Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾಂಗ್ರೆಸ್ ಗೂಂಡಾಗಳಿಂದ `ಕರ್ನಾಟಕ ಉಳಿಸಿ’- ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಅಭಿಯಾನ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕಾಂಗ್ರೆಸ್ ಗೂಂಡಾಗಳಿಂದ `ಕರ್ನಾಟಕ ಉಳಿಸಿ’- ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಅಭಿಯಾನ

Bengaluru City

ಕಾಂಗ್ರೆಸ್ ಗೂಂಡಾಗಳಿಂದ `ಕರ್ನಾಟಕ ಉಳಿಸಿ’- ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಅಭಿಯಾನ

Public TV
Last updated: February 23, 2018 7:57 am
Public TV
Share
1 Min Read
HARRIS BJP
SHARE

ಬೆಂಗಳೂರು: ಕಾಂಗ್ರೆಸ್ ಗೂಂಡಾಗಳಿಂದ `ಕರ್ನಾಟಕ ಉಳಿಸಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಅಭಿಯಾನ ಆರಂಭಿಸಿದೆ.

`ಶಾಸಕ ಹ್ಯಾರಿಸ್ ರನ್ನು ತಕ್ಷಣವೇ ಸ್ಥಾನದಿಂದ ಅಮಾನತು ಮಾಡಬೇಕು. ಶಾಂತಿನಗರದ ಪಬ್, ಬಾರ್‍ಗಳಿಂದ ಹಫ್ತಾ ವಸೂಲು ಮಾಡಿಕೊಡ್ತಾರೆ ಎಂಬ ಕಾರಣಕ್ಕೆ ರಕ್ಷಿಸುತ್ತಿದ್ದೀರಾ? ಸಿಎಂ ಸಿದ್ದರಾಮಯ್ಯನವರೇ ಉತ್ತರಿಸಿ ಎಂದು ಸಪ್ತ ಪ್ರಶ್ನೆಗಳ ಮೂಲಕ ಬಿಜೆಪಿ ಈ ಅಭಿಯಾನವನ್ನು ಆರಂಭಿಸಿದೆ.

HARSI VIDWAT FATHER 2

ತನಿಖೆಯ ದಾರಿ ತಪ್ಪಿಸುತ್ತಿರುವ ಶಾಸಕ ಹ್ಯಾರಿಸ್‍ರನ್ನು ರಕ್ಷಿಸುತ್ತಿರುವುದೇಕೆ? ಹ್ಯಾರೀಸ್‍ರನ್ನ ಅಮಾನತು ಮಾಡದಿದ್ರೆ ನ್ಯಾಯ ದೊರಕಲು ಹೇಗೆ ಸಾಧ್ಯ? ಹ್ಯಾರೀಸ್ ಮುಸ್ಲಿಂ ಶಾಸಕ ಎಂದು ಈ ಮೃದು ಧೋರಣೆಯೋ? ಅಥವಾ ರಾಹುಲ್ ಗಾಂಧಿಗೆ `ಆಪ್ತ’ ಎಂಬ ಕಾರಣಕ್ಕಾ? ಈ ಎಲ್ಲಾ ಪ್ರಶ್ನೆಗಳಿಗೆ ಮುಖ್ಯಂತ್ರಿಯವರೇ ಉತ್ತರಿಸಿ ಎಂದು ಬಿಜೆಪಿ ಕಿಡಿಕಾರಿದೆ.

BSY 2

ಶಾಂತಿನಗರದ ಪಬ್ಬು ಮತ್ತು ಬಾರುಗಳಿಂದ ಹಫ್ತಾ ವಸೂಲು ಮಾಡಿಕೊಡುತ್ತಾರೆ ಎಂಬ ಕಾರಣಕ್ಕೆ ಶಾಸಕ ಹ್ಯಾರಿಸ್ರನ್ನು ರಕ್ಷಿಸುತ್ತಿದ್ದಿರೇನು? ಅಥವಾ ಮುಸ್ಲಿಂ ಶಾಸಕ ಎಂದು ಈ ಮೃದು ಧೋರಣೆಯೋ? ಅಥವಾ ರಾಹುಲ್ ಗಾಂಧಿಗೆ 'ಆಪ್ತ' ಎಂಬ ಕಾರಣಕ್ಕ? ಉತ್ತರಿಸಿ ಮುಖ್ಯಮಂತ್ರಿ @siddaramaiah!#SackHarris pic.twitter.com/BENcVHmqO0

