Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಆಪರೇಷನ್ ಸಿಂಧೂರ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ: ಮೋದಿ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Live Updates

ಆಪರೇಷನ್ ಸಿಂಧೂರ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ: ಮೋದಿ

Public TV
Last updated: August 10, 2025 3:15 pm
Public TV
Share
3 Min Read
PM Modi In Bengaluru
SHARE
40Posts
Auto Updates
2 months agoAugust 10, 2025 2:50 pm

ಮೋದಿ ಭಾಷಣ ಮುಕ್ತಾಯ

ವೇದಿಕ ಕಾರ್ಯಕ್ರಮದಿಂದ ತೆರಳಿದ ಪ್ರಧಾನಿ

2 months agoAugust 10, 2025 2:46 pm

ಮೋದಿ ಹೇಳಿಕೆ..

ಭಾರತ ಜಗತ್ತಿನ‌ ಮೂರನೇ ದೊಡ್ಡ ಮೆಟ್ರೋ‌ ಸಂಪರ್ಕ ಇರೋ ದೇಶ

2014 ವರೆಗೆ 74 ಏರ್‌ಪೋರ್ಟ್‌ಗಳಿದ್ದವು, ಈಗ 160 ಇವೆ

2 months agoAugust 10, 2025 2:44 pm

ಮೋದಿ ಮಾತು..

ಹಳದಿ ಹಾಗೂ ಕಿತ್ತಳೆ ಮೆಟ್ರೋ ಮಾರ್ಗಗಳು ಬೆಂಗಳೂರು ಸಂಚಾರಕ್ಕೆ ದೊಡ್ಡ ಬಲ

ಎರಡೂ ಮಾರ್ಗಗಳಿಂದ 25 ಲಕ್ಷ ಪ್ರಯಾಣಿಕರಿಗೆ ಅನುಕೂಲ ಆಗಲಿದೆ

2 months agoAugust 10, 2025 2:41 pm

ಆಪರೇಷನ್ ಸಿಂಧೂರದ ಸಫಲತೆ ಹಿಂದೆ ಮೇಕ್ ಇನ್ ಇಂಡಿಯಾದ ಶಕ್ತಿ ಇದೆ

ಇದರಲ್ಲಿ ಬೆಂಗಳೂರು ಹಾಗೂ ಇಲ್ಲಿನ ಯುವ ತಂತ್ರಜ್ಞರ ಯೋಗದಾನವೂ ಇದೆ: ಮೋದಿ ಹೇಳಿಕೆ

2 months agoAugust 10, 2025 2:31 pm

ಮೋದಿ ಭಾಷಣ..

ಬೆಂಗಳೂರು ನ್ಯೂ ಇಂಡಿಯಾದ ಪ್ರಗತಿಯ ಸಂಕೇತ

ಈ ನಗರ ಗ್ಲೋಬಲ್ ಐಟಿಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದೆ

ಬೆಂಗಳೂರು ಯಶಸ್ಸಿಗೆ ಇಲ್ಲಿನ ಜನರ ಶ್ರಮ, ಪ್ರತಿಭೆ ಕಾರಣ

ಬೆಂಗಳೂರಿನಂಥ ನಗರಗಳನ್ನು ಭವಿಷ್ಯಕ್ಕಾಗಿ ರೂಪಿಸಬೇಕು

ಅದಕ್ಕಾಗಿ ಕೇಂದ್ರದ ಅನುದಾನ ಹರಿದು ಬರ್ತಿದೆ

ಇಂದು ಮೆಟ್ರೋ ಹಳದಿ ಮಾರ್ಗ, ಮೂರು ವಂದೇ ಭಾರತ್ ರೈಲುಗಳಿಗೆ ಚಾಲನೆ ಕೊಡಲಾಗಿದೆ

2 months agoAugust 10, 2025 2:28 pm

ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ

ಬೆಂಗಳೂರು ನಗರದ ಆತ್ಮೀಯ ನಾಗರಿಕ ಬಂಧು-ಭಗಿನಿಯರೇ, ನಿಮಗೆಲ್ಲ ನನ್ನ ನಮಸ್ಕಾರಗಳು ಅಂತ ಕನ್ನಡದಲ್ಲೇ ಹೇಳಿದ ಪ್ರಧಾನಿ

pm modi
2 months agoAugust 10, 2025 2:17 pm

3ನೇ ಹಂತದ ಮೆಟ್ರೋ ಮಾರ್ಗಕ್ಕೆ ಮೋದಿ ಶಂಕುಸ್ಥಾಪನೆ

ಮೋದಿ ಭಾಷಣಕ್ಕೂ ಮುನ್ನ‌ ಕಿರು ವಿಡಿಯೋ ಪ್ರಸಾರ

Modi in IIIT program
2 months agoAugust 10, 2025 2:00 pm

ನಮ್ಮ ಮೆಟ್ರೋಗೆ ರಾಜ್ಯದ ಪಾಲು ಹೆಚ್ಚು: ಸಿಎಂ

ಪ್ರಧಾನಿ ಮೋದಿ ಎದುರು ಕ್ರೆಡಿಟ್‌ ತಗೊಂಡ ಸಿಎಂ ಸಿದ್ದರಾಮಯ್ಯ

ಈಗಾಗಲೇ 96.10 ಕಿ.ಮೀ ಮೆಟ್ರೋ ರೈಲು ಕೆಲಸ ಮುಗಿದಿದೆ

ಇದಕ್ಕೆ ರಾಜ್ಯ 25,387 ಕೋಟಿ ರೂ ಕರ್ಚು ಮಾಡಿದೆ

ಕೇಂದ್ರ 7,468.86 ಕೋಟಿ ಕರ್ಚು ಮಾಡಿದೆ

ಹಳದಿ ಮಾರ್ಗಕ್ಕೆ 7,160 ಕೋಟಿ ಖರ್ಚಾಗಿದೆ ಎಂದ ಸಿಎಂ

vlcsnap 2025 08 10 14h03m51s149
2 months agoAugust 10, 2025 1:53 pm

ಕಾರ್ಯಕ್ರಮದಲ್ಲಿ ಮೋದಿ-ಡಿಕೆಶಿ ಟಾಕ್

ಮೋದಿಯವರ ಪಕ್ಕ ಕೂತು ಕಿವಿಯಲ್ಲಿ ಮಾತಾಡಿದ ಡಿಕೆಶಿ

ಸಿಎಂ ಭಾಷಣಕ್ಕೆ ಎದ್ದು ಹೋದ ಬೆನ್ನಲ್ಲೇ ಮೋದಿ ಪಕ್ಕ ಬಂದು ಕೂತು ಮಾತಾಡಿದ ಡಿಕೆಶಿ

modi dk shivakumar 1
2 months agoAugust 10, 2025 1:49 pm

ವೇದಿಕೆ ಮೇಲೆ ಅಕ್ಕಪಕ್ಕ ಕೂತ ಸಿದ್ದರಾಮಯ್ಯ ಮತ್ತು ಹೆಚ್‌ಡಿಕೆ

vlcsnap 2025 08 10 13h51m38s250
2 months agoAugust 10, 2025 1:33 pm

ಪಂಚಮುಖಿ ಗಣೇಶ ಮೂರ್ತಿ ನೀಡಿ ಮೋದಿಯವರಿಗೆ ಸನ್ಮಾನ

vlcsnap 2025 08 10 13h29m28s31
vlcsnap 2025 08 10 13h29m39s145
2 months agoAugust 10, 2025 1:25 pm

ವೇದಿಕೆಯಲ್ಲಿ ಪ್ರಧಾನಿಯವರ ಜೊತೆ 13 ಗಣ್ಯರಿಗೆ ಸ್ಥಾನ

ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
ಕೇಂದ್ರ ಸಚಿವ ಮನೋಹರ ಲಾಲ್
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಕೇಂದ್ರದ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ
ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ
ಕೇಂದ್ರದ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ
ಸಿಎಂ ಸಿದ್ದರಾಮಯ್ಯ
ಡಿಸಿಎಂ ಡಿಕೆ ಶಿವಕುಮಾರ್
ಸಂಸದ ತೇಜಸ್ವಿ ಸೂರ್ಯ
ಸಚಿವ ಬೈರತಿ ಸುರೇಶ್
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
ವಿಪಕ್ಷ ನಾಯಕ‌ ಆರ್.ಅಶೋಕ್
ಸಂಸದ ಡಾ.ಸಿ.ಎನ್.ಮಂಜುನಾಥ್

