ಬಹುನಿರೀಕ್ಷಿತ 2025ನೇ ಸಾಲಿನ 97ನೇ ಆಸ್ಕರ್ ಪ್ರಶಸ್ತಿಗೆ (Oscars Nominations 2025) ನಾಮನಿರ್ದೇಶನಗೊಂಡವರ ಸಂಪೂರ್ಣ ಪಟ್ಟಿ ಹೊರಬಿದ್ದಿದೆ. ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡವರ ವಿವರವನ್ನು ಆಸ್ಕರ್ ಅಕಾಡೆವಿಯು ಘೋಷಿಸಿದೆ. ಅದರಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ಗುನೀತ್ ಮೊಂಗಾ ನಿರ್ಮಾಣದ ‘ಅನುಜಾ’ (Anuja) ಕಿರುಚಿತ್ರವು ಬೆಸ್ಟ್ ಲೈವ್ ಆ್ಯಕ್ಷನ್ ಶಾರ್ಟ್ ವಿಭಾಗಕ್ಕೆ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
ಆಂಗ್ಲ ಮಾಧ್ಯಮವೊಂದಕ್ಕೆ ನಟ ನಾಗೇಶ್ ಬೋಸ್ಲೆ ಮಾತನಾಡಿ, ‘ಅನುಜಾ’ ಬಾಲ ಕಾರ್ಮಿಕ ಪದ್ಧತಿ ಕುರಿತ ಸಿನಿಮಾ. ಚಿತ್ರದಲ್ಲಿ ನಟಿಸಿದ ಮಗು ನಿಜ ಜೀವನದಲ್ಲೂ ಬಾಲ ಕಾರ್ಮಿಕಳಾಗಿದ್ದು, ಕೊಳೆಗೇರಿಯಿಂದ ಬಂದವಳು. ಇದು ಹೆಚ್ಚು ಪ್ರಸ್ತುತವಾದ ಸಿನಿಮಾ. ಬಾಲ ಕಾರ್ಮಿಕರು ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳ ಕುರಿತು ಸಿನಿಮಾ ಒಳನೋಟ ಹೊಂದಿದೆ ಎಂದು ತಿಳಿಸಿದ್ದಾರೆ.
Advertisement
ಆ ಹುಡುಗಿ ದೆಹಲಿಯಲ್ಲಿ ವಾಸಿಸುತ್ತಾಳೆ. ಆಕೆ ತುಂಬಾ ಬುದ್ಧಿವಂತೆ. ಯಾವುದೇ ವಿಷಯಗಳನ್ನು ಬೇಗನೆ ಅರ್ಥಮಾಡಿಕೊಳ್ಳುತ್ತಿದ್ದಳು. ಹೇಳಿದ ಕೆಲಸ ಮಾಡುವಷ್ಟು ಬುದ್ದಿವಂತಿಕೆ ಇರುವ ಹುಡುಗಿ ಎಂದು ಬೋಸ್ಲೆ ಹೇಳಿದ್ದಾರೆ.
Advertisement
ನಾಮನಿರ್ದೇಶನಗೊಂಡವರ ಸಂಪೂರ್ಣ ಪಟ್ಟಿ ಹೊರಬಿದ್ದಿದೆ.
Advertisement
ಅತ್ಯುತ್ತಮ ಸಿನಿಮಾ
ಅನೋರಾ
ದಿ ಬ್ರೂಟಲಿಸ್ಟ್
ಎ ಕಂಪ್ಲೀಟ್
ಅನೌನ್
ಕಾನ್ಕ್ಲೇವ್
ಡ್ಯೂನ್ ಪಾರ್ಟ್ 2
ಎಮಿಲಿಯಾ ಪೆರೆಜ್
ಎ ರಿಯಲ್ ಪೇನ್
ಸಿಂಗ್ ಸಿಂಗ್
ದಿ ಸಬ್‌ಸ್ಟೇನ್ಸ್
ವೀಕ್ಡ್
Advertisement
