ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕೆಂದು ಕುಣಿದು ಕುಪ್ಪಳಿಸಿದ ಮೇಯರ್, ಕಮಿಷನರ್
ಬೆಂಗಳೂರು: ಸಿಲಿಕಾನ್ ಸಿಟಿಯ ಮೇಯರ್ ಮತ್ತು ಕಮಿಷನರ್ ಕಬ್ಬನ್ ಪಾರ್ಕ್‍ನಲ್ಲಿ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.…
ಬಿಜೆಪಿ ಮೇಲೆ ಹೊಸ ಅಸ್ತ್ರ – ನಮ್ಗೆ ಇಲ್ಲದ್ದೂ, ಅವರಿಗೂ ಬೇಡ!
ಬೆಂಗಳೂರು: ರಾಜ್ಯ ಬಿಜೆಪಿಯಲ್ಲೀಗ ಸಂಪುಟ ವಿಸ್ತರಣೆಯ ಗೊಂದಲ. ನಾ ಕೊಡೆ.. ನೀ ಬಿಡೆ ಎನ್ನುವ ಹೊಸ…
ಬಿಜೆಪಿ ನಾಯಕರ ಮೇಲೆ ಮಿತ್ರಮಂಡಳಿ ಕೊತ ಕೊತ!
ಬೆಂಗಳೂರು: ಅಂದು ಮನೆ, ಹೆಂಡ್ತಿ-ಮಕ್ಕಳ ಬಿಟ್ಟು ಮುಂಬೈನಲ್ಲಿದ್ರು. ಸಮ್ಮಿಶ್ರ ಸರ್ಕಾರ ಬೀಳಿಸಿಯೇ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.…
ಋಣ ತೀರಿಸಲು 100 ವರ್ಷ ಪೂರೈಸಿದ ತಾಯಿಗೆ ಬೆಳ್ಳಿ ಕಿರೀಟ ತೊಡಿಸಿದ ಮಗ
ಧಾರವಾಡ: ಸಾಮ್ರಾಜ್ಯ ಗೆದ್ದ ಮಕ್ಕಳಿಗೆ ತಾಯಿಯೇ ಎದುರು ನಿಂತು ಕಿರೀಟ ಹಾಕಿ ಪಟ್ಟಾಭಿಷೇಕ ಮಾಡಿರುವುದು ಚರಿತ್ರೆಯ…
ನಾನೇನೂ ಡಿಸಿಎಂ ಸ್ಥಾನ ಕೇಳ್ತಿದ್ದೇನಾ – ಸೋಮಶೇಖರ್ ಹೇಳಿಕೆಗೆ ವಿಶ್ವನಾಥ್ ತಿರುಗೇಟು
ಮೈಸೂರು: ಬಿಜೆಪಿಗಾಗಿ ನಾನು ಕಳಂಕ ಹೊತ್ತಿದ್ದೇನೆ, ನಾನೇನೂ ಡಿಸಿಎಂ ಸ್ಥಾನ ಕೇಳ್ತಿದ್ದೇನಾ ಎಂದು ಮಾಜಿ ಸಚಿವ…
ಶೀಘ್ರದಲ್ಲೇ ಸಂಪುಟ ವಿಸ್ತರಣೆ: ವಿಜಯೇಂದ್ರ ವಿಶ್ವಾಸ
ಚಿಕ್ಕೋಡಿ(ಬೆಳಗಾವಿ): ಅತಿ ಶೀಘ್ರದಲ್ಲೇ ಸಂಪುಟ ವಿಸ್ತರಣೆ ಆಗಲಿದೆ ಎಂಬ ವಿಶ್ವಾಸವಿದೆ ಎಂದು ಬಿಜೆಪಿ ಯುವ ಮೋರ್ಚಾ…
ನೋಕಿಯಾದ 2 ಫೋನ್‍ಗಳ ಬೆಲೆ ದಿಢೀರ್ ಭಾರೀ ಇಳಿಕೆ
ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕಂಪನಿಗಳು ಫೋನ್ ಬೆಲೆಗಳನ್ನು ಇಳಿಸಿದ ಬೆನ್ನಲ್ಲೇ ನೋಕಿಯಾ ಕಂಪನಿ ತನ್ನ ಎರಡು…
ಸಿಂಪಲ್ ಕಡ್ಲೆಬೀಜದ ಲಡ್ಡು ಮಾಡೋ ವಿಧಾನ
ನಾಳೆ ಭಾನುವಾರವಾಗಿದ್ದು ಏನಾದರೂ ಸ್ಪೆಷಲ್ ಆಗಿ ಮಾಡಬೇಕು ಅನಿಸೋದು ಸಹಜ. ಹೀಗಾಗಿ ಸಿಂಪಲ್ ಹಾಗೂ ಟೇಸ್ಟಿಯಾದ…
ಕೊರೊನಾ ವೈರಸ್ ಎಂದರೇನು? ಹೇಗೆ ಹರಡುತ್ತೆ? ರೋಗ ಲಕ್ಷಣವೇನು?
ಬೆಂಗಳೂರು: ವಿಶ್ವಾದ್ಯಂತ ಕೊರೊನಾ ವೈರಸ್ ಹರಡುತ್ತಿದ್ದು, ಈ ಮಾರಕ ಸೋಂಕಿಗೆ ಈವರೆಗೆ 25 ಮಂದಿ ಬಲಿಯಾಗಿದ್ದಾರೆ.…
ಬಿಎಸ್‍ವೈ ಮಂಡ್ಯದ ಗಂಡು 17 ಜನಕ್ಕೂ ಸಚಿವ ಸ್ಥಾನ ನೀಡ್ತಾರೆ – ಸಿ.ಎಸ್.ಪುಟ್ಟರಾಜು
ಮಂಡ್ಯ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಂಡ್ಯದ ಗಂಡು. ಅವರು ಕೊಟ್ಟ ಮಾತಿಗೆ ತಪ್ಪಲ್ಲ. ಎಲ್ಲಾ 17…