ಮುಂಬೈ: ಇತ್ತೀಚಿಗೆ ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ ದಂಪತಿಯ ಪುತ್ರ ತೈಮೂರ್ ಅಲಿಖಾನ್‍ನ ಮುದ್ದಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿವೆ. ಆದರೆ ಈಗ ತಾಯಿ ಕರೀನಾಗೆ ಹೂವು ಹಿಡಿದುಕೊಂಡು ಬರ್ತ್ ಡೇ ವಿಶ್ ಮಾಡುವ ಫೋಟೋ ವೈರಲ್ ಆಗಿದೆ.
ತಾಯಿ ಕರೀನಾ ಕಪೂರ್ ಹುಟ್ಟುಹಬ್ಬಕ್ಕೆ ಬಾಲಿವುಡ್ ಹಾಗೂ ಅಭಿಮಾನಿಗಳು ಶುಭ ಕೋರಿದ್ದಾರೆ. ತಾನೂ ಕೂಡ ನನ್ನ ತಾಯಿಗೆ ಶುಭಕೋರಲು ಪುತ್ರ ತೈಮೂರ್ ಪಾರ್ಕ್ ನಲ್ಲಿ ಕುಳಿತು ಸುಂದರವಾದ ಹೂವು ಹಿಡಿದಿರುವ ಫೋಟೋ ತೆಗೆಸಿಕೊಂಡಿದ್ದಾನೆ.
https://www.instagram.com/p/BZSUrOcHdry/?taken-by=therealkareenakapoor
- Advertisement
ದೆಹಲಿಯಲ್ಲಿಯ ಕೆಲಸಗಳು ಇನ್ನು ಕೆಲವು ದಿನಗಳಲ್ಲಿ ಮುಗಿಯುತ್ತಿದ್ದು, ದೀಪಾವಳಿ ಹಬ್ಬವನ್ನು ನನ್ನ ಕುಟುಂಬದೊಂದಿಗೆ ಆಚರಣೆ ಮಾಡುತ್ತೇನೆ. ದೀಪಾವಳಿ ನಮ್ಮ ಕುಟುಂಬಕ್ಕೆ ಈ ಬಾರಿ ವಿಶೇಷವಾಗಿರುತ್ತದೆ ಕಾರಣ ಚೋಟಾ ನವಾಬ ತೈಮೂರ್ ಅಥಿತಿಯಾಗಿರುತ್ತಾನೆ. ಅಂದು ಎಷ್ಟೇ ಕೆಲಸವಿದ್ದರೂ ದೀಪಾವಳಿಯಲ್ಲಿ ನನ್ನ ಕುಟುಂಬದ ಜೊತೆ ಇರುತ್ತೇನೆ ಎಂದು ಕರೀನಾ ತಿಳಿಸಿದ್ದಾರೆ.
- Advertisement
ಕರೀನಾ ಕಪೂರ್ ತೈಮೂರ್‍ಗೆ ಜನ್ಮ ನೀಡಿದ ಬಳಿಕ ಯಾವುದೇ ಚಿತ್ರದಲ್ಲಿ ನಟಿಸಿರಲಿಲ್ಲ. ಒಂದು ವರ್ಷದ ಬಳಿಕ ಸೋನಂ ಕಪೂರ್ ಮತ್ತು ರೆಯಾ ಕಪೂರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಕರೀನಾ ಮತ್ತೆ ಬಣ್ಣ ಹಚ್ಚಿದ್ದಾರೆ. ಚಿತ್ರದ ಪ್ರಮೋಶನ್‍ಗಾಗಿ ವೀರ್ ದಿ ವೆಡ್ಡಿಂಗ್ ತಂಡದಿಂದ ಫೋಟೋ ಶೂಟ್ ಈಗಾಗಲೇ ನಡೆದಿದ್ದು, ಫೋಟೋಗಳಲ್ಲಿ ಕರೀನಾ ಕ್ಲಾಸಿಕ್ ರೀತಿ ಪೋಸ್ ನೀಡಿದ್ದಾರೆ.
https://www.instagram.com/p/BZQOEi_hy5b/?taken-by=rheakapoor
https://www.instagram.com/p/BZQM1qgBKFQ/?taken-by=rheakapoor
https://www.instagram.com/p/BZQMU6fhRSo/?taken-by=rheakapoor
https://www.instagram.com/p/BZRRlFRnwNq/?taken-by=therealkareenakapoor
https://www.instagram.com/p/BZRRGJ8n4tA/?taken-by=therealkareenakapoor
https://www.instagram.com/p/BZRQnsUHgGp/?taken-by=therealkareenakapoor
https://www.instagram.com/p/BZS2DtrARc4/?tagged=kareenakapoor