ವಿಶ್ವನಾಥ್ ತಾಳ್ಮೆಯಿಂದ ಇರಲಿ, ಅವರಿಗೂ ಅವಕಾಶ ಸಿಗುತ್ತೆ: ಲಕ್ಷ್ಮಣ ಸವದಿ
-ವಿಶ್ವನಾಥ್ ಅವರಿಗೂ ಶುಕ್ರದೆಸೆ ಆರಂಭವಾಗುತ್ತೆ ಧಾರವಾಡ/ಹುಬ್ಬಳ್ಳಿ: ಮಾಜಿ ಸಚಿವರಾದ ಹೆಚ್.ವಿಶ್ವನಾಥ್ ತಾಳ್ಮೆಯಿಂದ ಇರಲಿ. ಮುಂದಿನ ದಿನಗಳಲ್ಲಿ…
ರೋಹಿತ್ ಅರ್ಧ ಶತಕ – ಕಿವಿಸ್‍ಗೆ 164 ರನ್‍ಗಳ ಗುರಿ
ಮೌಂಟ್ ಮಾಂಗನುಯಿ: ನಾಯಕ ರೋಹಿತ್ ಶರ್ಮಾ ಅರ್ಧ ಶತಕದ ನೆರವಿನೊಂದಿಗೆ ಮೊದಲು ಬ್ಯಾಟಿಂಗ್ ಮಾಡಿದ ಟೀಂ…
ಶಾಲೆಯ ಆವರಣದಲ್ಲೇ ಕುಡಿದು, ಬೀಗ ಒಡೆದು ಕಳ್ಳತನ
ಹಾಸನ: ಶಾಲೆಯ ಬೀಗ ಒಡೆದು ಕಳ್ಳತನ ಮಾಡಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನಲ್ಲಿ ನಗರನಹಳ್ಳಿ…
ರಸ್ತೆ ಮಧ್ಯದಲ್ಲೇ ವಿದ್ಯುತ್ ಕಂಬಗಳನ್ನಿಟ್ಟು ರಸ್ತೆ ನಿರ್ಮಿಸಿದ ಭೂಪರು
ಬೆಳಗಾವಿ(ಚಿಕ್ಕೋಡಿ): ಸಾಮಾನ್ಯವಾಗಿ ರಸ್ತೆ ಪಕ್ಕದಲ್ಲಿ ವಿದ್ಯುತ್ ಕಂಬಗಳನ್ನ ಅವಳಡಿಸದ್ದನ್ನ ನಾವು ನೋಡಿರುತ್ತೇವೆ. ಆದರೆ ಬೆಳಗಾವಿ ಜಿಲ್ಲೆ…
ದೇವರ ದುಡ್ಡಲ್ಲಿ ಕದಂಬೋತ್ಸವ- ಕಲಾವಿದರನ್ನು ಕರೆಸಲು ಕಾಣಿಕೆ ಹಣ ಕೇಳಿದ ಜಿಲ್ಲಾಡಳಿತ!
ಕಾರವಾರ: ಪಂಪನ ನಾಡು ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ನಡೆಯಲಿರುವ ಕದಂಬೋತ್ಸವಕ್ಕೆ ತಲಾ ಒಂದು ಲಕ್ಷ…
ಸೋನಿಯಾ ಆಪ್ತನಿಂದ ಡಿಕೆಶಿಗೆ ಟ್ರಬಲ್
ಬೆಂಗಳೂರು: ಟ್ರಬಲ್ ಶೂಟರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕನಸಿನ ಹುದ್ದೆಗೆ ಮತ್ತೊಂದು ವಿಘ್ನ ಎದುರಾಗಿದೆ. ಅಂದುಕೊಂಡಿದ್ದು…
ಮನೆಯಲ್ಲಿ ಅಡಗಿ ಕುಳ್ತಿದ್ದ ಕರಿನಾಗರ ರಕ್ಷಣೆ
ಹಾವೇರಿ: ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಮನೆಯೊಂದರಲ್ಲಿ ಅಡಗಿ ಕುಳಿತ ಕರಿನಾಗರ ಹಾವನ್ನ ರಕ್ಷಣೆ ಮಾಡಲಾಗಿದೆ. ಯಮನಪ್ಪ…
ಯುವತಿಯ ಬಟ್ಟೆ ಬಿಚ್ಚಿ ಖಾರದ ಪುಡಿ ಹಾಕಿದ ಮೂವರು ಮಹಿಳೆಯರು
- ನೋವಿನಿಂದ ಅಳ್ತಿದ್ದಾಗ ವಿಡಿಯೋ ಮಾಡಿದ್ರು - ಮಾಜಿ ಪ್ರಿಯಕರನ ಜೊತೆ ಮತ್ತೆ ಮಾತಾಡಿದ್ದೆ ತಪ್ಪಾಯ್ತು…
ನಾನು ತ್ಯಾಗ ಮಾಡ್ತೀನಿ, ಸೋತ ವಿಶ್ವನಾಥ್‍ಗೆ ಮಂತ್ರಿ ಸ್ಥಾನ ಕೊಡಿ: ಕುಮಟಳ್ಳಿ
- ಬಿಜೆಪಿ ಕಚೇರಿ ಗುಡಿಸೋಕು ಸೈ - ಪಕ್ಷ ಸಂಘಟನೆಗೂ ಸಿದ್ಧ ಬೆಂಗಳೂರು: ಬಿಜೆಪಿಯಲ್ಲಿ ಸಂಪುಟ…
ಪ್ರತಿ ದಿನ ಮೊಸರು ತಿಂದು ಆರೋಗ್ಯವಾಗಿರಿ
ನೀರು ಬಿಟ್ಟರೆ ನಮ್ಮ ದೇಹ ಅತಿ ಸುಲಭವಾಗಿ ಜೀರ್ಣಿಸಿಕೊಳ್ಳುವ ಆಹಾರವೆಂದರೆ ಮೊಸರು. ಮೊಸರಿನಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳು…