ಅಭಿಷೇಕ್ ಮುಂದಿನ ಸಿನಿಮಾಗೆ ಸೂರಿ ಆ್ಯಕ್ಷನ್ ಕಟ್?
ಬೆಂಗಳೂರು: ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಒಂದೊಳ್ಳೆ ಬ್ರೇಕ್‍ಗಾಗಿ ಎದುರು ನೋಡುತ್ತಿದ್ದು, ಉತ್ತಮ ಕಥೆಗಾಗಿ ತಾಳ್ಮೆಯಿಂದ…
ಅಂಗನವಾಡಿಗೆ ಪೊಲೀಸ್ ಠಾಣೆ ಶಿಫ್ಟ್ – ಶಾಲೆ ಬೋರ್ಡ್ ಮೇಲೆ ಠಾಣೆ ಬೋರ್ಡ್
ಉಡುಪಿ: ಕೊರೊನಾ ಸೃಷ್ಟಿಸಿರುವ ಅವಾಂತರದಿಂದ ಜಿಲ್ಲೆಯಲ್ಲಿ ಅಂಗನವಾಡಿಯನ್ನು ಪೊಲೀಸ್ ಠಾಣೆ ಆಗಿ ಬದಲಾವಣೆ ಮಾಡಲಾಗಿದೆ. ಮಕ್ಕಳು…
ವಿಶ್ವಸಂಸ್ಥೆಯ ಪ್ರತಿಷ್ಠಿತ ಮಿಲಿಟರಿ ಪ್ರಶಸ್ತಿಗೆ ಭಾರತದ ಸೇನಾ ಮೇಜರ್ ಆಯ್ಕೆ
ನವದೆಹಲಿ: ವಿಶ್ವಸಂಸ್ಥೆ ನೀಡುವ ಪ್ರತಿಷ್ಠಿತ ಮಿಲಿಟರಿ ಪ್ರಶಸ್ತಿಗೆ ಭಾರತೀಯ ಸೇನಾ ಮೇಜರ್ ಸುಮನ್ ಗವಾನಿ ಆಯ್ಕೆ…
ಲಾಕ್‍ಡೌನ್ ವೇಳೆ ಫುಟ್‍ಪಾತ್‍ನಲ್ಲಿ ಅರಳಿದ ಪ್ರೀತಿ- ಭಿಕ್ಷುಕಿ ಜೊತೆ ಯುವಕ ಮದ್ವೆ
- ಆಹಾರ ವಿತರಿಸ್ತಿದ್ದಾಗ ಯುವಕ-ಯುವತಿ ಮಧ್ಯೆ ಲವ್ ಲಕ್ನೋ: ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಇದ್ದರೂ ಅನೇಕರು…
‘ನೀನು ನನ್ನ ಪತ್ನಿಯಂತೆ’- ಮುರಳಿ ವಿಜಯ್ ಜೊತೆಗಿನ ಕೆಮಿಸ್ಟ್ರಿಗೆ ಧವನ್ ಪ್ರತಿಕ್ರಿಯೆ
ನವದೆಹಲಿ: ಟೀಂ ಇಂಡಿಯಾ ಅನುಭವಿ ಆಟಗಾರ ಶಿಖರ್ ಧವರ್ ತಮ್ಮ ಹಾಸ್ಯ ಪ್ರವೃತ್ತಿ ಮೂಲಕವೇ ಇತರೇ…
ಯುವಕ ಪ್ರಾಣ ಉಳಿಸಲು ನದಿಗೆ ಜಿಗಿದ ಸಾಹಸಿಗರಿಗೆ ಒಮನ್ ಕೆಸಿಎಫ್‍ಯಿಂದ ಶ್ಲಾಘನೆ
ಮಂಗಳೂರು: ದಕ್ಷಿಣ ಜಿಲ್ಲೆಯ ಬಂಟ್ವಾಳದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಸ್ಥಳೀಯ ಯುವಕರ…
ಕೊರೊನಾ ಸಂಕಷ್ಟದ ನಡುವೆಯೇ ವರ್ಷಾಚರಣೆಗೆ ಬಿಜೆಪಿ ತಯಾರಿ
ನವದೆಹಲಿ: ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಶೀಘ್ರದಲ್ಲಿ ಒಂದು ವರ್ಷ ಪೂರೈಸಲಿದೆ.…
ಬಿಎಸ್‍ವೈ ಸರ್ಕಾರ ಪಂಚೇಂದ್ರಿಯಗಳನ್ನ ಕಳೆದುಕೊಂಡಿದೆ- ಸಿದ್ದರಾಮಯ್ಯ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರವು ಪಂಚೇಂದ್ರಿಯಗಳನ್ನು ಕಳೆದುಕೊಂಡಿದೆ ಎಂದು ವಿರೋಧ ಪಕ್ಷದ ನಾಯಕ…
ಕಷ್ಟ ಕಾಲಕ್ಕೆಂದು ಕೂಡಿಟ್ಟಿದ್ದ 10 ಸಾವಿರ ರೂ.ನಲ್ಲಿ 20 ಮಂದಿಗೆ ಕಿಟ್ ವಿತರಿಸಿದ ವೃದ್ಧೆ
ಶಿವಮೊಗ್ಗ: ಕೊರೊನಾ ಕಾಣಿಸಿಕೊಂಡ ದಿನದಿಂದ ಹಲವು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರು ಒಂದು ಹೊತ್ತಿನ ಊಟಕ್ಕೂ…
ಕೊರೊನಾ ವಾರಿಯರ್ಸ್ ಮೇಲೂ ಮಹಾಮಾರಿ ಕೊರೊನಾ ಕರಿನೆರಳು
ಬಳ್ಳಾರಿ: ಗಣಿನಾಡಿನ ಬಳ್ಳಾರಿ ಜಿಲ್ಲಾ ಕೋವಿಡ್ ಆಸ್ಪತ್ರೆಯ ಐಸೊಲೇಷನ್ ವಾರ್ಡಿನಲ್ಲಿ ಕೊರೊನಾ ವಾರಿಯರ್ಸ್ ಸೇವೆಯಲ್ಲಿ ತೊಡಗಿಕೊಂಡಿದ್ದ…