ಅತ್ಯುತ್ತಮ ನಿರ್ದೇಶಕ
ಜಾಕ್ವೆಸ್ ಆಡಿಯಾರ್ಡ್, ಎಮಿಲಿಯಾ ಪೆರೆಜ್
ಸೀನ್ ಬೇಕರ್, ಅನೋರಾ
ಎಡ್ವರ್ಡ್ ಬರ್ಗರ್, ಕಾನ್ಕ್ಲೇವ್
ಬ್ರಾಡಿ ಕಾರ್ಬೆಟ್, ದಿ ಬ್ರೂಟಲಿಸ್ಟ್
ಅತ್ಯುತ್ತಮ ನಟಿ
ಸಿಂಥಿಯಾ ಎರಿವೊ, ವಿಕೆಡ್
ಮರಿಯಾನ್ನೆ ಜೀನ್- ಬ್ಯಾಪ್ಟಿಸ್ಟ್, ಹಾರ್ಡ್ ಟ್ರೂತ್
ಮೈಕಿ ಮ್ಯಾಡಿಸನ್, ಅನೋರಾ
ಡೆಮಿ ಮೂರ್, ದಿ ಸಬ್ಸ್ಟೆನ್ಸ್
ಫೆರ್ನಾಂಡಾ ಟೊರೆಸ್, ಐ ಆ್ಯಮ್ ಸ್ಟಿಲ್ ಹಿಯರ್
ಅತ್ಯುತ್ತಮ ನಟ
ಆಡ್ರಿಯನ್ ಬ್ರಾಡಿ- ದಿ ಬ್ರೂಟಲಿಸ್ಟ್
ತಿಮೋತಿ ಚಾಲಮೆಟ್- ಎ ಕಂಪ್ಲೀಟ್ ಅನೌನ್
ಡೇನಿಯಲ್ ಕ್ರೇಗ್- ಕ್ವೀರ್
ಕೋಲ್ಮನ್ ಡೊಮಿಂಗೊ- ಸಿಂಗ್ ಸಿಂಗ್
ರಾಲ್ಫ್ ಫಿಯೆನ್ನೆಸ್- ಕಾನ್ಕ್ಲೇವ್
ಅತ್ಯುತ್ತಮ ಪೋಷಕ ನಟಿ
ಮೋನಿಕಾ ಬಾರ್ಬರೋ- ಎ ಕಂಪ್ಲೀಟ್ ಅನೌನ್
ಜೇಮೀ ಲೀ ಕರ್ಟಿಸ್- ದಿ ಲಾಸ್ಟ್ ಶೋಗರ್ಲ್
ಅರಿಯಾನಾ ಗ್ರಾಂಡೆ- ವಿಕೆಡ್
ಇಸಾಬೆಲ್ಲಾ ರೋಸೆಲ್ಲಿನಿ- ಕಾನ್ಕ್ಲೇವ್
ಜೊಯಿ ಸಲ್ಡಾನಾ- ಎಮಿಲಿಯಾ ಪೆರೆಜ್
ಅತ್ಯುತ್ತಮ ಪೋಷಕ ನಟ
ಯುರಾ ಬೊರಿಸೊವ್- ಅನೋರಾ
ಕೀರನ್ ಕುಲ್ಕಿನ್- ಎ ರಿಯಲ್ ಪೇನ್
ಜೆರೆಮಿ ಸ್ಟ್ರಾಂಗ್- ದಿ ಅಪ್ರೆಂಟಿಸ್
ಎಡ್ವರ್ಡ್ ನಾರ್ಟನ್- ಎ ಕಂಪ್ಲೀಟ್ ಅನ್‌ನೋನ್
ಗೈ ಪಿಯರ್ಸ್- ದಿ ಬ್ರೂಟಲಿಸ್ಟ್
ಅತ್ಯುತ್ತಮ ಮೂಲ ಚಿತ್ರಕಥೆ
ದಿ ಸಬ್‌ಸ್ಟೆನ್ಸ್ (ಕೊರಾಲಿ ಫರ್ಗೆಟ್)
ಅನೋರಾ (ಸೀನ್ ಬೇಕರ್)
ದಿ ಬ್ರೂಟಲಿಸ್ಟ್ (ಬ್ರಾಡಿ ಕಾರ್ಬೆಟ್, ಮೋನಾ ಫಾಸ್ಟ್‌ವೋಲ್ಡ್)
ಎ ರಿಯಲ್ ಪೇನ್ (ಜೆಸ್ಸಿ ಐಸೆನ್‌ಬರ್ಗ್)
ಸೆಪ್ಟೆಂಬರ್ 5 (ಟಿಮ್ ಫೆಹ್ಲ್‌ಬಾಮ್ ಮತ್ತು ಮೊರಿಟ್ಜ್ ಎಸ್ ಬೈಂಡರ್)
ಅತ್ಯುತ್ತಮ ರೂಪಾಂತರಿತ ಚಿತ್ರಕಥೆ
ಎ ಕಂಪ್ಲೀಟ್ ಅನ್ನೌನ್
ಕಾನ್‌ಕ್ಲೇವ್
ಎಮಿಲಿಯಾ ಪೆರೆಜ್
ಸಿಂಗ್ ಸಿಂಗ್
ನಿಕಲ್ ಬಾಯ್ಸ್
ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ
ಎಮಿಲಿಯಾ ಪೆರೆಜ್
ದಿ ಗರ್ಲ್ ವಿತ್ ದಿ ನೀಡ್ಲ್
ಐ ಆಮ್ ಸ್ಟಿಲ್ ಹಿಯರ್
ದಿ ಸೀಡ್ ಆಫ್ ದಿ ಸೇಕ್ರೆಡ್ ಫಿಗ್
ಫ್ಲೋ
ಅತ್ಯುತ್ತಮ ಅನಿಮೇಟೆಡ್ ಫೀಚರ್
ಫ್ಲೋ
ಇನ್‌ಸೈಡ್ ಔಟ್ 2
ಮೆಮೊಯಿರ್ ಆಫ್ ಎ ಸ್ನೇಲ್
ವ್ಯಾಲೇಸ್ & ಗ್ರೋಮಿಟ್: ವೆಂಜನ್ಸ್ ಮೋಸ್ಟ್ ಫೌಲ್
ದಿ ವೈಲ್ಡ್ ರೋಬೋಟ್
ಅತ್ಯುತ್ತಮ ಸಾಕ್ಷ್ಯಚಿತ್ರ ಫೀಚರ್
ಬ್ಲಾಕ್ ಬಾಕ್ಸ್ ಡೈರೀಸ್
ನೋ ಅದರ್ ಲ್ಯಾಂಡ್
ಪೋರ್ಸಲೇನ್ ವಾರ್
ಕಪ್ ಡಿ’ಎಟಾಟ್‌ಗೆ ಡಿ’ಎಟಾಟ್
ಶುಗರ್‌ಕೇನ್
ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ
ಡೆತ್ ಬೈ ನಂಬರ್ಸ್
ಐ ಆಮ್ ರೆಡಿ, ವಾರ್ಡನ್
ಇನ್‌ಸಿಡೆನ್ಟ್
ಇನ್‌ಸ್ಟ್ರುಮೆಂಟ್ ಆಫ್ ಎ ಬೀಟನ್ ಹಾರ್ಟ್ಸ್
ದಿ ಓನ್ಲಿ ಗರ್ಲ್ ಇನ್ ದಿ ಆರ್ಕೆಸ್ಟ್ರಾ
ಅತ್ಯುತ್ತಮ ಲೈವ್ ಆಕ್ಷನ್ ಶಾರ್ಟ್
ಅನುಜಾ
ಐ ಆಮ್ ನಾಟ್ ಎ ರೋಬೋಟ್
ದಿ ಲಾಸ್ಟ್ ರೇಂಜರ್
ಏಲಿಯನ್
ದಿ ಮ್ಯಾನ್ ಹೂ ಕುಡ್ ರಿಮೇನ್ ಸೈಲೆಂಟ್
ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ
ಬ್ಯೂಟಿಫುಲ್ ಮೆನ್
ಇನ್ ದಿ ಶ್ಯಾಡೊ ಆಫ್ ಸೈಪ್ರೆಸ್
ಮ್ಯಾಜಿಕ್ ಕ್ಯಾಂಡೀಸ್
ವಂಡರ್ ಟು ವಂಡರ್
ಯಕ್
ಅತ್ಯುತ್ತಮ ಮೂಲ ಸಂಗೀತ
ದಿ ಬ್ರೂಟಲಿಸ್ಟ್
ಕಾನ್ಕ್ಲೇವ್
ಎಮಿಲಿಯಾ ಪೆರೆಜ್
ವಿಕೆಡ್
ದಿ ವೈಲ್ಡ್ ರೋಬೋಟ್
ಅತ್ಯುತ್ತಮ ಧ್ವನಿ
ಎ ಕಂಪ್ಲೀಟ್ ಅನ್ನೌನ್
ಡ್ಯೂನ್: ಪಾರ್ಟ್ ಟು
ಎಮಿಲಿಯಾ ಪೆರೆಜ್
ದಿ ವೈಲ್ಡ್ ರೋಬೋಟ್
ವಿಕೆಡ್
ಅತ್ಯುತ್ತಮ ಸಿನಿಮಾಟೋಗ್ರಫಿ
ದಿ ಬ್ರೂಟಲಿಸ್ಟ್
ಡ್ಯೂನ್: ಪಾರ್ಟ್ ಟು
ಎಮಿಲಿಯಾ ಪೆರೆಜ್
ಮರಿಯಾ
ನೊಸ್ಫೆರಾಟು
ಅತ್ಯುತ್ತಮ ಚಲನಚಿತ್ರ ಸಂಪಾದನೆ
ಅನೋರಾ
ದಿ ಬ್ರೂಟಲಿಸ್ಟ್
ಕಾನ್ಕ್ಲೇವ್
ಎಮಿಲಿಯಾ ಪೆರೆಜ್
ವಿಕೆಡ್