ಶಿರಸಿ: ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಕಸ್ಮಿಕ ಬೆಂಕಿ – ತಪ್ಪಿದ ಭಾರಿ ಅನಾಹುತ
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಲಾಲಗೌಡ ನಗರದ ಸಮೀಪದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಕಸ್ಮಿಕ…
IPL 2025: ಗಾಯಕ್ವಾಡ್, ರಚಿನ್ ಫಿಫ್ಟಿ ಆಟ – ಮುಂಬೈ ವಿರುದ್ಧ ಚೆನ್ನೈಗೆ 4 ವಿಕೆಟ್‌ಗಳ ಜಯ
- ಚೆನ್ನೈನ ಮೂವರು ಘಟಾನುಘಟಿಗಳ ವಿಕೆಟ್ ಕಿತ್ತು ಗಮನ ಸೆಳೆದ 23ರ ಯುವಕ ಚೆನ್ನೈ: ಋತುರಾಜ್…
ಕುಕ್ಕೆ ಆಡಳಿತ ಮಂಡಳಿಯಲ್ಲಿ ಮಾಜಿ ರೌಡಿಶೀಟರ್‌ಗೆ ಸ್ಥಾನ ಕೊಡಲು ಸಚಿವರ ಯತ್ನ?
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ (Kukke Subrahmanya Temple) ಆಡಳಿತ ಮಂಡಳಿಯಲ್ಲಿ ಮಾಜಿ ರೌಡಿಶೀಟರ್‌ಗೆ ಸ್ಥಾನ…
ಜಮ್ಮು-ಕಾಶ್ಮೀರದಲ್ಲಿ ನುಸುಳುಕೋರರನ್ನು ತಡೆದ ಭದ್ರತಾ ಪಡೆ; ಎನ್‌ಕೌಂಟರ್‌ನಲ್ಲಿ ಬಾಲಕಿಗೆ ಗಾಯ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ನುಸುಳುಕೋರರನ್ನು ತಡೆಯುವ ವೇಳೆ ಭದ್ರತಾ ಪಡೆಗಳೊಂದಿಗೆ ಆದ ಗುಂಡಿನ…
ರಾಜ್ಯದ ಹಲವೆಡೆ ಮಳೆ – ಇಬ್ಬರ ದುರ್ಮರಣ, ಕೋಲಾರದಲ್ಲಿ ನೆಲ ಕಚ್ಚಿದ ಮಾವು
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ, ರಾಜ್ಯದ ಹಲವೆಡೆ (Rain) ಮಳೆಯಾಗುತ್ತಿದೆ. ಮಳೆಯಿಂದ ಮರ…
ಹೆಂಡ, ಸಿಗರೇಟು ನೀಡಿದ್ರೆ ಇಷ್ಟಾರ್ಥ ಸಿದ್ಧಿ – ಕಾರವಾರದಲ್ಲೊಂದು ವಿಶಿಷ್ಟ ದೈವ ಜಾತ್ರೆ!
ಕಾರವಾರ: ದೇವರುಗಳಿಗೆ ಹೂವು, ಹಣ್ಣು ಕಾಯಿ ಅರ್ಪಿಸೋದು ಸಾಮಾನ್ಯ. ಆದರೆ, ಇಲ್ಲೊಂದು ದೇವರಿಗೆ ಬೀಡಿ, ಸಿಗರೇಟು…
ವೆಬ್‌ಸೈಟ್‌ವೊಂದರಲ್ಲಿ ಹಾಟ್ ಫೋಟೊ, ವೀಡಿಯೋ ಹಂಚಿಕೊಂಡು ಹಣ ಗಳಿಸುತ್ತಿದ್ದ ಟೀಚರ್ ಅಮಾನತು
- ತಿಂಗಳ ಸಂಬಳದ ಹಣವನ್ನು ಒಂದೇ ದಿನದಲ್ಲಿ ಗಳಿಸುತ್ತಿದ್ದ ಶಿಕ್ಷಕಿ ರೋಮ್: 'ಒನ್ಲಿಫ್ಯಾನ್ಸ್' ಎಂಬ ಹೆಸರಿನಲ್ಲಿ…