ಇರಾನ್‌ಗೆ ಸುಂಕ ಪಾವತಿಸುವ ಯಾವುದೇ ಹಡಗುಗಳನ್ನ ಬಿಡಲ್ಲ – ವಿಶ್ವಕ್ಕೆ ಟ್ರಂಪ್ ವಾರ್ನಿಂಗ್
ವಾಷಿಂಗ್ಟನ್/ಟೆಹ್ರಾನ್: ಇಡೀ ಜಗತ್ತು ಈಗಷ್ಟೇ ನಿಟ್ಟುಸಿರು ಬಿಟ್ಟಿತ್ತು. ಅಮೆರಿಕ ಮತ್ತು ಇರಾನ್ (US & Iran)…
ಬಟ್ಲರ್ ಬೊಂಬಾಟ್ ಬ್ಯಾಟಿಂಗ್ – ಲಕ್ನೋಗೆ ಲಗಾಮು ಹಾಕಿದ ಗುಜರಾತ್‌ಗೆ 7 ವಿಕೆಟ್‌ಗಳ ಜಯ
ಲಕ್ನೋ: ಜೋಸ್ ಬಟ್ಲರ್ (Jos Buttler), ನಾಯಕ ಶುಭಮನ್ ಗಿಲ್ (Shubman Gill) ಅಮೋಘ ಅರ್ಧಶತಕಗಳ…
ರಫಾ ತಂತ್ರ ಬಳಸಿ ಲೆಬನಾನ್‌ನ್ ಮೇಲೆ ಇಸ್ರೇಲ್ ದಾಳಿ – ಮೂರು ಗ್ರಾಮ ಸಂಪೂರ್ಣ ನೆಲಸಮ
ಬೈರೂತ್: ಇಡೀ ಜಗತ್ತು ಈಗಷ್ಟೇ ನಿಟ್ಟುಸಿರು ಬಿಟ್ಟಿತ್ತು. ಅಮೆರಿಕ ಮತ್ತು ಇರಾನ್ (US Iran Talks)…
KUWJ ವಾರ್ಷಿಕ ಸಮ್ಮೇಳನ| ಅರುಣ್ ಬಡಿಗೇರ್‌ಗೆ ಅತ್ಯುತ್ತಮ ಆ್ಯಂಕರ್ ಪ್ರಶಸ್ತಿ ಪ್ರದಾನ
ಬೀದರ್: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(KUWJ) 40ನೇ ರಾಜ್ಯ ಮಟ್ಟದ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ…
ಆಶಾ ಭೋಸ್ಲೆ ಅಗಲಿಕೆಯಿಂದ ಸಂಗೀತದ ಒಂದು ಸುವರ್ಣ ಯುಗ ಅಂತ್ಯ: ಜೋಶಿ ಕಂಬನಿ
ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕಿ (Playback Singer), ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತೆ ಆಶಾ ಭೋಸ್ಲೆ ಅಗಲಿಕೆಯಿಂದ…
ಸಚಿವ ಸಂಪುಟ ಪುನಾರಚನೆಗೆ ತೀವ್ರಗೊಂಡ ಕೂಗು – ದೆಹಲಿಗೆ ಹೊರಟ ಹಿರಿಯ ಶಾಸಕರ ತಂಡ
ಬೆಂಗಳೂರು: ನಾಯಕತ್ವ ಗೊಂದಲ, ದಾವಣಗೆರೆ ಜಟಾಪಟಿ ನಡುವೆ ಹಿರಿಯ ಶಾಸಕರು ಮಂತ್ರಿಗಿರಿ ಬೇಡಿಕೆಯೊಂದಿಗೆ ಇಂದು ದೆಹಲಿ…
Badminton Asia Championships| ಬೆಳ್ಳಿ ಗೆದ್ದು ಭಾರತದ ಪರ ದಾಖಲೆ ಬರೆದ ಕಾರ್ಕಳದ ಆಯುಷ್ ಶೆಟ್ಟಿ
ಬೀಜಿಂಗ್: ಕಾರ್ಕಳದ ಆಯುಷ್ ಶೆಟ್ಟಿ(Ayush Shetty) ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್ 2026 (Badminton Asia Championships…
10ನೇ ವಯಸ್ಸಿನಲ್ಲಿ ಶುರುವಾದ ಗಾಯನದ ಬದುಕು – `ಸ್ವರʼ ನಿಲ್ಲಿಸಿದ ಆಶಾ ಭೋಸ್ಲೆ
- ಗಂಧರ್ವ ಕಂಠದ ಗಾಯಕಿ ಪಯಣವೇ ಅದ್ಭುತ ಆಶಾ ಭೋಸ್ಲೆ.. ಬರೋಬ್ಬರಿ 80 ವರ್ಷದ ತಮ್ಮ…
ದಂತಕಥೆ ಆಶಾ ಭೋಸ್ಲೆ ನಿಧನ – ಮುರ್ಮು, ರಾಗಾ, ಸಿದ್ರಾಮಯ್ಯ, ಡಿಕೆಶಿ ಸೇರಿ ಗಣ್ಯರಿಂದ ಸಂತಾಪ
Bದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಖ್ಯಾತಿಯ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ (92) (Asha Bhosle)…
ಕಿವಿಯಲ್ಲೇ ಸ್ಫೋಟಗೊಂಡ ಇಯರ್ ಬಡ್ – ಮೆಡಿಕಲ್ ವಿದ್ಯಾರ್ಥಿನಿ ಕಿವಿಗೆ ಹಾನಿ, ಕಂಪನಿ ಹೇಳಿದ್ದೇನು?
ಜೈಪುರ: ಇತ್ತೀಚೆಗೆ ಬಹುತೇಕ ಯುವಕ ಯುವತಿಯರು ಇಯರ್ ಫೋನ್‌ಗಿಂತ ಬಡ್‌ಗಳನ್ನೇ (Earbud) ಹೆಚ್ಚಾಗಿ ಬಳಸುತ್ತಾರೆ. ಕಿವಿಗೆ…
