ಪಬ್ಲಿಕ್ ಟಿವಿಯ ಬದ್ರುದ್ದೀನ್ ಮಾಣಿಯವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ನೀಡಿ ಸನ್ಮಾನ
ಬೆಂಗಳೂರು: ಸೋಮವಾರದಂದು ಬೆಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ನಡೆದ 2018ರ ವರ್ಷದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ…
ಹೊಸ ವರ್ಷದ ಅಪ್ಪುಗೆಯಲ್ಲಿ ಗೆಳೆಯನ ತುಟಿಗೆ ತುಟಿ ಸೇರಿಸಿದ ಚೆಲುವೆ
ಬೆಂಗಳೂರು: ಸಿಲಿಕಾನ್ ಸಿಟಿ ಜನರು ಹೊಸ ವರ್ಷವನ್ನು ತಮ್ಮದೇ ಶೈಲಿಯಲ್ಲಿ ಆಚರಿಸಿಕೊಂಡರು. ಯುವ ಜನತೆಯಂತೂ ಕುಣಿದು…
ಮ’ದ್ಯ’ಧ್ಯರಾತ್ರಿಯ ನಶೆಯಲ್ಲಿಯೇ ನಂದಿಬೆಟ್ಟಕ್ಕೆ ಯುವಕರ ಎಂಟ್ರಿ-ಸಿಬ್ಬಂದಿ ಜೊತೆ ಕಿರಿಕ್
ಚಿಕ್ಕಬಳ್ಳಾಪುರ: ರಾತ್ರಿ ಕುಡಿದ ಮದ್ಯದ ಅಮಲು ಇಳಿಯದೆ ಕುಡುಕ ಯುವಕರು ನಂದಿಗಿರಿಧಾಮಕ್ಕೆ ಭೇಟಿ ನೀಡಿದ್ದಾರೆ. ಕುಡುಕ…
ಹೊಸ ವರ್ಷಕ್ಕೆ ರಸ್ತೆ ಬದಿಯಲ್ಲಿರುವವರಿಗೆ ಬಟ್ಟೆ, ಬೆಡ್‍ಶೀಟ್ ಹಂಚಿದ ಅಂಧ ಕ್ರಿಕೆಟಿಗ
ಬೆಂಗಳೂರು: 2018ಗೆ ಟಾಟಾ ಹೇಳಿ ಹೊಸ ವರ್ಷ 2019 ಅನ್ನು ರಾಜ್ಯದ ಜನ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.…
ಪೊಲೀಸರ ಸ್ಪೆಷಲ್ ವಿಶ್ ನಿಂದ ಜನರ ಮೊಗದಲ್ಲಿ ಮಂದಹಾಸ
ಬೆಂಗಳೂರು: ಹೊಸ ವರ್ಷವನ್ನು ಎಲ್ಲರು ತಮಗೆ ತೋಚಿದಂತೆ ಆಚರಿಸುತ್ತಾರೆ. ಮತ್ತೆ ಕೆಲವರು ಬೇರೆಯವರಿಗಿಂತ ಭಿನ್ನವಾಗಿರಬೇಕು, ವರ್ಷಪೂರ್ತಿ…
ಹೊಸ ವರ್ಷ ಸಂಭ್ರಮ- ನಂದಿಗಿರಿಧಾಮದಲ್ಲಿ ಪ್ರವಾಸಿಗರ ದಂಡು
ಚಿಕ್ಕಬಳ್ಳಾಪುರ: ಹೊಸ ವರ್ಷದ ಹಿನ್ನೆಲೆ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದೆ. ನಂದಿಗಿರಿಧಾಮದ ಸೌಂದರ್ಯ…
ಆಪ್ತರಿಗೆ ನ್ಯೂ ಇಯರ್ ಶುಭ ಕೋರಿ ಸರ್ಪ್ರೈಸ್ ಕೊಟ್ಟ ಪ್ರಕಾಶ್ ರೈ
ಬೆಂಗಳೂರು: ಆಪ್ತರೊಬ್ಬರಿಗೆ ಹೊಸ ವರ್ಷ ಶುಭಕೋರಿ 2018ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಬಹುಭಾಷಾ ನಟ…
ನಮ್ಮ ಶಿಕ್ಷಕರ ವಿರುದ್ಧ ಮಾತ್ನಾಡಬೇಡಿ- ಎಸ್‍ಡಿಎಂಸಿ ಸದಸ್ಯರಿಗೆ ವಿದ್ಯಾರ್ಥಿಗಳು ಕ್ಲಾಸ್
- ಶಾಲೆಯ ಗೋಡೆ ಮೇಲೆ ಅಸಹ್ಯವಾಗಿ ಚಿತ್ರ ಬಿಡಿಸ್ತಾರೆ - ಶಿಕ್ಷಕರ ಬೆಂಬಲಕ್ಕೆ ನಿಂತ ವಿದ್ಯಾರ್ಥಿಗಳು…
ಹೊಸ ವರ್ಷದ ಅಮಲಿನಲ್ಲಿ ಕಾರ್, ಬೈಕ್ ಡಿಕ್ಕಿ- ಸ್ಥಳದಲ್ಲೇ ವಾಹನ ಬಿಟ್ಟು ಪರಾರಿ
ಚಿಕ್ಕಬಳ್ಳಾಪುರ: ಹೊಸ ವರ್ಷದ ಪಾರ್ಟಿ ಅಮಲಿನಲ್ಲಿ ಕಾರ್ ಹಾಗೂ ಬೈಕ್ ಅಪಘಾತ ಸಂಭವಿಸಿದ್ದು, ರಸ್ತೆ ಮಧ್ಯದಲ್ಲಿಯೇ…
ವರ್ಷ ಭವಿಷ್ಯ:01-01-2019
ಪಂಚಾಂಗ ಶ್ರೀ ವಿಳಂಬಿನಾಮ ಸಂವತ್ಸರ, ದಕ್ಷಿಣಾಯಣ ಪುಣ್ಯಕಾಲ, ಹಿಮಂತ ಋತು, ಧನುರ್ಮಾಸ, ಕೃಷ್ಣ ಪಕ್ಷ, ಏಕಾದಶಿ…