ಬಿರುಕು ಮೂಡಿದ್ದು ಯಾಕೆ? ಸಮಸ್ಯೆ ಹೇಗೆ ಪರಿಹರಿಸಲಾಗುತ್ತದೆ? ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಮೆಟ್ರೋ ಎಂಡಿ ಅಜಯ್ ಸೇಠ್
ಬೆಂಗಳೂರು: ನಮ್ಮ ಮೆಟ್ರೋ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಪ್ರಯಾಣಿಕರು ಈ ಬಗ್ಗೆ ಯಾವುದೇ ಅನುಮಾನ ಪಡುವುದು ಬೇಡ.…
ವಿಧಾನಸಭೆಯಲ್ಲಿ ಸಚಿವ ಡಿಕೆಶಿ – ಕೈ ಶಾಸಕ ನಾಗ್ರೇಂದ್ರ ನಡ್ವೆ ‘ಚೀಟಿ’ ಚರ್ಚೆ
ಬೆಳಗಾವಿ: ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಇಂದು ವಿಧಾನಸಭೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್…
ಪಿಂಚಣಿ ಹಣಕ್ಕಾಗಿ 92ರ ತಾಯಿಯ ಮೃತದೇಹ ಬಚ್ಚಿಟ್ಟಿದ್ದ ಮಗ!
ಮ್ಯಾಡ್ರಿಡ್: ಪಿಂಚಣಿ ಹಣದ ಆಸೆಗೆ ವ್ಯಕ್ತಿಯೊಬ್ಬ ತನ್ನ ತಾಯಿಯ ಮೃತದೇಹವನ್ನು ವರ್ಷಗಟ್ಟಲೇ ಬಚ್ಚಿಟ್ಟ ಘಟನೆ ಸ್ಪೇನ್‍ನಲ್ಲಿ…
85 ರ ವೃದ್ಧೆ ಮೇಲೆ 18 ಯುವಕನಿಂದ ರೇಪ್
ಲಕ್ನೋ: 18 ವರ್ಷದ ಯುವಕನೊಬ್ಬ ಸಂಬಂಧದಲ್ಲಿ ಅಜ್ಜಿಯಾಗಬೇಕಾದ 85 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿರುವ…
ಕಂಟೈನರ್ ಆಕ್ಸಿಡೆಂಟ್ ಮಾಡಿದ್ದಕ್ಕೆ ಚಾಲಕನನ್ನ ಕೊಂದ ಮಾಲೀಕ!
- ಅನ್ನ ನೀರು ಕೊಡದೇ ಕಂಟೈನರ್ ನಲ್ಲಿ ಕೂಡಿಟ್ಟು ಚಿತ್ರ ಹಿಂಸೆ ತುಮಕೂರು: ಕಂಟೈನರ್ ಆಕ್ಸಿಡೆಂಟ್…
ಬೆಳ್ಳಂದೂರು ಕೆರೆಯೊಳಗೆ ರಶ್ಮಿಕಾ ಮಂದಣ್ಣ ಫೋಟೋಶೂಟ್!
ಬೆಂಗಳೂರು: ಜಲ ಮಾಲಿನ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಟಿ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯೊಳಗೆ…
ಮದ್ವೆಯಲ್ಲಿ 7ರ ಬದಲು 9 ಸಪ್ತಪದಿ ತುಳಿದ ನವಜೋಡಿ- ಕಾರಣವೇನು ಗೊತ್ತಾ?
ಚಂಡಿಗಡ: ಹರ್ಯಾಣದ ನವಜೋಡಿಯೊಂದು ತಮ್ಮ ಮದುವೆಯಲ್ಲಿ 7 ಸಪ್ತಪದಿ ಬದಲು 9 ಸಪ್ತಪಡಿ ತುಳಿದು ಒಬ್ಬರಿಗೊಬ್ಬರು…
ಸುಳ್ಳು ಹೇಳೋ ಮಂದಿಯ ಕೆನ್ನೆಗೆ ಬಾರಿಸಿದಂತಿದೆ ರಫೇಲ್ ತೀರ್ಪು: ಕೈ ವಿರುದ್ಧ ಶಾ ಕಿಡಿ
ನವದೆಹಲಿ: ಎಐಸಿಸಿ ರಾಹುಲ್ ಗಾಂಧಿಯವರು ಯಾವ ಆಧಾರದ ಮೇಲೆ ನಮ್ಮ ಮೇಲೆ ರಫೇಲ್ ಒಪ್ಪಂದ ಕುರಿತು…
ವಿದ್ಯುತ್ ಪ್ರಸರಣ ಕೇಂದ್ರದಲ್ಲಿ ನಾಗದೋಷ – ಜ್ಯೋತಿಷಿಗಳ ಮಾತುಕೇಳಿ ಅಧಿಕಾರಿಯಿಂದ ಹೋಮ
ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಜೂಲಕಟ್ಟಿ ವಿದ್ಯುತ್ ಉಪ ಪ್ರಸರಣ ಕೇಂದ್ರಕ್ಕೆ ನಾಗದೋಷ ಎಂದು ಮಾತು…
ಪತ್ನಿ ದಪ್ಪ ಆಗಿದ್ದಕ್ಕೆ ಸ್ವಿಫ್ಟ್ ಕಾರ್, 18 ಲಕ್ಷ ರೂ. ಬೇಡಿಕೆ ಇಟ್ಟ ಪತಿ!
ಮುಂಬೈ: ಪತ್ನಿ ದಪ್ಪ ಆಗಿದ್ದಕ್ಕೆ 18 ಲಕ್ಷ ರೂ. ಹಾಗೂ ಸ್ವಿಫ್ಟ್ ಕಾರ್ ನೀಡುವಂತೆ ಮುಂಬೈ…