Saturday, 21st July 2018

ಆ್ಯಂಜಲೀನಾ ಜೋಲಿಯಂತೆ ಕಾಣಲು ಈಕೆ ನಿಜಕ್ಕೂ 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಳಾ?

ನವದೆಹಲಿ: ಈ ಫೋಟೋವನ್ನ ನೀವೀಗಾಗ್ಲೇ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ಅಷ್ಟರಮಟ್ಟಿಗೆ ಈ ಫೋಟೋ ಈಗ ವೈರಲ್ ಆಗಿದೆ. ಹಾಲಿವುಡ್ ನಟಿ ಆ್ಯಂಜಲೀನಾ ಜೋಲಿಯಂತೆ ಕಾಣಲು ಇರಾನಿನ ಯುವತಿಯೊಬ್ಬಳು 50 ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ ಎಂಬ ಸುದ್ದಿ ಕೇಳಿ ಜನ ದಂಗಾಗಿದ್ದಾರೆ.

ತನ್ನ ನೆಚ್ಚಿನ ನಟಿ ಆ್ಯಂಜಲೀನಾಳಂತೆ ಕಾಣಲು ಏನು ಬೇಕಾದ್ರೂ ಮಾಡ್ತೀನಿ ಅಂತ ಈ ಯುವತಿ ಹೇಳಿದ್ದಾಳೆಂದು ಪತ್ರಿಕೆಯೊಂದು ವರದಿ ಮಾಡಿತ್ತು. ಇನ್‍ಸ್ಟಾಗ್ರಾಂನಲ್ಲಿ ಯುವತಿಯ ಫೋಟೋಗಳನ್ನ ನೋಡಿದ ನಂತರ ಆಕೆಯ ಫಾಲೋವರ್ ಗಳ ಸಂಖ್ಯೆಯೂ ಹೆಚ್ಚಾಗಿದೆ. ಇನ್ನು ಈಕೆಯ ಹಳೆಯ ಫೋಟೋಗಳು ಕೂಡ ಹರಿದಾಡ್ತಿದ್ದು, ಅದನ್ನ ನೋಡಿ ಇವಳಿಗ್ಯಾಕೆ ಬೇಕಿತ್ತು ಇದೆಲ್ಲಾ ಅಂತಲೂ ಜನ ಮಾತಾಡ್ತಿದ್ದಾರೆ.

ಈಕೆಗೆ ಇನ್‍ಸ್ಟಾಗ್ರಾಮ್‍ನಲ್ಲಿ ಸದ್ಯ 6 ಲಕ್ಷಕ್ಕಿಂತಲೂ ಅಧಿಕ ಫಾಲೋವರ್‍ಗಳಿದ್ದು ಫೋಟೋ ಹಾಗೂ ವಿಡಿಯೋಗಳನ್ನ ಶೇರ್ ಮಾಡುತ್ತಿರುತ್ತಾಳೆ. ಆದ್ರೆ ಇತರೆ ಬಳಕೆದಾರರು ಈಕೆಯ ಫೋಟೋಗೆ ದೆವ್ವ, ಭೂತ ಎಂದೆಲ್ಲಾ ಪದಗಳನ್ನ ಬಳಸಿ ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇದು ಮೇಕಪ್ ಮಹಿಮೆ, ಫೋಟೋಶಾಪ್ ಮಾಡಿರಬಹುದು ಎಂದು ಕೂಡ ಹೇಳಿದ್ದಾರೆ.

ಈ ಯುವತಿ ಆ್ಯಂಜಲೀನಾಳಂತೆ ಕಾಣಲು ಕಠಿಣ ಡಯಟ್ ಕೂಡ ಮಾಡಿದ್ದು, ಸದ್ಯ 40 ಕೆಜಿ ತೂಕವಿದ್ದಾಳೆ ಅಂತ ಪತ್ರಿಕೆಯೊಂದು ವರದಿ ಮಾಡಿದೆ. ಈಕೆ ನಿಜಕ್ಕೂ 50 ಸರ್ಜರಿಗಳನ್ನ ಮಾಡಿಸಿಕೊಂಡಿದ್ದಾಳಾ ಅಥವಾ ಮೇಕಪ್ ಪ್ರವೀಣ್ಯತೆಯಿಂದಲೋ, ಫೋಟೋಶಾಪ್ ಸ್ಕಿಲ್‍ನಿಂದಲೋ ಹೀಗೆ ಕಾಣುತ್ತಿದ್ದಾಳಾ ಎಂಬುದು ಸ್ಪಷ್ಟವಾಗಬೇಕಿದೆ.

❤️

A post shared by سحرتبر..!👾✌🏻 (@sahartabar_official) on

پيشيم نابه..!👅🖕🏻 از اينجا خريدمش👇🏻 @sezar_petshop @sezar_petshop

A post shared by سحرتبر..!👾✌🏻 (@sahartabar_official) on

ميام بالا سرت..!👅🖕🏻

A post shared by سحرتبر..!👾✌🏻 (@sahartabar_official) on

نرو بدون تو سخت ميگذره..!❄️

A post shared by سحرتبر..!👾✌🏻 (@sahartabar_official) on

قاب سوپرمن نابه😻🔮👅 ناب ترين پيج😻👇🏻 @case__mobilee @case__mobilee @case__mobilee @case__mobilee

A post shared by سحرتبر..!👾✌🏻 (@sahartabar_official) on

زندگی کن به شیوه ی خودت 🙂 🎈 #سـحـرتبــ👀️ـــــر 🌌❄🔮

A post shared by سحرتبر..!👾✌🏻 (@sahartabar_official) on

از اينكه متفاوت باشي نترس از اين بترس كه مثل بقيه باشي..!🙏 سـحـرتبـــــــر..!❄🔮

A post shared by سحرتبر..!👾✌🏻 (@sahartabar_official) on

يكي از اونام..!❤️

A post shared by سحرتبر..!👾✌🏻 (@sahartabar_official) on

نگو مثه اونام..!

A post shared by سحرتبر..!👾✌🏻 (@sahartabar_official) on

مغزم الودس مثه تهران..☠️

A post shared by سحرتبر..!👾✌🏻 (@sahartabar_official) on

❄️❄️❄️

A post shared by سحرتبر..!👾✌🏻 (@sahartabar_official) on

مدرسه نابه..!😁❤️

A post shared by سحرتبر..!👾✌🏻 (@sahartabar_official) on

❤️

A post shared by سحرتبر..!👾✌🏻 (@sahartabar_official) on

درخت نابه..!👅🤘🏻

A post shared by سحرتبر..!👾✌🏻 (@sahartabar_official) on

داشيامو دوس دارم بدخواهارو بيشتر ولي ..!

A post shared by سحرتبر..!👾✌🏻 (@sahartabar_official) on

alireza mahdavi ..!🎤🎶 sakht migzare..!🎧 music tu (channelam) link bio..!

A post shared by سحرتبر..!👾✌🏻 (@sahartabar_official) on

اگه نباشه جادم يخ بندونه..!❤️

A post shared by سحرتبر..!👾✌🏻 (@sahartabar_official) on

Gz bAnd..!❄️ Ru aSabe haMim..🎶

A post shared by سحرتبر..!👾✌🏻 (@sahartabar_official) on

Leave a Reply

Your email address will not be published. Required fields are marked *