ಅರಳೂರು ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ
ಬೆಂಗಳೂರು: ಬೆಳ್ಳಂದೂರು ಸಮೀಪದ ಅರಳೂರು ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಶ್ರೀನಿವಾಸ್ ಎಂಬವರು…
ಮಂಡ್ಯ: ಜಮೀನಿನಲ್ಲಿ ನೋಟಿನ ಚೂರುಗಳು ಪತ್ತೆ
ಮಂಡ್ಯ: ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿನ ಜಮೀನೊಂದರ ಬಳಿ ಇಂದು ಬೆಳಿಗ್ಗೆ ನೋಟಿನ ಮಾದರಿಯ ಚೂರುಗಳು ಪತ್ತೆಯಾಗಿವೆ.…
ಶೋಭಾ ಕರಂದ್ಲಾಜೆ ಸಹೋದರನ ಎಸ್ಟೇಟ್ ದಾಖಲೆಗಳೇ ನಾಪತ್ತೆ – ಕೇಳಿದ್ರೆ ನಾಶಪಡಿಸಿದ್ದೇವೆ ಅಂತಾರೆ ರಿಜಿಸ್ಟ್ರಾರ್
ಶಿವಮೊಗ್ಗ: ಸಂಸದೆ ಶೋಭಾ ಕರಂದ್ಲಾಜೆ ಸಹೋದರ ಲಕ್ಷ್ಮಣ್ ಗೌಡ ಖರೀದಿಸಿದ ಎಸ್ಟೇಟ್ ದಾಖಲೆ ನಾಪತ್ತೆಯಾಗಿರುವ ಪ್ರಕರಣವೊಂದು…
ಕುಡಿದು ಟೈಟ್ ಆಗಿ ಪೊಲೀಸರನ್ನೇ ತಳ್ಳಾಡಿ ಗಲಾಟೆ ಮಾಡಿದ್ರು!
ಬೆಂಗಳೂರು: ಕಂಠಪೂರ್ತಿ ಕುಡಿದ ಇಬ್ಬರು ಪೊಲೀಸರೊಂದಿಗೇ ವಾಗ್ವಾದ ನಡೆಸಿದ ಘಟನೆ ಬೆಂಗಳೂರಿನ ಕಾರ್ಪೊರೇಷನ್ ಸರ್ಕಲ್ ಬಳಿ…
ಗಂಡನ ಎದುರೇ ಮಹಿಳೆಯ ಮೇಲೆ ಗ್ಯಾಂಗ್‍ರೇಪ್
ಲಕ್ನೋ: ಗಂಡನ ಎದುರೆ ಮಹಿಳೆಗೆ ಗನ್ ತೋರಿಸಿ ಬೆದರಿಸಿ ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ.…
ಪತಿ ಮಾಡಿದ ರಾಕ್ಷಸ ಕೃತ್ಯದಿಂದ ಪತ್ನಿಗೆ ನಿತ್ಯ ನರಕಯಾತನೆ- ಕೊಪ್ಪಳದಲ್ಲೊಂದು ಮನಕಲಕುವ ಘಟನೆ
ಕೊಪ್ಪಳ: ಇಲ್ಲೊಬ್ಬ ಪತಿರಾಯ ಪತ್ನಿ ಪಾಲಿಗೆ ರಾಕ್ಷಸನಾಗಿದ್ದಾನೆ. ರಾಕ್ಷಸ ಪತಿ ಮಾಡಿದ ಕೃತ್ಯಕ್ಕೆ ಮಹಿಳೆಯೊಬ್ಬರು ಇದೀಗ…