vlcsnap 2025 08 10 13h26m54s214
2 months agoAugust 10, 2025 1:20 pm

ರಾಷ್ಟ್ರಗೀತೆ, ನಾಡಗೀತೆ ಗಾಯನ ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ

pm modi IIIT program
2 months agoAugust 10, 2025 1:19 pm

ಐಐಐಟಿ ಕಾರ್ಯಕ್ರಮದಲ್ಲಿ ಮೋದಿ.. ಮೋದಿ ಜಯಘೋಷ

2 months agoAugust 10, 2025 1:14 pm

ಐಐಐಟಿಗೆ ಇನ್ಫೋಸಿಸ್‌ನ ಸುಧಾಮೂರ್ತಿ, ನಾರಾಯಣ ಮೂರ್ತಿ ಆಗಮನ

2 months agoAugust 10, 2025 1:11 pm

ಐಐಐಟಿಗೆ ಆಗಮಿಸಿದ ಪ್ರಧಾನಿ ಮೋದಿ

2 months agoAugust 10, 2025 1:06 pm

ಮೆಟ್ರೋದಲ್ಲಿ ಮೋದಿ ಅಕ್ಕ-ಪಕ್ಕ ಕುಳಿತು ಸಿದ್ದರಾಮಯ್ಯ, ಡಿಕೆಶಿ ಪ್ರಯಾಣ.

pm modi metro travel with siddaramaiah dk shivakumar
2 months agoAugust 10, 2025 12:54 pm

ಮೆಟ್ರೋದಲ್ಲಿ ಪ್ರಯಾಣಿಸುತ್ತ ಮಕ್ಕಳ ಜೊತೆ ಮೋದಿ ಸಂವಾದ

modi children metro travel
2 months agoAugust 10, 2025 12:48 pm

ಮೋದಿಗೆ ಡಿಕೆಶಿಯಿಂದ ಮೆಟ್ರೋ ವಿವರಣೆ

modi dk shivakumar
2 months agoAugust 10, 2025 12:44 pm

12:55 ಕ್ಕೆ ಐಐಐಟಿಗೆ ಆಗಮಿಸಲಿರುವ ಮೋದಿ

2 months agoAugust 10, 2025 12:41 pm

1cd9a55a 516b 4d56 9909 7beb0cfb981c
2 months agoAugust 10, 2025 12:29 pm

ಬಹುನಿರೀಕ್ಷಿತ ಯೆಲ್ಲೋ ಮೆಟ್ರೋ ಮಾರ್ಗ ಉದ್ಘಾಟಿಸಿದ ಮೋದಿ

modi inaugurates bengaluru yellow line metro
2 months agoAugust 10, 2025 12:26 pm

ಮಳೆಯನ್ನೂ ಲೆಕ್ಕಿಸದೇ ಮೋದಿಗಾಗಿ ಕಾದು ನಿಂತ ಜನ.

vlcsnap 2025 08 10 12h25m30s56
2 months agoAugust 10, 2025 12:20 pm

ರಾಗಿಗುಡ್ಡ‌ ಬಳಿ ಮೋದಿಗೆ ಪುಷ್ಪವೃಷ್ಟಿ

modi in bengaluru 1
2 months agoAugust 10, 2025 12:13 pm

2 months agoAugust 10, 2025 12:09 pm

ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ಮೋದಿ ಆಗಮನ

2 months agoAugust 10, 2025 12:06 pm

ಬೆಂಗಳೂರಲ್ಲಿ ಮೋದಿಗೆ ಜನರ ಜೈಕಾರ

modi in bengaluru
9e5f8c2c 9a2d 4b3f a768 5e34fc283640
2 months agoAugust 10, 2025 12:05 pm

