ನವದೆಹಲಿ: ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚಿಸಿ ದೇಶ ಬಿಟ್ಟು ಓಡಿ ಹೋಗಿರುವ ನೀರವ್ ಮೋದಿ ಬಗ್ಗೆ ಮಾತನಾಡಿ ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.
ಫೆಬ್ರವರಿ 14 ರಂದು ಮೋದಿ, ಇದೇ 25ರಂದು ನಡೆಯಲಿರುವ ಮನ್ ಕೀ ಕಾರ್ಯಕ್ರಮದಲ್ಲಿ ಯಾವೆಲ್ಲ ವಿಚಾರಗಳನ್ನು ಪ್ರಸ್ತಾಪಿಸಬೇಕು. ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಟ್ವೀಟ್ ಮಾಡಿ ಜನರಲ್ಲಿ ಕೇಳಿದ್ದರು.
Advertisement
ಮೋದಿ ಅವರ ಈ ಟ್ವೀಟ್ ಗೆ ರಾಹುಲ್ ಗಾಂಧಿ, 22 ಸಾವಿರ ಕೋಟಿ ರೂ. ವಂಚಿಸಿರುವ ನೀರವ್ ಮೋದಿ ಮತ್ತು ರಾಫೇಲ್ ಡೀಲ್ ಬಗ್ಗೆ ಮಾತನಾಡಿ ಎಂದು ಟ್ವಿಟ್ಟರ್ ನಲ್ಲಿ ಬರೆದು ಟ್ರೋಲ್ ಮಾಡಿದ್ದಾರೆ.
Advertisement
Modi Ji, last month you ignored my suggestions for your Mann Ki Baat monologue.
Why ask for ideas when in your heart you know what every Indian wants to hear you speak about?
1. Nirav Modi's 22,000 Cr. Loot & Scoot
2. The 58,000 Cr. RAFALE scam.
I look forward to your sermon. pic.twitter.com/jp0AnLePtU
— Rahul Gandhi (@RahulGandhi) February 21, 2018
Advertisement
Advertisement
The scamster's escape formula:
Na(Mo)
La(Mo) + Ni(Mo) —–> Bha(Go)#ModiRobsIndia
— Rahul Gandhi (@RahulGandhi) February 16, 2018
Guide to Looting India
by Nirav MODI
1. Hug PM Modi
2. Be seen with him in DAVOS
Use that clout to:
A. Steal 12,000Cr
B. Slip out of the country like Mallya, while the Govt looks the other way.
— Rahul Gandhi (@RahulGandhi) February 15, 2018