ಮನಿಲಾ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳ್ಳಂಬೆಳಗ್ಗೆ ಹೊಲದಲ್ಲಿ ಹಾರೆ ಹಿಡಿದುಕೊಂಡು ಕೆಲಕಾಲ ರೈತರಾಗಿದ್ದರು.
ಮೂರು ದಿನಗಳ ಕಾಲ ಫಿಲಿಪ್ಪಿನ್ಸ್ ಪ್ರವಾಸದಲ್ಲಿರುವ ಮೋದಿ ಅವರು ಇಂದು ಲಾಸ್ ಬನೋಸ್‍ನಲ್ಲಿರುವ ಅಂತರಾಷ್ಟ್ರೀಯ ಅಕ್ಕಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಫಿಲಿಪ್ಪಿನ್ಸ್ ಅಧ್ಯಕ್ಷರ ಜೊತೆಗೂಡಿ ಹಾರೆಯಿಂದ ಹೊಲದಲ್ಲಿ ಮಣ್ಣು ತೆಗೆದು ಒಂದು ಗಿಡವನ್ನು ನೆಟ್ಟಿದ್ದಾರೆ. ನಂತರ ಅಕ್ಕಿ ಪ್ರಯೋಗಾಲಯವನ್ನು ಇಬ್ಬರು ಜಂಟಿಯಾಗಿ ಉದ್ಘಾಟಿಸಿದರು.
Advertisement
Advertisement
ಐಆರ್‍ಆರ್‍ಐ ಸಂಸ್ಥೆಯು ಉತ್ತಮ ಗುಣಮಟ್ಟದ ಅಕ್ಕಿ ಬೀಜವನ್ನು ಅಭಿವೃದ್ಧಿಪಡಿಸುವ ಹಾಗೂ ಆಹಾರ ಕೊರತೆಯ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿತ್ತು. ದಕ್ಷಿಣ ಏಷ್ಯಾದ ಮೊದಲ ಪ್ರಾಥಮಿಕ ಕೇಂದ್ರವನ್ನು ವಾರಣಾಸಿಯಲ್ಲಿ ತೆರೆಯಲು ಐಆರ್‍ಆರ್‍ಐ ಮಾಡಿದ್ದ ಪ್ರಸ್ತಾಪಕ್ಕೆ ಜುಲೈನಲ್ಲಿ ಸಂಸತ್ತು ಅನುಮೋದನೆ ನಿಡಿತ್ತು. ವಾರಣಾಸಿ ಸೆಂಟರ್ ರೈತರ ಆದಾಯವನ್ನು ಹೆಚ್ಚಿಸುವುದು ಮತ್ತು ಅಕ್ಕಿ ಉತ್ಪಾದನೆಯನ್ನು ಬೆಂಬಲಿಸುವ ಮೂಲಕ ಹಾಗೂ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.
Advertisement
Advertisement
31 ನೇ ಏಷ್ಯನ್ ಸಮಿತ್ ಸಮಾರಂಭದಲ್ಲಿ ವಿಶ್ವದ ಪ್ರಮುಖ ನಾಯಕರ ಜೊತೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಅದ್ಧೂರಿಯಾಗಿ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮವು ಮರೆಗು ನೀಡಿತ್ತು. ಮೂರು ದಿನಗಳ ಕಾಲದಲ್ಲಿ ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೋ ಡುಟೆರ್ಟೆ ಮತ್ತು ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜೊತೆಗೆ ದ್ವಿ ಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
Prime Minister Narendra Modi visits International Rice Research Institute in Los Banos, Philippines; inaugurates Resilient Rice Field Laboratory. pic.twitter.com/zMCSAtECwp
— ANI (@ANI) November 13, 2017
#Philippines: More visuals from the opening ceremony of 31st #ASEANSummit in #Manila, Prime Minister Narendra Modi attends among other world leaders pic.twitter.com/aAfL6XpkHu
— ANI (@ANI) November 13, 2017
#Philippines: Prime Minister Narendra Modi arrives at the venue for opening ceremony of 31st #ASEANSummit in Manila pic.twitter.com/lYLYSOFobB
— ANI (@ANI) November 13, 2017
#Visuals from the opening ceremony of 31st #ASEANSummit in #Manila #Philippines, Prime Minister Narendra Modi present pic.twitter.com/ZydBMG083H
— ANI (@ANI) November 13, 2017
Saw a detailed exhibition on rice varieties and the impressive work done by IRRI with women farming cooperatives. pic.twitter.com/zoqW86brF2
— Narendra Modi (@narendramodi) November 13, 2017
My visit to International Rice Research Institute (IRRI) was a great learning experience. Saw the exceptional work IRRI is doing towards mitigating poverty and hunger by improving rice cultivation. Their work benefits many farmers and consumers, particularly in Asia and Africa. pic.twitter.com/siah38KKb4
— Narendra Modi (@narendramodi) November 13, 2017
Wonderful visit to the Mahaveer Philippine Foundation. Their efforts of fitting the Jaipur Foot on needy amputees have touched several lives. During my visit, saw a series of exhibits and interacted with amputees. pic.twitter.com/sgaXKNJI77
— Narendra Modi (@narendramodi) November 13, 2017