modi vande bharat train
2 months agoAugust 10, 2025 11:51 am

3 ವಂದೇ ಭಾರತ್‌ ರೈಲುಗಳಿಗೆ ಮೋದಿ ಚಾಲನೆ

ಕೆಎಸ್‌ಆರ್‌ ರೈಲು ನಿಲ್ದಾಣದಲ್ಲಿ ವಂದೇ ಭಾರತ್‌ ರೈಲುಗಳಿಗೆ ಹಸಿರು ನಿಶಾನೆ

* ಬೆಂಗಳೂರು-ಬೆಳಗಾವಿ ವಂದೇ ಭಾರತ್‌ ರೈಲು

* ನಾಗಪುರ-ಪುಣೆ ವಂದೇ ಭಾರತ್‌ ರೈಲು

* ಅಮೃತಸರ-ಶ್ರೀಮಾತಾ ವೈಷ್ಣೋದೇವಿ ಕತ್ರಾ ವಂದೇ ಭಾರತ್‌ ರೈಲು

vande bharat train pm modi
2 months agoAugust 10, 2025 11:40 am

ಮೋದಿ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ

ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಉಪಸ್ಥಿತಿ.

pm modi siddaramaiah
27bcd6f9 d2bd 4481 8701 d47747c57edb
2 months agoAugust 10, 2025 11:36 am

ಉದ್ಘಾಟನೆಗೆ ಕಾದು ನಿಂತಿರುವ ವಂದೇ ಭಾರತ್‌ ರೈಲು

vande bharat train
vande bharat train 1
2 months agoAugust 10, 2025 11:28 am

ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ಬಂದಿಳಿಯಲಿರುವ ಮೋದಿ

ಕೋನಪ್ಪನ ಅಗ್ರಹಾರ ಮೆಟ್ರೋ ಬಳಿ ಜಮಾಯಿಸಿದ ಜನ

ಫ್ಲೈಓವರ್ ಸಮೀಪ ಜಮಾಯಿಸಿದ ಜನ

ಮಳೆಯ ನಡುವೆಯೂ ಮೋದಿ ನೋಡಲು ಕಾಯುತ್ತಿರುವ ಕಾರ್ಯಕರ್ತರು

2 months agoAugust 10, 2025 11:27 am

ಸಂಗೊಳ್ಳಿ ರಾಯಣ್ಣ ಜಂಕ್ಷನ್‌ನಿಂದ ರೈಲ್ವೆ ನಿಲ್ದಾಣ ಕಡೆಗೆ ತೆರಳಿದ ನರೇಂದ್ರ ಮೋದಿ

2 months agoAugust 10, 2025 11:24 am

2 months agoAugust 10, 2025 11:21 am

ಸಂಗೊಳ್ಳಿ ರಾಯಣ್ಣ ಜಂಕ್ಷನ್‌ನತ್ತ ಮೋದಿ ಪ್ರಯಾಣ

2 months agoAugust 10, 2025 11:18 am

ಜನರತ್ತ ಕೈ ಬೀಸಿದ ಮೋದಿ

ಪ್ರಧಾನಿ ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಬಿಜೆಪಿ ಕಾರ್ಯಕರ್ತರ ಜಮಾವಣೆ.

pm modi bengaluru
2 months agoAugust 10, 2025 11:10 am

ಮೋದಿಗೆ ಮಾಜಿ ಸಿಎಂ ಯಡಿಯೂರಪ್ಪ ಸ್ವಾಗತ

modi yediyurappa
WhatsApp Image 2025 08 10 at 11.07.59 AM
2 months agoAugust 10, 2025 11:06 am

2 months agoAugust 10, 2025 10:57 am

ಮೇಖ್ರಿ ಸರ್ಕಲ್‌ನ HQTCಗೆ ಬಂದಿಳಿದ ಮೋದಿ

ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಮೋದಿಗೆ ಸಿಎಂ ಸಿದ್ದರಾಮಯ್ಯ ಸ್ವಾಗತ

modi helicopter
2 months agoAugust 10, 2025 10:49 am

ಬೆಂಗಳೂರಿನ ಹೆಚ್‌ಎಎಲ್‌ಗೆ ವಿಶೇಷ ವಿಮಾನದಲ್ಲಿ ಬಂದಿಳಿದ ಮೋದಿ

HAL Modi

ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ. ನಂತರ ವಂದೇ ಭಾರತ ಬೆಂಗಳೂರು-ಬೆಳಗಾವಿ ನೂತನ ಪ್ರಯಾಣಿಕ ರೈಲಿಗೆ ಚಾಲನೆ ಕೊಡಲಿದ್ದಾರೆ.

