ಗುಡ್ ನ್ಯೂಸ್ ಕೊಟ್ಟ ‘ದಿ ವಿಲನ್’ ನಟಿ- ಆ್ಯಮಿ ಜಾಕ್ಸನ್‌ಗೆ ಗಂಡು ಮಗು
ಕನ್ನಡದ 'ದಿ ವಿಲನ್' (The Villain Kannada) ನಟಿ ಆ್ಯಮಿ ಜಾಕ್ಸನ್ (Amy Jackson) ಗಂಡು…
ದೆಹಲಿ ಬಜೆಟ್ ಮಂಡಿಸಿದ ಸಿಎಂ ರೇಖಾ ಗುಪ್ತಾ – ಮಹಿಳಾ ಸಮೃದ್ಧಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ.
ನವದೆಹಲಿ: ದೆಹಲಿಯಲ್ಲಿ ಹೊಸದಾಗಿ ಆಯ್ಕೆಯಾದ ಬಿಜೆಪಿ ಸರ್ಕಾರವು 26 ವರ್ಷಗಳ ನಂತರ ದೆಹಲಿ ವಿಧಾನಸಭೆಯಲ್ಲಿ ತನ್ನ…
ಮುಂಬೈ ಯೂನಿವರ್ಸಿಟಿಯಲ್ಲಿ ಡಾಕ್ಟರೇಟ್ ಪದವಿ ಪಡೆದ ‘ಚಾರ್‌ಮಿನಾರ್’ ನಟಿ ಮೇಘನಾ
'ಚಾರ್‌ಮಿನಾರ್' ನಟಿ ಮೇಘನಾ ಗಾಂವ್ಕರ್ (Meghana Gaonkar) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 6 ವರ್ಷಗಳ…
ನಂದಿನಿ ದೋಸೆ, ಇಡ್ಲಿ ಹಿಟ್ಟಿಗೆ ಹೆಚ್ಚಿದ ಡಿಮ್ಯಾಂಡ್ – ಇ-ಕಾಮರ್ಸ್‌ಗೆ ಲಗ್ಗೆಯಿಟ್ಟ ಕೆಎಂಎಫ್
- ಆನ್‌ಲೈನ್‌ನಲ್ಲೂ ಸಿಗುತ್ತೆ ನಂದಿನಿ ದೋಸೆ, ಇಡ್ಲಿ ಹಿಟ್ಟು ಬೆಂಗಳೂರು: ನಂದಿನಿ ದೋಸೆ, ಇಡ್ಲಿ ಹಿಟ್ಟಿಗೆ…
ವಿಜಯಪುರ: ಸೀರೆಯಲ್ಲಿ ಕತ್ತು, ಕಾಲಿಗೆ ಬಿಗಿದಂತೆ ಪತ್ನಿ, ನೇಣುಬಿಗಿದ ಸ್ಥಿತಿಯಲ್ಲಿ ಪತಿ ಶವ ಪತ್ತೆ
- ಅನಾಥರಾದ ಮೃತ ದಂಪತಿಯ ನಾಲ್ಕು ಮಕ್ಕಳು ವಿಜಯಪುರ: ಕತ್ತು ಹಾಗೂ ಕಾಲಿಗೆ ಸೀರೆಯಿಂದ ಬಿಗಿದ…
ಬಿಡದಿ ರೈಲ್ವೆ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ರಾಮನಗರ: ಬಿಡದಿಯ ರೈಲ್ವೆ ನಿಲ್ದಾಣಕ್ಕೆ (Bidadi Railway Station) ಹುಸಿ ಬಾಂಬ್ ಬೆದರಿಕೆಯೊಂದು (Bomb Threat)…
ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ರೀತಿ ಕ್ರಿಕೆಟ್ ಪ್ರದರ್ಶನ – ಬಿಸಿಸಿಐ ಜೊತೆ ಒಪ್ಪಂದಕ್ಕೆ ಮುಂದಾಗಿದ್ಯಾ ಪಿವಿಆರ್?
ಬೆಂಗಳೂರು: ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ರೀತಿ ಕ್ರಿಕೆಟ್ (Cricket) ಪ್ರದರ್ಶನ ಮಾಡಲು ಬಿಸಿಸಿಐ (BCCI) ಜೊತೆ ಒಪ್ಪಂದ…
ನೈಜ ಘಟನೆ ‘ಕರಳೆ’ ಚಿತ್ರದ ಕಥೆ ಹೇಳೋಕೆ ಬಂದ ‘ಕನ್ನಡ ದೇಶದೊಳ್’ ನಿರ್ದೇಶಕ
'ಕಲಿವೀರ', 'ಕನ್ನಡ ದೇಶದೊಳ್' ಚಿತ್ರ ಮಾಡಿದ್ದ ನಿರ್ದೇಶಕ ಅವಿರಾಮ್ ಕಂಠೀರವ (Aviram Kanteerava) ಮತೊಮ್ಮೆ ವಿಭಿನ್ನ…
2026ರ ಸಂಕ್ರಾಂತಿಯಂದು ರಿಲೀಸ್ ಆಗಲಿದೆ ವಿಜಯ್ ನಟನೆಯ ಕೊನೆಯ ಸಿನಿಮಾ
ತಮಿಳು ನಟ ವಿಜಯ್ (Vijay) ನಟನೆಯ ಕೊನೆಯ ಚಿತ್ರ 'ಜನ ನಾಯಗನ್' (Jana Nayagan) ರಿಲೀಸ್…
ಎಐ ಸೇವೆಗಾಗಿ ಗೂಗಲ್ ಜೊತೆ ಟಿಟಿಡಿ ಒಪ್ಪಂದ – ವಿಶ್ವದ ಮೊದಲ ಹಿಂದೂ ದೇವಾಲಯವೆಂಬ ಖ್ಯಾತಿಗೆ ತಿರುಪತಿ
ಅಮರಾವತಿ: ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ (Tirumala Tirupati Devasthanams) ಭೇಟಿ ನೀಡುವ ಭಕ್ತಾದಿಗಳಿಗೆ ಕಡಿಮೆ ಸಮಯದಲ್ಲಿ…