ಶಾಸಕ ರಾಜೇಗೌಡ ಮಗಳ ಮದುವೆಯಲ್ಲಿ ಡಿಕೆಶಿ ಭಾಗಿ
ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಡಿ.ಕೆ.ಶಿವಕುಮಾರ್ ಇದೇ ಮೊದಲ ಬಾರಿಗೆ ಕಾಫಿನಾಡು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದು,…
ಪರಿಷತ್‍ನಲ್ಲಿ ಇವಿಎಂ ಗಲಾಟೆ, ಕೋಲಾಹಲ
ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿಂದು ಇವಿಎಂ ವಿಚಾರವಾಗಿ ದೊಡ್ಡ ಗಲಾಟೆ ಆಯ್ತು. ಇವಿಎಂನಲ್ಲಿ ಅಕ್ರಮ ನಡೆಯುತ್ತೆ.…
ಲವ್ ಮಾಕ್‍ಟೇಲ್-2 ಮೂಲಕ ಮತ್ತೆ ಕಿಕ್ಕೇರಿಸಲಿದ್ದಾರೆ ಡಾರ್ಲಿಂಗ್ ಕೃಷ್ಣ
ಬೆಂಗಳೂರು: ಡಾರ್ಲಿಂಗ್ ಕೃಷ್ಣ ಅವರು ಬೇರೆ ನಿರ್ದೇಶಕರು ನಿರ್ಮಾಪಕರ ಬಳಿ ಕೆಲಸ ಮಾಡುವುದಕ್ಕಿಂತ ತಮ್ಮದೇಯಾದ ಸಿನಿಮಾ…
ಕೊರೊನಾ ಭೀತಿ – ನಾಳೆ ಪ್ರಧಾನಿ ಜೊತೆ ಸಿಎಂ ವಿಡಿಯೋ ಸಂವಾದ
ಬೆಂಗಳೂರು: ದೇಶಾದ್ಯಂತ ಕೂರೊನಾ ವೈರಸ್ ಸೋಂಕಿನ ಭೀತಿ ಹೆಚ್ಚಾಗುತ್ತಿರುವುದು ಕೇಂದ್ರ ಸರ್ಕಾರದ ನೆಮ್ಮದಿಯನ್ನು ಕೆಡಿಸಿದೆ. ಈ…
ಜನರಿಂದ ಜನರಿಗಾಗಿ ಭಾನುವಾರ ಜನತಾ ಕರ್ಫ್ಯೂ – ಮೋದಿ
- ಜನರೇ ಸ್ವಯಂ ಕರ್ಫ್ಯೂ ವಿಧಿಸಿಕೊಳ್ಳಬೇಕು - ಅದಷ್ಟು ಜನ ಮನೆಯಲ್ಲಿರಿ, ಹೊರಗಡೆ ಬರಬೇಡಿ -…
ಗ್ರಾಹಕರ ತಿಂಗಳ ಬಡ್ಡಿಯನ್ನು ಬ್ಯಾಂಕ್ ಮನ್ನಾ ಮಾಡಲಿ: ಡಿ.ಕೆ.ಶಿವಕುಮಾರ್
ತುಮಕೂರು: ಸರ್ಕಾರ ಒಂದು ತಿಂಗಳ ಬ್ಯಾಂಕ್ ಗ್ರಾಹಕರ ಬಡ್ಡಿ ಮನ್ನಾ ಮಾಡಲಿ. ಒಂದು ತಿಂಗಳ ಇಎಂಐಗಳನ್ನ…
ರಾಜ್ಯಸಭೆಗೆ ನ್ಯಾ.ಗೊಗೋಯ್ ನೇಮಕ – ಬಿಜೆಪಿ, ವಿಪಕ್ಷಗಳ ನಡುವೆ ಗದ್ದಲ ಗಲಾಟೆ
ಬೆಂಗಳೂರು: ರಾಜ್ಯಸಭೆಗೆ ನಿವೃತ್ತಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇಮಕ ವಿಚಾರ ವಿಧಾನ ಪರಿಷತ್‍ನಲ್ಲಿ ಗದ್ದಲ…
‘ಮಾನ್ಯತಾ ಟೆಕ್ ಪಾರ್ಕಿಗೆ ರಜೆ ನೀಡಿ’- ಸದನದಲ್ಲಿ ಚರ್ಚೆ, ಶ್ರೀರಾಮುಲು ಸ್ಪಷ್ಟನೆ
ಬೆಂಗಳೂರು: ವಿಧಾನ ಪರಿಷತ್‍ನಲ್ಲಿ ಕೊರೊನಾ ಕುರಿತ ಚರ್ಚೆಯ ವೇಳೆ ಹಲವು ಟೆಕ್ ಕಂಪನಿಗಳಿರುವ ಮಾನ್ಯತಾ ಟೆಕ್…
ಸ್ಪೀಕರ್ ಕಾಗೇರಿ ಕ್ಷೇತ್ರದಲ್ಲಿ ಹೆಚ್ಚಾಯ್ತು ಮಂಗನ ಕಾಯಿಲೆ
- ಊರು ಬಿಟ್ಟು ಹೋದ ಮಂಗನ ಕಾಯಿಲೆ ಸೋಂಕಿತರು ಕಾರವಾರ: ಕೊರೊನಾ ವೈರಸ್‍ಗೆ ರಾಜ್ಯದ ಜನ…
ಇಬ್ರಾಹಿಂ ಕಥೆಗೆ ಸದನದಲ್ಲಿ ಗದ್ದಲ – ಸದನದಿಂದ ಹೊರ ನಡೆದ ತೇಜಸ್ವಿನಿ
ಬೆಂಗಳೂರು: ಸದಾ ಸ್ವಾರಸ್ಯಕರ ಘಟನೆಗಳು, ಕಥೆಗಳ ಮೂಲಕ ಸದನದಲ್ಲಿ ಹಾಸ್ಯ ಚಟಾಕಿ ಹಾರಿಸೋ ಕಾಂಗ್ರೆಸ್ ಸದಸ್ಯ…