನ್ನು ಯಾಕೆ ಮಾಡ್ಬಾರ್ದು: ಅಖಿಲೇಶ್ ಯಾದವ್ ಪ್ರಶ್ನೆ