Contents
  • ಮೋದಿ ಭಾಷಣ ಮುಕ್ತಾಯ
  • ಮೋದಿ ಹೇಳಿಕೆ..
  • ಮೋದಿ ಮಾತು..
  • ಮೋದಿ ಭಾಷಣ..
  • ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ
  • 3ನೇ ಹಂತದ ಮೆಟ್ರೋ ಮಾರ್ಗಕ್ಕೆ ಮೋದಿ ಶಂಕುಸ್ಥಾಪನೆ
  • ನಮ್ಮ ಮೆಟ್ರೋಗೆ ರಾಜ್ಯದ ಪಾಲು ಹೆಚ್ಚು: ಸಿಎಂ
  • ಕಾರ್ಯಕ್ರಮದಲ್ಲಿ ಮೋದಿ-ಡಿಕೆಶಿ ಟಾಕ್
  • ವೇದಿಕೆ ಮೇಲೆ ಅಕ್ಕಪಕ್ಕ ಕೂತ ಸಿದ್ದರಾಮಯ್ಯ ಮತ್ತು ಹೆಚ್‌ಡಿಕೆ
  • ವೇದಿಕೆಯಲ್ಲಿ ಪ್ರಧಾನಿಯವರ ಜೊತೆ 13 ಗಣ್ಯರಿಗೆ ಸ್ಥಾನ
  • ಐಐಐಟಿಗೆ ಆಗಮಿಸಿದ ಪ್ರಧಾನಿ ಮೋದಿ
  • ಮೆಟ್ರೋದಲ್ಲಿ ಪ್ರಯಾಣಿಸುತ್ತ ಮಕ್ಕಳ ಜೊತೆ ಮೋದಿ ಸಂವಾದ
  • ಮೋದಿಗೆ ಡಿಕೆಶಿಯಿಂದ ಮೆಟ್ರೋ ವಿವರಣೆ
  • 12:55 ಕ್ಕೆ ಐಐಐಟಿಗೆ ಆಗಮಿಸಲಿರುವ ಮೋದಿ
  • ರಾಗಿಗುಡ್ಡ‌ ಬಳಿ ಮೋದಿಗೆ ಪುಷ್ಪವೃಷ್ಟಿ
  • ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ಮೋದಿ ಆಗಮನ
  • ಬೆಂಗಳೂರಲ್ಲಿ ಮೋದಿಗೆ ಜನರ ಜೈಕಾರ
  • 3 ವಂದೇ ಭಾರತ್‌ ರೈಲುಗಳಿಗೆ ಮೋದಿ ಚಾಲನೆ
  • ಮೋದಿ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ
  • ಉದ್ಘಾಟನೆಗೆ ಕಾದು ನಿಂತಿರುವ ವಂದೇ ಭಾರತ್‌ ರೈಲು
  • ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ಬಂದಿಳಿಯಲಿರುವ ಮೋದಿ
  • ಸಂಗೊಳ್ಳಿ ರಾಯಣ್ಣ ಜಂಕ್ಷನ್‌ನತ್ತ ಮೋದಿ ಪ್ರಯಾಣ
  • ಜನರತ್ತ ಕೈ ಬೀಸಿದ ಮೋದಿ
  • ಮೋದಿಗೆ ಮಾಜಿ ಸಿಎಂ ಯಡಿಯೂರಪ್ಪ ಸ್ವಾಗತ
  • ಮೇಖ್ರಿ ಸರ್ಕಲ್‌ನ HQTCಗೆ ಬಂದಿಳಿದ ಮೋದಿ
Share This Article
Facebook Whatsapp Whatsapp Telegram
Previous Article PM Modi Launches Vande Bharat Express Bengaluru Belagavi KSR Railway station 2 ಬೆಂಗಳೂರು-ಬೆಳಗಾವಿ ವಂದೇಭಾರತ್‌ ರೈಲಿಗೆ ಮೋದಿ ಹಸಿರು ನಿಶಾನೆ
Next Article plane ಭಾರತೀಯ ವಿಮಾನಗಳಿಗೆ ನಿರ್ಬಂಧ – ಪಾಕಿಗೆ 1,240 ಕೋಟಿ ನಷ್ಟ

