ನವದೆಹಲಿ: ಬಾಹ್ಯಾಕಾಶದಲ್ಲಿ ಉದ್ಯಮ ನಡೆಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಭಾರತ ಬಾಹ್ಯಾಕಾಶದ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದು, ಹೀಗಾಗಿ ಬಾಹ್ಯಾಕಾಶ ಇಲಾಖೆಯ ಹೊಸ ವಾಣಿಜ್ಯ ಸಂಸ್ಥೆಯಾಗಿ ಸ್ಥಾಪಿಸಲಾಗುವುದು. ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್(ಎನ್‍ಎಸ್‍ಐಎಲ್) ಹೆಸರಿನ ಸಂಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದರು.
Advertisement
Advertisement
ಐದು ವರ್ಷಗಳ ಹಿಂದೆ 6 ಸಾವಿರ ಕೋಟಿ ರೂ. ಅನುದಾನ ಪಡೆಯುತ್ತಿದ್ದ ಇಸ್ರೋ ಬಜೆಟ್ ಈಗ 10 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದರು.
Advertisement
ವಿಶ್ವದಲ್ಲೇ ಈಗ ಇಸ್ರೋ ದೊಡ್ಡ ಬಾಹ್ಯಾಕಾಶ ಕ್ಷೇತ್ರವಾಗಿದ್ದು ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದರು. ಕೆಲ ವರ್ಷಗಳಿಂದ ಇಸ್ರೋ ವಿದೇಶ ಉಪಗ್ರಹಗಳನ್ನು ಉಡಾವಣೆ ಮಾಡಲು ಆರಂಭಿಸಿದೆ.
Advertisement
Finance Minister Nirmala Sitharaman: India has emerged as a major space power. It is time to harness our ability commercially. To harness India's space ability commercially, a public sector enterprise, New Space India Limited (NSIL) has been incorporated to tap benefits of ISRO pic.twitter.com/S0XA8LjXjI
— ANI (@ANI) July 5, 2019