— BJP Karnataka (@BJP4Karnataka) February 22, 2018

ಸಿಎಂ ಸಿದ್ದರಾಮಯ್ಯನವರಿಗೆ ಕನ್ನಡಿಗರು ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ತನಿಖೆಯ ದಾರಿ ತಪ್ಪಿಸುತ್ತಿರುವ ಶಾಸಕ ಹ್ಯಾರಿಸ್ರನ್ನು ರಕ್ಷಿಸುತ್ತಿರುವುದೇಕೆ? ಅವರನ್ನು ಶಾಸಕ ಸ್ಥಾನದಿಂದ ತತ್ಕ್ಷಣವೇ ಅಮಾನತು ಮಾಡದಿದ್ದರೆ, ಈ ಪ್ರಕರಣದಲ್ಲಿ ನ್ಯಾಯ ದೊರಕಲು ಹೇಗೆ ಸಾಧ್ಯ? ಉತ್ತರಿಸಿ ಮುಖ್ಯಮಂತ್ರಿ @siddaramaiah!#SackHarris pic.twitter.com/6nz8iQdXEF

— BJP Karnataka (@BJP4Karnataka) February 22, 2018

Police Inspector who followed MLA Harris's orders is suspended. But the man who gave orders in the first place, MLA Haris, is untouched. This is neither fair nor logical. There won't be justice in this case unless NA Harris is sacked as MLA. Why is CM protecting him?#SackHarris pic.twitter.com/aFGhQqdVBc

— BJP Karnataka (@BJP4Karnataka) February 22, 2018

Congress is not taking action on MLA Harris by saying they can't punish the father for a crime committed by his son. But the main culprit in this case is MLA Harris, who has abused his office to prevent proper investigation & due process of law. He must be sacked. #SackHarris pic.twitter.com/cOuoT4kMdZ

— BJP Karnataka (@BJP4Karnataka) February 22, 2018

When the supreme leader of Congress is on bail, no wonder his sycophants are indulging in thuggery & are now in jail. #ಕರ್ನಾಟಕಉಳಿಸಿ pic.twitter.com/LA9FGOnZOi

— BJP Karnataka (@BJP4Karnataka) February 22, 2018

ಅಧಿಕಾರದ ಮದದಲ್ಲಿ ಮುಗ್ದ ಜನರ ಮೇಲೆ ಗೂಂಡಾಗಿರಿ ಪ್ರದರ್ಶಿಸುತ್ತಿರುವ ಕಾಂಗ್ರೆಸ್ ಗೂಂಡಾಗಳಿಂದ #ಕರ್ನಾಟಕರಕ್ಷಿಸಿ ರಾಜ್ಯದ ಜನತೆಗೆ ಶಾಂತಿ ಮತ್ತು ನೆಮ್ಮದಿ ದೊರಕಿಸಲು ಕೇವಲ @BJP4Karnataka ಪಕ್ಷದಿಂದ ಮಾತ್ರ ಸಾಧ್ಯ.
ಜನ ಸಿದ್ದರಾಮಯ್ಯನವರನ್ನು ಮನೆಗೆ ಕಳಿಸಿ ರೈತ ಮಿತ್ರ ಶ್ರೀ @BSYBJP ರವರನ್ನು ಸಿಎಂ ಆಗಿ ನೋಡಲು ಹಾತೊರೆಯುತ್ತಿದ್ದಾರೆ.

— Ravi C T 🇮🇳 ರವಿ ಸಿ ಟಿ (@CTRavi_BJP) February 22, 2018

#GoonsOfCongress are attacking innocent citizens and causing immense damage to the peaceful image of Karnataka.