Latest Cinema News

Pawan Kalyan 4
ಟಾಲಿವುಡ್‌ನಲ್ಲಿ ಕಾಂತಾರ ಬಾಯ್ಕಾಟ್ ಸಮಸ್ಯೆ ಬಗೆಹರಿಸಿದ ಪವನ್ ಕಲ್ಯಾಣ್
Cinema Latest Top Stories
Darshan vijayalakshmi 1
ದರ್ಶನ್ ಜೊತೆ ಥಾಯ್ಲೆಂಡ್ ಪ್ರವಾಸದ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ
Cinema Latest Sandalwood
Bigg Boss Kannada 12
ಬಿಗ್‌ಬಾಸ್ ಮನೆಯಲ್ಲಿ ಜಗಳ ಕಿಕ್‌ಸ್ಟಾರ್ಟ್ – ಗಿಲ್ಲಿ ನಟ ತರಾಟೆಗೆ ತೆಗೆದುಕೊಂಡ ಅಶ್ವಿನಿ ಗೌಡ
Cinema Latest Sandalwood Top Stories TV Shows
Yashwant Sardeshpande
ಯಶವಂತ್ ಸರದೇಶಪಾಂಡೆ ಅವರಿಗೆ ಸ್ಯಾಂಡಲ್‌ವುಡ್ ಗಣ್ಯರ ನಮನ
Cinema Karnataka Latest Top Stories
Actor Vijay
ನನ್ನ ವಿರುದ್ಧ ಬೇಕಾದ್ರೆ ಸೇಡು ತೀರಿಸಿಕೊಳ್ಳಿ, ಬೆಂಬಲಿಗರಿಗೆ ಏನು ಮಾಡ್ಬೇಡಿ: ಸ್ಟಾಲಿನ್ ವಿರುದ್ಧ ವಿಜಯ್ ಕಿಡಿ
Cinema Latest Main Post National South cinema

You Might Also Like

Mandya Cuavery Aarti
Districts

ಮಂಡ್ಯ | ಐದು ದಿನಗಳ ಕಾವೇರಿ ಆರತಿಗೆ ತೆರೆ

40 minutes ago
Applications invited for temporary selection of guest teachers in bengaluru City madrasa
Bengaluru City

ಮದರಸಾಗಳಲ್ಲಿ ಅತಿಥಿ ಶಿಕ್ಷಕರ ತಾತ್ಕಾಲಿಕ ಆಯ್ಕೆಗೆ ಅರ್ಜಿ ಆಹ್ವಾನ

45 minutes ago
Shivaraj Tangadagi
Districts

ನಾಲ್ಕು ದಿನ ಕಳೆದರೂ ಪತ್ತೆಯಾಗದ 4ರ ಮಗು – ಕುಟುಂಬಸ್ಥರ ಭೇಟಿಯಾದ ಸಚಿವ ಶಿವರಾಜ್‌ ತಂಗಡಗಿ

49 minutes ago
Chennai Arch Collapse
Crime

ಚೆನ್ನೈನಲ್ಲಿ ಕಮಾನು ಕುಸಿದು 9 ಮಂದಿ ಸಾವು – 10ಕ್ಕೂ ಹೆಚ್ಚು ಮಂದಿಗೆ ಗಾಯ

1 hour ago
Narayana Bhandage
Bagalkot

ಯಾರ ಬಳಿ ಆಯುಧ ಇಲ್ಲವೋ ಅವರೆಲ್ಲಾ ಆಯುಧ ಖರೀದಿಸಿ ಪೂಜಿಸಿ: ನಾರಾಯಣ ಭಾಂಡಗೆ

1 hour ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?