ಮುಂಬೈ: ಬಾಲಿವುಡ್‍ನ ಭಾರತೀಯ ಐತಿಹಾಸಿಕ ಕಥಾ ಹಂದರವುಳ್ಳ `ಪದ್ಮಾವತಿ’ ಸಿನಿಮಾದ ಒಂದೊಂದೆ ಲುಕ್‍ಗಳು ಬಿಡುಗಡೆಯಾಗುತ್ತಿವೆ. ಗುರುವಾರ ರಾಣಿ ಪದ್ಮಾವತಿ ಪಾತ್ರದಲ್ಲಿ ಅಭಿನಯಿಸುತ್ತಿರುವ ದೀಪಿಕಾ ಪಡುಕೋಣೆ ಅವರ ಪದ್ಮಾವತಿಯ ಫಸ್ಟ್ ಲುಕ್ ಅನ್ನು ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡಿತ್ತು.
ಇಂದು ಪದ್ಮಾವತಿಯ ಪತಿಯಾಗಿ ಮಹಾರಾವಲ್ ರತನ್ ಸಿಂಗ್‍ನ ಪಾತ್ರದಲ್ಲಿ ನಟಿಸುತ್ತಿರುವ ಶಾಹಿದ್ ಕಪೂರ್ ಅವರ ಫಸ್ಟ್ ಲುಕ್ ಬಿಡುಗೊಡೆಗೊಂಡಿದೆ. ಈ ಪೋಸ್ಟ್ ನಲ್ಲಿ ರಣರಂಗದಲ್ಲಿ ರಕ್ತದ ಮಡುವಿನಲ್ಲಿ ಕತ್ತಿ ಹಿಡಿದು ಯುದ್ಧ ಮಾಡುತ್ತಿರುವ ಲುಕ್‍ನಲ್ಲಿ ಶಾಹಿದ್ ಕಾಣಿಸಿಕೊಂಡಿದ್ದಾರೆ.
Advertisement
ಬನ್ಸಾಲಿ ನಿರ್ದೇಶನದ ಮೂಲಕ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಪಾತ್ರದಲ್ಲಿ ರಣ್‍ವೀರ್ ಸಿಂಗ್ ನಟಿಸಿದ್ದಾರೆ. ಈ ಚಿತ್ರ ಡಿಸೆಂಬರ್ 1 ರಂದು ಬೆಳ್ಳಿ ತೆರೆಗೆ ಅಪ್ಪಳಿಸಲಿದೆ.
Advertisement
https://www.instagram.com/p/BZcgO2XAAd2/?taken-by=shahidkapoor
Advertisement
https://www.instagram.com/p/BZcdGQDgFFY/?taken-by=shahidkapoor
Advertisement
https://www.instagram.com/p/BZSLlrhAhxt/?taken-by=shahidkapoor
https://www.instagram.com/p/BZSKO_bAWCB/?taken-by=shahidkapoor