Sadly, no Intellectual or Actors worth their salt are doing #AwardWapsi to condemn the growing #Intolerance under CONgress rule.#ಕರ್ನಾಟಕಉಳಿಸಿ

— Ravi C T 🇮🇳 ರವಿ ಸಿ ಟಿ (@CTRavi_BJP) February 22, 2018

TAGGED:bengalurubjpcmcongressharrisMLApublictvRahul Gandhisiddaramaiahsocial mediaಕಾಂಗ್ರೆಸ್ಪಬ್ಲಿಕ್ ಟಿವಿಬಿಜೆಪಿಬೆಂಗಳೂರುಮುಖ್ಯಮಂತ್ರಿರಾಹುಲ್ ಗಾಂಧಿಶಾಸಕಸೋಷಿಯಲ್ ಮೀಡಿಯಾಹ್ಯಾರಿಸ್
Share This Article
Facebook Whatsapp Whatsapp Telegram

Cinema news

Harshil Kalia jaipur accident
ಡಿವೈಡರ್‌ಗೆ ಕಾರು ಡಿಕ್ಕಿ – ಭೀಕರ ಅಪಘಾತದಲ್ಲಿ ನಟಿ ಸಾವು
Cinema Latest Main Post National
Ranveer Singh Rishab Shetty Kantara
ʻಕಾಂತಾರʼ ದೈವ ನಿಂದಿಸಿದ್ದ ರಣವೀರ್‌ಗೆ ಪಾಪಪ್ರಜ್ಞೆ – ಚಾಮುಂಡಿ ದೇಗುಲದಲ್ಲೇ ಕ್ಷಮೆ ಕೇಳಲು ನಿರ್ಧಾರ
Cinema Districts Karnataka Latest National Sandalwood South cinema Top Stories
Badshah Isha Rikhi Marriage
ಡಿವೋರ್ಸ್ ಪಡೆದು 6 ವರ್ಷಗಳ ಬಳಿಕ ರ‍್ಯಾಪರ್ ಬಾದ್‌ಶಾ ಎರಡನೇ ಮದುವೆ
Cinema Latest Top Stories
Dhurandhar 2 1
ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ ‘ಧುರಂಧರ್‌ 2’; 800 ಕೋಟಿ ಕ್ಲಬ್‌ ಸೇರುವತ್ತ ಓಟ
Bollywood Cinema Latest Top Stories

You Might Also Like

sonia rahul gandhi
Latest

ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು – ರಾಹುಲ್ ಗಾಂಧಿ ಕೇರಳ ಪ್ರವಾಸ ರದ್ದು

Public TV
By Public TV
17 minutes ago
Delhi Assembly Bomb Threat
Latest

24 ಗಂಟೆ ಅಂತರದಲ್ಲಿ ದೆಹಲಿ ವಿಧಾನಸಭೆಗೆ ಮತ್ತೆ ಬಾಂಬ್ ಬೆದರಿಕೆ – 16 ಆರ್‌ಡಿಎಕ್ಸ್ ಐಇಡಿ ಇರಿಸಲಾಗಿದೆ ಎಂದು ಮೇಲ್

Public TV
By Public TV
44 minutes ago
Fatal attack on Congress leader Gopalakrishna naik in Ankola
Crime

ಅಂಕೋಲ | ಕಾಂಗ್ರೆಸ್‌ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ – ಹತ್ಯೆಗೆ ಯತ್ನ

Public TV
By Public TV
1 hour ago
RSS Karnataka State Open University
Latest

ಆರ್‌ಎಸ್‌ಎಸ್ ಶೈಕ್ಷಣಿಕ ಅಧಿವೇಶನಕ್ಕೆ ರಾಜ್ಯ ಮುಕ್ತ ವಿವಿ ಸಹಯೋಗಕ್ಕೆ ಸರ್ಕಾರ ತಕರಾರು – ಕಾರ್ಯಕ್ರಮದಿಂದ ವಿವಿ ಹೊರಕ್ಕೆ

Public TV
By Public TV
1 hour ago
lpg cylinders
Bengaluru City

LPG ಗ್ಯಾಸ್ ಬುಕ್ಕಿಂಗ್ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ – ಕೇಂದ್ರ ಸ್ಪಷ್ಟನೆ

Public TV
By Public TV
1 hour ago
Bidar petrol Bunk
Bidar

ಯಾರು ಗಾಬರಿಯಾಗೋದು ಬೇಡ, ಎಂದಿನಂತೆ ಪೆಟ್ರೋಲ್, ಡಿಸೇಲ್ ಸ್ಟಾಕ್ ಇದೆ – ಬಂಕ್ ಮಾಲೀಕರು ಸ್ಪಷ್ಟನೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?